AIMDF It CELL official

AIMDF It CELL official Contact information, map and directions, contact form, opening hours, services, ratings, photos, videos and announcements from AIMDF It CELL official, Community Organization, Las Vegas, NV.

All India Muslim Development Forum (R) ka maqsad
Ummat ke andar jo iktelaaf wo apni zaati zindagi par rahe, sabko AIMDF (R) se koshish karke Ek platform par jod kar,
purey ummate Muslima ko Ek kalme ke banner me jodne ki koshish.

ಈ ದೇಶದ ಮದ್ರಸಾದಲ್ಲಿ ಕಲಿಯುವ ಮಕ್ಕಳಲ್ಲಿ ಇರುವಷ್ಟು ದೇಶಪ್ರೇಮ ಬೇರೆ ಯಾವುದೇ ಮಕ್ಕಳಲ್ಲಿ ಕಂಡುಬರಲ್ಲ ಅನ್ನುವುದು ದೇಶದಾದ್ಯಂತ ಇಸ್ಲಾಮಿಕ್ ಮದ್...
08/16/2021

ಈ ದೇಶದ ಮದ್ರಸಾದಲ್ಲಿ ಕಲಿಯುವ ಮಕ್ಕಳಲ್ಲಿ ಇರುವಷ್ಟು ದೇಶಪ್ರೇಮ ಬೇರೆ ಯಾವುದೇ ಮಕ್ಕಳಲ್ಲಿ ಕಂಡುಬರಲ್ಲ ಅನ್ನುವುದು ದೇಶದಾದ್ಯಂತ ಇಸ್ಲಾಮಿಕ್ ಮದ್ರಸಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಘಟನೆಗಳೇ ಸಾಕ್ಷಿ.

75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ಸ್ಥಾಪಕರು ರಾಷ್ಟ್ರೀಯ ಅಧ್ಯಕ್ಷ ಜನಾಬ್ ಶಕೀಲ್ ಹಸನ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ತಂಡ ಹರಿಯಾಣದ ಫಿರೋಝ್ಪುರ ಝಿರ್ಖಾದಲ್ಲಿರುವ ಅರಾವಳಿ ಪರ್ವತ ಶ್ರೇಣಿಯ ತಳಭಾಗದ ಟೋಡಿ ಗ್ರಾಮದಲ್ಲಿ ಸಂಘಟನೆಯ ವತಿಯಿಂದ ಮದರಸ ಮಕ್ಕಳ ಜೊತೆ ಸೇರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

700 ವರ್ಷಗಳ ಇತಿಹಾಸ ಹೊಂದಿರುವ ಜಂಇಯ್ಯತುಲ್ ಶೇಕ್ ಮುಹಮ್ಮದ್ ಕಾಸಿಂ ಮಸೀದಿಯು ದೇಶದ ಅತೀ ಪುರಾತನ ಮಸೀದಿಗಳಲ್ಲಿ ಒಂದಾಗಿದ್ದು ಇದರ ಪಕ್ಕದಲ್ಲೇ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಕ್ಕಾಗಿ ಈ ಮದ್ರಸಾವನ್ನು ಸ್ಥಾಪಿಸಲಾಗಿದೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಈ ಮದ್ರಸದಲ್ಲಿ ಕೋವಿಡ್ ನಿಯಮದಿಂದಾಗಿ ನಿಯಮಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಜನಾಬ್ ಶಕೀಲ್ ಹಸನ್ ಅವರು , ಸಣ್ಣ ವಯಸ್ಸಿನಲ್ಲಿಯೇ ದೇಶಪ್ರೇಮದ ಪಾಠ ಮದ್ರಸಾದಲ್ಲಿ ಇಡೀ ದೇಶಾದ್ಯಂತ ಕಲಿಸಿ ಕೊಡಲಾಗುತ್ತದೆ . ಭಾರತದ ಪ್ರಜೆಯಾಗಿ ಎಲ್ಲರನ್ನೂ ಪ್ರೀತಿಸುವ ಈ ಮಣ್ಣನ್ನು ಪ್ರೀತಿಸುವ ಹಾಗೂ ಗೌರವಿಸುವ ಕಲೆ ನಮಗೆ ಮದ್ರಸಗಳಿಂದ ಸಿಗುತ್ತದೆ ಎಂದರು. ಭಾರತದ ಬಹುತೇಕ ಮದ್ರಸಾಗಳಲ್ಲಿ ಇಂದು ಧ್ವಜಾರೋಹಣ ನಡೆಸಲಾಗುತ್ತದೆ ಇದು ಮುಸ್ಲಿಮರಿಗೆ ದೇಶದ ಮೇಲಿರುವ ಅಭಿಮಾನವನ್ನು ಸೂಚಿಸುತ್ತದೆ ಎಂದರು.
ಹಾಗೂ ಮದರಸಾ ಶಿಕ್ಷಕ ಮುಫ್ತಿ ಮುಬಾರಕ್ ಸಾಬ್ ದೇಶದ ಐಕ್ಯತೆಯ ದೃಷ್ಟಿಯಿಂದ ಮಕ್ಕಳು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿ ದೇಶದ ಸಾರ್ವಭೌಮತ್ವದ ಕಲ್ಪನೆಯ ರಕ್ಷಣೆಗೆ ಈಗಿಂದಲೇ ಕಟಿಬದ್ಧರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಾಪಕ ಸದಸ್ಯರಾದ ಜನಾಬ್ ನಝೀರ್ ಅಹ್ಮದ್ ಮುಲ್ಲಾ , ಮುಹಮ್ಮದ್ ದಾನಿಶ್ , ರಾಷ್ಟ್ರೀಯ ಯುವ ಉಪಾಧ್ಯಕ್ಷ ಜನಾಬ್ ಮುಹಮ್ಮದ್ ಮುನಾಫ್ , ರಾಷ್ಟ್ರೀಯ ನಾಯಕರಾದ ನಕಾಶ್ ತಾಹಿರ್ , ದೆಹಲಿ‌ ರಾಜ್ಯ ಉಪಾಧ್ಯಕ್ಷ ಇಕ್ರಂ ಮಲಿಕ್ , ದೆಹಲಿಯ ಐಟಿ ಸೆಲ್ ತಾಂತ್ರಿಕ ತಂಡದ ಸದಸ್ಯರು , ವಫಾ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವ್ಯವಸ್ಥಾಪಕರಾದ ಮೌಲಾನಾ ಶಾಕೀರ್ ವಫಾ , ಮದರಸಾ ಮಕ್ಕಳು ಹಾಗೂ ಊರ ಹಿರಿಯರು ಹಾಜರಿದ್ದರು.



