Sri RamachandrapuraMatha

Website

Sri RamachandrapuraMatha Official Facebook handle of Jagadguru Shankaracharya MahaSamsthana - Sri Samsthana Gokarna SriRamachandrapura Matha, Karnataka, India

Srimad Jagadguru Shankaracharya Sri Sri Raghaveshwara Bharati Swamiji is the 36th pontiff of the Unbroken Lineage of Sri RamachandrapuraMatha, Karnataka.

25/09/2026

Don’t Make These Mistakes While Drinking Water!

ನೀರು ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ!

A short video extracted out of the "Annam Brahma" Pravachana series by SriSamsthana

Video Link:
https://youtu.be/0PKGKi5c4bA

​ ​ ​ ​​

 #ಅನ್ನಬ್ರಹ್ಮ_ಚಾತುರ್ಮಾಸ್ಯ - ದಿನ 58*ಸರ್ವಸೇವೆ: ರಮಣ ಭಟ್ ಹಾಗೂ ಕುಟುಂಬದವರು, ಮುಂಬೈ*ಗಣ್ಯಾಶೀರ್ವಾದ: - ಸವದತ್ತಿಯ ಶ್ರೀಶ್ರೀ ಶಿವಾನಂದ ಸ್ವ...
24/09/2026

#ಅನ್ನಬ್ರಹ್ಮ_ಚಾತುರ್ಮಾಸ್ಯ - ದಿನ 58

*ಸರ್ವಸೇವೆ: ರಮಣ ಭಟ್ ಹಾಗೂ ಕುಟುಂಬದವರು, ಮುಂಬೈ
*ಗಣ್ಯಾಶೀರ್ವಾದ:
- ಸವದತ್ತಿಯ ಶ್ರೀಶ್ರೀ ಶಿವಾನಂದ ಸ್ವಾಮೀಜಿಯವರು
- ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ತಂತ್ರಿಗಳು
*ಪಾರಂಪರಿಕ ಖಾದ್ಯ: ಹೀರೆಕಾಯಿ ಹಸಿ, ಸೌತೆಕಾಯಿ-ಕಡಲೆಬೇಳೆ ಕೋಸಂಬರಿ, ಅಂಬೆಕೊಂಬು ಮತ್ತು ಅರಿಶಿನ ಕೊಂಬು ತಂಬುಳಿ, ರವೆ-ಮುಳ್ಳುಸೌತೆಕಾಯಿ ಪಾಯಸ

24-09-2026
ಅಶೋಕೆ, ಗೋಕರ್ಣ

#ಅನ್ನಬ್ರಹ್ಮ #ಚಾತುರ್ಮಾಸ್ಯ

24/09/2026

ಆತ್ಮಸಾಧನೆಯಲ್ಲಿ ಘೃತದ ಪಾತ್ರ - ಅನ್ನಂ ಬ್ರಹ್ಮ 58

ಅನ್ನಬ್ರಹ್ಮ ಚಾತುರ್ಮಾಸ್ಯ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"

ಪ್ರವಚನ ಬಿಂದುಗಳು:

*ಗುಜರಾತಿನ ಕಾಮನಾಥ ಮಹಾದೇವ ಮಂದಿರದಲ್ಲಿ 650 ವರ್ಷದ ಹಳೆಯ ಘೃತವಿದೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ!

*ಪೂರ್ಣಾರೋಗ್ಯವೇ ಆತ್ಮಜಾನ!

*ಜೀವನ ನಡೆಸಲು ಪಾರಂಪರಿಕವಾಗಿ ಏನೆಲ್ಲಾ ಹೇಳಲ್ಪಟ್ಟಿದೆಯೋ ಅದೆಲ್ಲವೂ ಆತ್ಮಜ್ಞಾನಕ್ಕೂ ಹಿತ, ಆರೋಗ್ಯಕ್ಕೂ ಹಿತ

*ತುಪ್ಪ ಸೇವನೆ ಮಾಡುವಾಗ ಆರೋಗ್ಯ, ಆತ್ಮಜ್ಞಾನದ ಸಂಕಲ್ಪ ದೃಢವಾದರೆ ಅದರ ಫಲ ಹೆಚ್ಚು

*ತುಪ್ಪದ ನಿರ್ಮಲತೆ, ಪಾರದರ್ಶಕ ರೂಪ, ಸುಗಂಧ, ಬಣ್ಣ ಇವೆಲ್ಲವೂ ಪರಮಾತ್ಮನ ಗುಣಗಳನ್ನು ನೆನಪಿಸುತ್ತವೆ

*ಹಾಲು ಮತ್ತು ತುಪ್ಪವನ್ನು ಸತ್ತ್ವಗುಣದ ದ್ರವರೂಪ ಎನ್ನಬಹುದು; ಅದು ಪರಮ ಸಾತ್ತ್ವಿಕ, ಹಾಗಾಗಿ ಸಮೃದ್ಧವಾಗಿ ಉಪಯೋಗಿಸಬೇಕು

*ಹಾಲು ಮತ್ತು ತುಪ್ಪವನ್ನು ಇತರ ಸತ್ತ್ವ ಪದಾರ್ಥದೊಂದಿಗೆ ಬೆರೆಸಬೇಕೇ ವಿನಃ ರಜಸ್ಸು, ತಮ್ಮಸ್ಸು ಗುಣಗಳುಳ್ಳ ಪದಾರ್ಥದೊಂದಿಗೆ ಸೇರಿಸಬಾರದು

*ಯೋಗಿಗಳು ಹಿಮಾಲಯದಲ್ಲಿ ಸಾಧನೆ ಮಾಡಲು ಪ್ರಮುಖ ಕಾರಣವೇನು?

