20/02/2026
ಸೇವೆಯೇ ಪರಮ ಧರ್ಮ! 🩺👁️
ನಮ್ಮ ಹೆಲ್ಪ್ ಹ್ಯಾಂಡ್ಸ್ ಚಾರಿಟಬಲ್ ಟ್ರಸ್ಟ್(ರಿ) ವತಿಯಿಂದ ತಳಲೂರು ಗ್ರಾಮದ ಚಿತ್ರ ಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರವು ಅಭೂತಪೂರ್ವ ಯಶಸ್ಸು ಕಂಡಿತು.
✅ 150+ ಗ್ರಾಮಸ್ಥರಿಗೆ ಉಚಿತ ತಪಾಸಣೆ.
✅ ಮುಖ್ಯ ಶಿಕ್ಷಕರಾದ ಶ್ರೀ ಕೃಪಾಕರ ಮೂರ್ತಿ ಟಿ.ವಿ, ಶಿಕ್ಷಕರಾದ ಶ್ರೀ ಶಶಿಧರಾಚಾರ್ಯ ಅವರ ಉಪಸ್ಥಿತಿ.
✅ ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀ ರಮೇಶ್ ಹಾಗೂ PDO ಶ್ರೀ ಮಂಜುನಾಥ್ ಅವರ ಭೇಟಿ.
✅ ಗ್ರಾಮದ ಮುಖಂಡರಾದ ಶ್ರೀ ಲೋಕೇಶ್, ಹಾಲಿನ ಡೈರಿ ಕಾರ್ಯದರ್ಶಿ ಶ್ರೀ ದಿನೇಶ್ ಅವರ ಸಹಕಾರ.
ಗ್ರಾಮದ ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಿದ ಜೆ.ಸಿ ಆಸ್ಪತ್ರೇಯ ವೈದ್ಯರಿಗೂ ಮತ್ತು ಐದೃಷ್ಠಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಎಲ್ಲಾ ಸ್ವಯಂಸೇವಕ ಮಿತ್ರರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು. 🙏
Help hands charitable trust Hassan News ಹಾಸನ್ ನ್ಯೂಸ್ Amoggh News Hassan Namma Hassan - ನಮ್ಮ ಹಾಸನ