Rhein Main Kannada Sangha e.V Frankfurt Germany

Rhein Main Kannada Sangha e.V Frankfurt Germany Rhein Main Kannada Sangha e.V is a social community representing kannadigas in Frankfurt and their culture

ರೈನ್ ಮೈನ್ ಕನ್ನಡ ಸಂಘದ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು
02/10/2025

ರೈನ್ ಮೈನ್ ಕನ್ನಡ ಸಂಘದ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು

ರೈನ್ ಮೈನ್ ಕನ್ನಡ ಸಂಘದ ವತಿಯಿಂದ ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು
02/10/2025

ರೈನ್ ಮೈನ್ ಕನ್ನಡ ಸಂಘದ ವತಿಯಿಂದ ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು

ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ. ನಿಮಗ...
02/10/2025

ತಾಯಿ ಚಾಮುಂಡೇಶ್ವರಿ ದೇವಿಯು ನಿಮ್ಮೆಲ್ಲ ಕಷ್ಟಗಳನ್ನು ಕರಗಿಸಲಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನು ಕರುಣಿಸಲಿ. ನಿಮಗೆಲ್ಲರಿಗೂ ರೈನ್ ಮೈನ್ ಕನ್ನಡ ಸಂಘದ ವತಿಯಿಂದ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.

ಕಾನ್ಸಲೆಟ್ ಜನರಲ್ ಆಫ್ ಇಂಡಿಯಾ ಫ್ರಾಂಕ್ಫರ್ಟ್ ಅವರು ರೈನ್ ಮೈನ್ ಕನ್ನಡ ಸಂಘದೊಂದಿಗೆ ಆಯೋಜಿಸಿದ್ದ ಕರ್ನಾಟಕ ಬಿಸಿನೆಸ್ ಡೇ ಕಾರ್ಯಕ್ರಮದ ಬಗ್ಗೆ ...
06/09/2025

ಕಾನ್ಸಲೆಟ್ ಜನರಲ್ ಆಫ್ ಇಂಡಿಯಾ ಫ್ರಾಂಕ್ಫರ್ಟ್ ಅವರು ರೈನ್ ಮೈನ್ ಕನ್ನಡ ಸಂಘದೊಂದಿಗೆ ಆಯೋಜಿಸಿದ್ದ ಕರ್ನಾಟಕ ಬಿಸಿನೆಸ್ ಡೇ ಕಾರ್ಯಕ್ರಮದ ಬಗ್ಗೆ ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಣೆ.

https://shr.pn/DesiSwara191

ಗಣೀಶೋತ್ಸವ ನೋಂದಣಿ https://buytickets.at/rmksgermany/1829346

ಕಾನ್ಸಲೆಟ್ ಜನರಲ್ ಆಫ್ ಇಂಡಿಯಾ ಫ್ರಾಂಕ್ಫರ್ಟ್ ಅವರು ರೈನ್ ಮೈನ್ ಕನ್ನಡ ಸಂಘದೊಂದಿಗೆ ಆಯೋಜಿಸಿದ್ದ ಕರ್ನಾಟಕ ಬಿಸಿನೆಸ್ ಡೇ ಕಾರ್ಯಕ್ರಮದ ಬಗ್ಗೆ ...
04/09/2025

ಕಾನ್ಸಲೆಟ್ ಜನರಲ್ ಆಫ್ ಇಂಡಿಯಾ ಫ್ರಾಂಕ್ಫರ್ಟ್ ಅವರು ರೈನ್ ಮೈನ್ ಕನ್ನಡ ಸಂಘದೊಂದಿಗೆ ಆಯೋಜಿಸಿದ್ದ ಕರ್ನಾಟಕ ಬಿಸಿನೆಸ್ ಡೇ ಕಾರ್ಯಕ್ರಮದ ಬಗ್ಗೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಣೆ.

https://www.prajavani.net/news/nrk/karnataka-business-day-frankfurt-indo-german-trade-partnership-3508342

ಗಣೀಶೋತ್ಸವ ನೋಂದಣಿ https://buytickets.at/rmksgermany/1829346

Indo-German Partnership: ಫ್ರಾಂಕ್‌ಫರ್ಟ್‌ನಲ್ಲಿ ನಡೆದ 'ಕರ್ನಾಟಕ ಬಿಸಿನೆಸ್ ಡೇ 2025' ಕಾರ್ಯಕ್ರಮದಲ್ಲಿ ಅನೇಕ ಉದ್ಯಮಿಗಳು ಮತ್ತು ತಜ್ಞರು ಪಾಲ್ಗೊಂಡ...

ರೈನ್ ಮೈನ್ ಕನ್ನಡ ಸಂಘದ ವತಿಯಿಂದ ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು https://buytickets.at/rmksgermany/1829346
26/08/2025

ರೈನ್ ಮೈನ್ ಕನ್ನಡ ಸಂಘದ ವತಿಯಿಂದ ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು

https://buytickets.at/rmksgermany/1829346

Adresse

Frankfurt

Benachrichtigungen

Lassen Sie sich von uns eine E-Mail senden und seien Sie der erste der Neuigkeiten und Aktionen von Rhein Main Kannada Sangha e.V Frankfurt Germany erfährt. Ihre E-Mail-Adresse wird nicht für andere Zwecke verwendet und Sie können sich jederzeit abmelden.

Die Organisation Kontaktieren

Nachricht an Rhein Main Kannada Sangha e.V Frankfurt Germany senden:

Teilen