*ಆತ್ಮಸಾಧನೆಗೆ ಪೂರಕವಾಗಿ ತುಪ್ಪವು ಹೇಗೆಲ್ಲಾ ಉಪಯೋಗವಾಗುತ್ತದೆ?

24-09-2026
ಅಶೋಕೆ, ಗೋಕರ್ಣ

Fuel for the Soul: Ghee in Atma-Sadhana - Annam Brahma 58

Annabrahma Chaturmasya
|| Annam Brahmeti Vyajānāt ||

During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

#ಅನ್ನಬ್ರಹ್ಮ #ಚಾತುರ್ಮಾಸ್ಯ

24/09/2026

: Saparivar Sri Sitaramachandra ~ Chandramouleeshwara ~ Rajarajeshwari Devata Pooja by Jagadguru Shankaracharya Sri Sri Raghaveshwara Bharati Mahaswamiji.

~
ಶ್ರೀಮಜ್ಜಗದ್ಗುರು-ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಶ್ರೀಕರಗಳಿಂದ ಸಪರಿವಾರ ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವತಾ_ಪೂಜೆ.

#ಶ್ರೀಪೂಜಾ

ಅನ್ನಬ್ರಹ್ಮ ಚಾತುರ್ಮಾಸ್ಯ ~ ಅನ್ನ ಸೂಕ್ತಿಗಳು #ಅನ್ನಬ್ರಹ್ಮ  #ಚಾತುರ್ಮಾಸ್ಯ
24/09/2026

ಅನ್ನಬ್ರಹ್ಮ ಚಾತುರ್ಮಾಸ್ಯ ~ ಅನ್ನ ಸೂಕ್ತಿಗಳು

#ಅನ್ನಬ್ರಹ್ಮ #ಚಾತುರ್ಮಾಸ್ಯ

24/09/2026

Do You Think Drinking Water From Paper Cup Is Safe?!

ನೀರು ಕುಡಿಯಲು ಕಾಗದದ ಲೋಟ ಸುರಕ್ಷಿತ ಎಂದುಕೊಂಡಿದ್ದೀರಾ?!

A short video extracted out of the "Annam Brahma" Pravachana series by SriSamsthana

Video Link:
https://youtu.be/rbQHnW72IwQ

​ ​ ​ ​

23/09/2026

ಘೃತ - ಸರ್ವಸ್ನೇಹೋತ್ತಮ - ಅನ್ನಂ ಬ್ರಹ್ಮ 57

ಅನ್ನಬ್ರಹ್ಮ ಚಾತುರ್ಮಾಸ್ಯ
|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"

ಪ್ರವಚನ ಬಿಂದುಗಳು:

*ಎಳ್ಳೆಣ್ಣೆಯಲ್ಲಿರುವ ಉತ್ತಮ ಗುಣಗಳು ಬೇರೆ ಎಣ್ಣೆಯಲ್ಲಿ ಇಲ್ಲ!

*ಜಿಡ್ಡಿನ ಅಂಶ ಇರುವ ಪದಾರ್ಥಗಳಲ್ಲಿ 'ತುಪ್ಪ' ಅತ್ಯುತ್ಕೃಷ್ಟ!

*ಪನ್ನೀರ್'ಗೆ ನಮ್ಮ ಪೂರ್ವಜರು ನೀಡಿದ ಹೆಸರು 'ಕಿಲಾಟ', ಇದು ಎಲ್ಲರಿಗೂ ಪ್ರಿಯ ಆದರೆ ಹೆಚ್ಚಿನ ಸ್ಥಾನದಲ್ಲಿ ಹಿತವಲ್ಲ

*ಹಾಲಿನಿಂದ ಬರುವ ಅನೇಕ ಉತ್ಪನ್ನಗಳಲ್ಲಿ 'ಘೃತ'ವು ಎಲ್ಲಕ್ಕಿಂತ ಉತ್ತಮ!

*ತುಪ್ಪ ಹಳತಾದಂತೆ ಅದರ ಗುಣ ಹೆಚ್ಚಾಗುತ್ತಾ ಹೋಗುತ್ತದೆ

*ನೂರು ವರ್ಷ ಕಳೆದ ತುಪ್ಪ ~ ಕುಂಭಸರ್ಪಿ; ನೂರಾಹನ್ನೊಂದು ವರ್ಷ ಕಳೆದ ತುಪ್ಪ ~ ಮಹಾಘೃತ!

