BVS Ramanagara

  • Home
  • BVS Ramanagara

BVS Ramanagara BVS is the Student Organization.

ಸ್ನೇಹಿತರೆ,             ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಇಂದು ಯಶಸ್ವಿಯಾಗಿ ನಡೆಯಿತು. ಬಿ...
11/01/2026

ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಇಂದು ಯಶಸ್ವಿಯಾಗಿ ನಡೆಯಿತು. ಬಿವಿಎಸ್ ರಾಜ್ಯ ಸಂಯೋಜಕರಾದ ಡಾ.ಜಿ.ಶ್ರೀನಿವಾಸ್ ಅವರು " ಒಳಮೀಸಲಾತಿಯ ಒಳಸುಳಿ ಮತ್ತು ಮೀಸಲಾತಿಯ ಮುನ್ನೋಟ" ಎಂಬ ಪ್ರಬಂಧ ಮಂಡಿಸಿದರು. ಅತಿಥಿಗಳಾಗಿ ಆಗಮಿಸಿದ ನಿವೃತ್ತ IAS ಅಧಿಕಾರಿಗಳಾದ ಭೀಮಾಶಂಕರ್ ಅವರು, ನಿವೃತ್ತ KAS ಅಧಿಕಾರಿ ರುದ್ರಯ್ಯ ಅವರು, ಅಲೆಮಾರಿ ಸಮುದಾಯಗಳ ಸಂಘಟನೆಯ ನಾಯಕರಾದ ಶ್ರೀಯುತ ಲೋಹಿತ್ ಅವರು, ಪ್ರೊಫೆಸರ್ ಹರಿರಾಮ್ ಅವರು ಮತ್ತು ಅಧ್ಯಕ್ಷತೆ ವಹಿಸಿಕೊಂಡಿದ್ದ ನ್ಯಾಯವಾದಿಗಳಾದ ಮನೋರಂಜಿನಿ ಮೇಡಂ ಎಲ್ಲಾ ಗಣ್ಯರು ಅರ್ಥಪೂರ್ಣ ವಿಚಾರಗಳನ್ನು ತಮ್ಮ ಭಾಷಣ, ಅಭಿಪ್ರಾಯದಲ್ಲಿ ಹಂಚಕೊಂಡರು. ಬಿವಿಎಸ್ ರಾಮನಗರ ಜಿಲ್ಲೆಯ ಭರತ್ ಕುಮಾರ್ ಅವರು ನಿರ್ಣಯ ಮಂಡಿಸಿದರು.‌ ಬಿವಿಎಸ್ ನಾಯಕರಾದ ಜನಾ ನಾಗಪ್ಪ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು. ಜೈಭೀಮ್
- BVS, ಕರ್ನಾಟಕ

ಸ್ನೇಹಿತರೆ,             ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಇಂದು ಆಯೋಜಿಸಲಾಗಿದೆ. ವಿಷ...
11/01/2026

ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಇಂದು ಆಯೋಜಿಸಲಾಗಿದೆ.
ವಿಷಯ: ಒಳಮೀಸಲಾತಿಯ ಒಳಸುಳಿ ಮತ್ತು ಮೀಸಲಾತಿಯ ಮುನ್ನೋಟ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸೋಣ, ಜೈಭೀಮ್.
- BVS, ಕರ್ನಾಟಕ

ಸ್ನೇಹಿತರೆ,             ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ವಿಷಯ: ಒಳಮೀಸಲಾ...
08/01/2026

ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ವಿಷಯ: ಒಳಮೀಸಲಾತಿಯ ಒಳಸುಳಿ ಮತ್ತು ಮೀಸಲಾತಿಯ ಮುನ್ನೋಟ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸೋಣ, ಜೈಭೀಮ್.
- BVS, ಕರ್ನಾಟಕ

BVS  ಪ್ರತಿಭಾಪುರಸ್ಕಾರ-2025ಭಾರತೀಯ ವಿದ್ಯಾರ್ಥಿ ಸಂಘ(BVS), ಚೆನ್ನಪಟ್ಟಣ, ಬೆಂಗಳೂರು ದಕ್ಷಿಣ ಜಿಲ್ಲೆ ಇವರ ವತಿಯಿಂದ (BVS ರಜತಮಹೋತ್ಸವದ ಅಂಗ...
24/08/2025

BVS ಪ್ರತಿಭಾಪುರಸ್ಕಾರ-2025

ಭಾರತೀಯ ವಿದ್ಯಾರ್ಥಿ ಸಂಘ(BVS), ಚೆನ್ನಪಟ್ಟಣ, ಬೆಂಗಳೂರು ದಕ್ಷಿಣ ಜಿಲ್ಲೆ ಇವರ ವತಿಯಿಂದ (BVS ರಜತಮಹೋತ್ಸವದ ಅಂಗವಾಗಿ) ಇಂದು SSLC ಹಾಗು PUC ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಸುಮಾರು ನಾಲ್ಕುನೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾನ್ಯ ಶಾಸಕರಾದ ಸಿ ಪಿ ಯೋಗೇಶ್ವರ್ ಅವರು ಉದ್ಘಾಟನೆ ಮಾಡಿದರು. ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ. ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡಿದರು,ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಆರ್ ಪ್ರಮೋದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಮಲ್ಲಿಕಾರ್ಜುನ್ ಕನಕಪುರ, ಡಾ. ತೇಜೋವತಿ, ಡಾ.ಸಹನ, ಶ್ರೀ ಬೋರಲಿಂಗಯ್ಯ, ಶ್ರೀ ತೀರ್ಥಪ್ರಸಾದ್, ಶ್ರೀ ಜಯಪ್ರಕಾಶ್, ಶ್ರೀ ವಿಷಕಂಠ ಮುಂತಾದ ಗಣ್ಯರು ಭಾಗವಹಿಸಿದ್ದರು. ಜಿಲ್ಲಾಸಂಯೋಜಕ ಎಸ್ ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು, ಭರತ್ ಕುಮಾರ್, ಮಹೇಶ್, ಜಯರಾಮ್ ಮುಂತಾವರು ಕಾರ್ಯಕ್ರಮವನ್ನು ನಿರ್ವಹಿಸಿದರು.ಸಭಾಂಗಣ ವಿದ್ಯಾರ್ಥಿಗಳು ಹಾಗು ಪೋಷಕರಿಂದ ಕಿಕ್ಕಿರಿದು ತುಂಬಿತ್ತು.

ಪ್ರತಿಭಾ ಪುರಸ್ಕಾರ 2025 ಚನ್ನಪಟ್ಟಣ
23/08/2025

ಪ್ರತಿಭಾ ಪುರಸ್ಕಾರ 2025 ಚನ್ನಪಟ್ಟಣ

ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆಯಾಗಲಿ, ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ.
12/03/2025

ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣ ಮರುತನಿಖೆಯಾಗಲಿ, ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಲಿ.


24/02/2025
24/02/2025
24/02/2025

Address


Website

Alerts

Be the first to know and let us send you an email when BVS Ramanagara posts news and promotions. Your email address will not be used for any other purpose, and you can unsubscribe at any time.

Contact The Organization

Send a message to BVS Ramanagara:

  • Want your organization to be the top-listed Non Profit Organization?

Share