Adamya Foundation

Adamya Foundation ಅದಮ್ಯ ಫೌಂಡೇಶನ್ ಸಮಾನ ಮನಸ್ಕರ ಯುವ ವೇದಿಕೆ. ಇದೊಂದು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಬೆಳಗಾವಿ.

ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು..💐
07/26/2026

ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು..💐

05/23/2026
ಚೈಲ್ಡ್ ಸ್ಕಿಲ್ ಸೆಂಟರ್ ಧಾರವಾಡ ಹಾಗೂ ಅರಭಾವಿ ಫೌಂಡೇಶನ್ ಸಹಯೋಗದೊಂದಿಗೆ ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ...
05/23/2026

ಚೈಲ್ಡ್ ಸ್ಕಿಲ್ ಸೆಂಟರ್ ಧಾರವಾಡ ಹಾಗೂ ಅರಭಾವಿ ಫೌಂಡೇಶನ್ ಸಹಯೋಗದೊಂದಿಗೆ ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅದಮ್ಯ ಫೌಂಡೇಶನ್ ಕಾರ್ಯದರ್ಶಿ ವಿನಾಯಕ ಮಠಪತಿ.

08/18/2023

ಅದ್ಬುತ.......😍😍

ವಾಟ್ಸಪ್ ನಲ್ಲಿ ಗೆಳೆಯರೊಬ್ಬರು ಕಳಿಸಿದ್ದು.ಮನ ಕಲಕಿದ ಇದನ್ನು ಹಂಚಿಕೊಳ್ಳುತ್ತಿದ್ದೇನೆ.~~~~~~~~~~~~~~~~~~~~~~~~~~~~~~~~~~~~~~~~~~~~~ ...
01/13/2023

ವಾಟ್ಸಪ್ ನಲ್ಲಿ ಗೆಳೆಯರೊಬ್ಬರು ಕಳಿಸಿದ್ದು.