*ಒಂದು ವರ್ಷ ಕಳೆದ ತುಪ್ಪ ತ್ರಿದೋಷವನ್ನು ದೂರ ಮಾಡುತ್ತದೆ; ಹತ್ತು ವರ್ಷ ಕಳೆದ ತುಪ್ಪವು ಮುಪ್ಪನ್ನು ತಡೆಯುತ್ತದೆ

*ದೇಹದಲ್ಲಿ ಸಂಗ್ರಹವಾದ ದೋಷಗಳನ್ನು ಹಳತಾದ ತುಪ್ಪವು ಹೊರಹಾಕುತ್ತದೆ!

*ದೇಹದ ಅನಗತ್ಯ ಕೊಬ್ಬನ್ನು (Cholesterol) ತುಪ್ಪ ತೆಗೆಯುತ್ತದೆ!

*ಏನಾದರೂ ಕಾಯಿಲೆ ಬಂದರೆ ಸ್ವಯಂ ವೈದ್ಯ ಆಗಬಾರದು, ಅದು ಅಪಾಯಕಾರಿ!

*ತುಪ್ಪ ಎನ್ನುವುದು ಭೌತಿಕ ದ್ರವ ಮಾತ್ರವಲ್ಲ, ಅದು ದೇವತಾ ಸ್ವರೂಪ!

*ತುಪ್ಪದ ಮಹತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು

*ತುಪ್ಪವನ್ನು ಹೇಗೆ ಉಳಿಸಬೇಕು, ಬಳಸಬೇಕು, ಗಳಿಸಬೇಕು ಎನ್ನುವ ತಿಳುವಳಿಕೆ ಮುಂದಿನ ಪೀಳಿಗೆಗೆ ತಲುಪಬೇಕು

23-09-2026
ಅಶೋಕೆ, ಗೋಕರ್ಣ

Ghee - The King of Healthy Fats - Annam Brahma 57

Annabrahma Chaturmasya
|| Annam Brahmeti Vyajānāt ||

During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

#ಅನ್ನಬ್ರಹ್ಮ #ಚಾತುರ್ಮಾಸ್ಯ

 #ಅನ್ನಬ್ರಹ್ಮ_ಚಾತುರ್ಮಾಸ್ಯ - ದಿನ 57*ಸರ್ವಸೇವೆ: ವಿಷ್ಣು ಗಣಪತಿ ಸಭಾಹಿತ್ ಹಾಗೂ ಕುಟುಂಬದವರು, ಉಡುಪಿ *ಕೃಷ್ಣಯಜುರ್ವೇದ ತೈತ್ತಿರೀಯ ಶಾಖಾ ಘನ...
23/09/2026

#ಅನ್ನಬ್ರಹ್ಮ_ಚಾತುರ್ಮಾಸ್ಯ - ದಿನ 57

*ಸರ್ವಸೇವೆ: ವಿಷ್ಣು ಗಣಪತಿ ಸಭಾಹಿತ್ ಹಾಗೂ ಕುಟುಂಬದವರು, ಉಡುಪಿ
*ಕೃಷ್ಣಯಜುರ್ವೇದ ತೈತ್ತಿರೀಯ ಶಾಖಾ ಘನಪಾರಾಯಣ ಸಮರ್ಪಣೆ
*ಸಮಾಜ ಸಮಷ್ಟಿ ~ ಸ್ವರ್ಣಪಾದುಕಾ ಪೂಜೆ: ಹಳ್ಳೇರು ಸಮಾಜ ಹಾಗೂ ನಾಡವ ಸಮಾಜ
*ಸವದತ್ತಿಯ ಶ್ರೀಶ್ರೀ ಶಿವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ
*ಗಣ್ಯಾಶೀರ್ವಾದ: ಅರವಿಂದ ಭಟ್ - ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ
*ಪಾರಂಪರಿಕ ಖಾದ್ಯ: ಹಾಗಲಕಾಯಿ ಸಾಸಿವೆ, ಸೋರಲೆ ಕುಡಿ ತಂಬುಳಿ, ದಾಳಿಂಬೆ-ಹೆಸರುಕಾಳು-ಜೋಳ-ಕ್ಯಾರೆಟ್ ಕೋಸಂಬರಿ, ಅಕ್ಕಿ-ಕಡಲೆಬೇಳೆ ಪಾಯಸ

23-09-2026
ಅಶೋಕೆ, ಗೋಕರ್ಣ

#ಅನ್ನಬ್ರಹ್ಮ #ಚಾತುರ್ಮಾಸ್ಯ

Address

Ashokavana
Siddapur
581326

Alerts

Be the first to know and let us send you an email when Sri RamachandrapuraMatha posts news and promotions. Your email address will not be used for any other purpose, and you can unsubscribe at any time.

Shortcuts

Share