31/10/2025
Sandalwood Arts and Entertainments ವತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ 2025 ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮಗೆ ಆತ್ಮೀಯ ಆಹ್ವಾನ! ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ದಯವಿಟ್ಟು ಕೆಳಗಿನ ಲಿಂಕ್‌ನಲ್ಲಿ Expression of Interest (EOI) ಭರ್ತಿ ಮಾಡಿ:https://docs.google.com/forms/d/e/1FAIpQLSdtYpfts9BanOlD0vuVLPm78szjOpPyDNflGT0g5SspStOKZQ/viewform?usp=publish-editorಅಥವಾ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಚ್ಚಿಸುವವರು ನಮ್ಮ ತಂಡವನ್ನ ಸಂಪರ್ಕಿಸಿ Shilpa Ashok : 0419 014 640Vinay gowda : 0413 162 160Nandish Nagarle : 0450 140 449ದಿನಾಂಕ: ನವೆಂಬರ್ 22, 2025 ಸ್ಥಳ: Dundas Community Hall, Telopeaನಮ್ಮ ಕನ್ನಡ ಸಂಸ್ಕೃತಿ, ಕಲೆ ಮತ್ತು ಒಗ್ಗಟ್ಟನ್ನು ಒಂದಾಗಿ ಆಚರಿಸೋಣ!ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬನ್ನಿ ರಾಜ್ಯೋತ್ಸವವನ್ನು ಸಂಭ್ರಮಿಸೋಣ!