29/10/2025
*ಕರ್ನಾಟಕ ಕಲ್ಚರಲ್ ಫೌಂಡೇಷನ್
KCF UAE*
ಆಧ್ಯಾತ್ಮಿಕ ತೀರ್ಥಯಾತ್ರೆ (Spiritual Pilgrimage)
ಈಜಿಪ್ಟ್ ಪ್ರವಾಸ (EGYPT TOUR)
ಪ್ರಮುಖ ಝಿಯಾರತ್ ಕೇಂದ್ರಗಳು :
• ಇಮಾಮ್ ಶಾಫಿ (Imam Shafi)
• ಇಮಾಮ್ ಹುಸೈನ್ (Imam Husain)
• ಇಮಾಮ್ ಬೂಸೂರಿ (Imam Buseeri)
• ನಫೀಸತುಲ್ ಮಿಸ್ರಿಯಾ (Nafeesathul Misriya)
• ಐತಿಹಾಸಿಕ ಕೈರೋ (Historic Cairo)
• ಅಲ್-ಅಝರ್ ವಿಶ್ವವಿದ್ಯಾಲಯ (Al-Azhar University)
• ಖಾನ್ ಎಲ್-ಖಲೀಲಿ ಬಜಾರ್ (Khan el-Khalili Bazaar)
• ಗೀಜಾ ಪಿರಮಿಡ್‌ಗಳು (Giza Pyramids)
• ನೈಲ್ ನದಿ (Nile River)
• ರಾಯಲ್ ಮಮ್ಮಿಗಳ ವಸ್ತುಸಂಗ್ರಹಾಲಯ (Royal Mummies Museum)
• ಸಿಟಾಡೆಲ್ (ಸಲಾವುದ್ದೀನ್ ಕೋಟೆ) (Citadel of Saladin)
• ಅಲೆಕ್ಸಾಂಡ್ರಿಯಾ (Alexandria)
ಪ್ರವಾಸದ ವಿಶೇಷತೆಗಳು:
• ಅನುಭವಿ ಅಮೀರ್ (ನಾಯಕ) ರವರ ಮಾರ್ಗದರ್ಶನ
• ಪ್ರಯಾಣದುದ್ದಕ್ಕೂ ಆಧ್ಯಾತ್ಮಿಕ ಚೈತನ್ಯ
• ಶ್ರೇಷ್ಠಾತ್ಮರ ಮಝಾರ್‌ಗಳಿಗೆ (ಸಮಾಧಿಗಳಿಗೆ) ಝಿಯಾರತ್ (ಭೇಟಿ)
ದಿನಾಂಕ:
ಡಿಸೆಂಬರ್
2,3,4,5,6.
ನಿಮ್ಮ ಸೀಟನ್ನು ಈಗಲೇ ಕಾಯ್ದಿರಿಸಿ!
+971 525632959
+971 52 595 6021