ಮನ ಕಲಕಿದ ಇದನ್ನು ಹಂಚಿಕೊಳ್ಳುತ್ತಿದ್ದೇನೆ.

~~~~~~~~~~~~~~~~~~~~~~~~~~~~~~~~~~~~~~~~~~~~~

ಎರಡನೆಯ ಮಹಾಯುದ್ಧದ ಸಮಯದಲ್ಲಿ (1945), #ಜಪಾನಿನ ಹುಡುಗನೊಬ್ಬ ಶವಸಂಸ್ಕಾರದ ಚಿತಾಗಾರದ ಮುಂದೆ ನಿಂತು ನಿಧನನಾದ ತನ್ನ ಸಹೋದರನನ್ನು ಅಂತ್ಯಸಂಸ್ಕಾರ ಮಾಡಲು ತನ್ನ ಸರದಿಯನ್ನು ಕಾಯುತ್ತಿದ್ದನು. ಛಾಯಾಚಿತ್ರ ತೆಗೆದ ವ್ಯಕ್ತಿ, ಸಂದರ್ಶನವೊಂದರಲ್ಲಿ ಹೇಳುತ್ತಾರೆ, ಆ ಹುಡುಗ ಅಳುವುದನ್ನು ತಡೆಯಲು ತನ್ನ ತುಟಿಗಳನ್ನು ತುಂಬಾ ಗಟ್ಟಿಯಾಗಿ ಕಚ್ಚಿ ನಿಂತಿದ ಮತ್ತು ಅವನ ಬಾಯಿಯ ಮೂಲೆಯಿಂದ ರಕ್ತ ಸುರಿಯುತ್ತಿತ್ತು ಎಂದು ಹೇಳಿದರು. ಆಗ ಕಾವಲುಗಾರ ಅ ಹುಡುಗನ ಬೆನ್ನಿನಲ್ಲಿ ಹೊತ್ತಿರುವ ಭಾರವನ್ನು ನನಗೆ ಕೊಡು" ಎಂದು ಹೇಳಿದನು. ಆಗ ಹುಡುಗ ಉತ್ತರಿಸಿದ: "ಅದು ಭಾರವಲ್ಲ, ಅವನು ನನ್ನ ಸಹೋದರ". ಅಂದಿನಿಂದ ಇಂದಿನವರೆಗೂ ಜಪಾನ್ ನಲ್ಲಿ ಈ ಚಿತ್ರವನ್ನು ಶಕ್ತಿಯ ಸಂಕೇತವಾಗಿ ಬಳಸುತ್ತಾರೆ. 🙏🏻

ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು....💝 #ಅದಮ್ಯ_ಫೌಂಡೇಶನ್  #ಬೆಳಗಾವಿ
10/03/2022

ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು....💝
#ಅದಮ್ಯ_ಫೌಂಡೇಶನ್
#ಬೆಳಗಾವಿ

ಮತ್ತೊಂದು ಪರಿಪೂರ್ಣ ದಿನ.........❤ಅದಮ್ಯ ಫೌಂಡೇಶನ್ ಹಾಗೂ ಅಂತರ್ಯಾಮಿ ಫೌಂಡೇಶನ್ ಜೊತೆಗೂಡಿ ನನ್ನ ಊರಿನ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ ಹಮ್...
08/11/2022

ಮತ್ತೊಂದು ಪರಿಪೂರ್ಣ ದಿನ.........❤

ಅದಮ್ಯ ಫೌಂಡೇಶನ್ ಹಾಗೂ ಅಂತರ್ಯಾಮಿ ಫೌಂಡೇಶನ್ ಜೊತೆಗೂಡಿ ನನ್ನ ಊರಿನ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು...!

ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹಬ್ಬ ಆಯೋಜನೆ ಮಾಡಲಾಗಿತ್ತು. ಜೊತೆಗೆ ಮಕ್ಕಳಿಗೆ ಅನೇಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಸಾನಿಧ್ಯವನ್ನ ಶೇಗುಣಸಿ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜ ತಳವಾರ ಭಾಗವಹಿಸಿದ್ದು ವಿಶೇಷವಾಗಿತ್ತು.

ಕಲಿಸಿದ ಗುರುಗಳು ಹಾಗೂ ಊರ ಶಾಲೆಯ ಮೇಲಿನ ಅಭಿಮಾನ ಜೊತೆಗೆ ಆ ಸಂಭ್ರಮಕ್ಕೆ ಯಾವತ್ತೂ ಅಂತ್ಯವಿರುವುದಿಲ್ಲ. ಅಂತಹುದೆ ಒಂದು ಕಾರ್ಯಕ್ರಮಕ್ಕೆ ನಿನ್ನೆಯ ಸಪ್ತಸಾಗರ ಸರಕಾರಿ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದ್ದು ವಿಶೇಷ.

ಬೆಳಗಾವಿ ಸೇರಿದಂತೆ ಗೆಳೆಯರು ಆಗಮಿಸಿ ಅದ್ಬುತ ಕಾರ್ಯಕ್ರಮ ಆಯೋಜನೆಗೆ ಸಾಕ್ಷಿಯಾಗಿದ್ದು ವಿಶೇಷ. ಜೊತೆಗೆ ಕಳೆದ ಕೆಲವು ದಿನಗಳ ನಂತರ ಕಾರ್ಯಕ್ರಮ ಹಲವು ಸಂತೋಷ ಕೊಟ್ಟಿದ್ದು ವಿಶೇಷ. ‌

ಪ್ರಮುಖವಾಗಿ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ DrRekha Chinnakatti Shambhu Teli Amit Rajput ಅವರಿಗೆ ಧನ್ಯವಾದಗಳು...!

SPL thanks to..... Nagaraj Gasti Amitkumar Hiremath Mahesh Naragatti

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಯಾಗಲಿ....!     #ಹರ್_ಘರ್_ತಿರಂಗಾ  #ತಿರಂಗಾ...
08/08/2022

75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಯಾಗಲಿ....!

#ಹರ್_ಘರ್_ತಿರಂಗಾ #ತಿರಂಗಾ_ಅಭಿಯಾನ
#ಸ್ವಾತಂತ್ರ್ಯ_ಅಮೃತ_ಮಹೋತ್ಸವ
#ಸದಮ್ಯ_ಫೌಂಡೇಶನ್

*75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹಬ್ಬ*Adamya foundation    #ಸ್ವಾತಂತ್ರ್ಯ_ಹಬ್ಬ
08/07/2022

*75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಹಬ್ಬ*

Adamya foundation
#ಸ್ವಾತಂತ್ರ್ಯ_ಹಬ್ಬ

ಬದಲಾವಣೆ ಬೆಳಕು ಸಂಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದಮ್ಯ ಫೌಂಡೇಶನ್ ಕುರಿತು ಮಾತನಾಡಿದ ನಮ್ಮ ಸಂಸ್ಥೆ ಕಾರ್ಯದರ್ಶಿ ವಿನಾಯಕ ಮಠಪತಿ.....!
08/02/2022

ಬದಲಾವಣೆ ಬೆಳಕು ಸಂಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದಮ್ಯ ಫೌಂಡೇಶನ್ ಕುರಿತು ಮಾತನಾಡಿದ ನಮ್ಮ ಸಂಸ್ಥೆ ಕಾರ್ಯದರ್ಶಿ ವಿನಾಯಕ ಮಠಪತಿ.....!

Address

Nadi Ingalgove
Sacramento, CA
ATHANI

Telephone

+19164115843

Website

Alerts

Be the first to know and let us send you an email when Adamya Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Adamya Foundation:

Shortcuts

Share