DaniSh Dan AIMDF

देश भर के इस्लामिक मदरसों में स्वतंत्रता दिवस समारोह पर देश के मदरसों के बच्चों के अलावा किसी और मैं इतनी देशभक्ति देखने...
08/16/2021

देश भर के इस्लामिक मदरसों में स्वतंत्रता दिवस समारोह पर देश के मदरसों के बच्चों के अलावा किसी और मैं इतनी देशभक्ति देखने को नहीं मिलती।

*ऑल इंडिया मुस्लिम डेवलपमेंट फोरम* ने देश के 75वें स्वतंत्रता दिवस समारोह के मौके पर, *राष्ट्रीय अध्यक्ष जनाब शकील हसन साहब* के नेतृत्व में *राष्ट्रीय टीम ने हरियाणा के फिरोजपुर ज़िरखा में अरावली रेंज के करीब बसें पर टोडी गांव में मदरसा के बच्चों के साथ भारत के राष्ट्रीय ध्वज तिरंगा झंडे को लहराया।*

*ज़ानायतुल शेख मोहम्मद कासिम मस्जिद, जिसका 700 साल का इतिहास है,* धार्मिक और धर्मनिरपेक्ष शिक्षा के लिए मदरसा से सटे देश की सबसे पुरानी मस्जिदों में से एक है। इस मदरसे में हजारों छात्र नामांकित हैं, जो केवल कोविड कानून के कारण बहुत कम छात्रों के लिए खुला है।
कार्यक्रम में झंडा फहराते समय बच्चों से बात करते हुए जनाब शकील हसन साहब ने कहा कि कम उम्र में ही पूरे देश में मदरसे में देशभक्ति का पाठ पढ़ाया जा रहा है. "भारत के नागरिक के रूप में, हमें मदरसों से कला मिलती है जो इस मिट्टी से प्यार और सम्मान करते हैं।" उन्होंने कहा कि आज भारत के अधिकांश मदरसों में झंडा फहराया जा रहा है, और यह पूरे देश में मुसलमानों के लिए अमन, चैन, प्यार और भाईचारे का दिन है।
और मदरसा शिक्षक ( मौलवी साहब) मुफ्ती मुबारक साहब ने देश की एकता की देश की संप्रभुता की रक्षा के लिए काम करने का आह्वान किया।
कार्यक्रम के संस्थापक सदस्य जनाब नजीर अहमद मुल्ला, मुहम्मद दानिश, राष्ट्रीय युवा उपाध्यक्ष जनाब मुहम्मद मुनाफ, राष्ट्रीय नेता नकाश ताहिर, दिल्ली राज्य उपाध्यक्ष इकराम मलिक, दिल्ली आईटी सेल तकनीकी टीम के सदस्य, वफ़ा शिक्षा चैरिटेबल ट्रस्ट के जिम्मेदार मौजूद रहे।

*ALL INDIA MUSLIM DEVELOPMENT FORUM (R).*

DaniSh Dan AIMDF

AIMDF TamiluNadu State President JANAB ZAMEER F. With His Children. The Great Initiative On Crime Against Women . May Al...
08/02/2021

AIMDF TamiluNadu State President JANAB ZAMEER F. With His Children.
The Great Initiative On Crime Against Women .

May Allah Bless You Brother.

DaniSh Dan AIMDF

ಗೋ‌ ಹತ್ಯೆಯ ನೆಪದಲ್ಲಿ ನಾಲ್ಕು ಮುಸ್ಲಿಮ್ ಯುವಕರನ್ನು ತ್ರಿಪುರದಲ್ಲಿ ಮೊಬ್ ಲಿಂಚಿಂಗ್ ಮಾಡಿ ಕೊಲೆ ಮಾಡಲಾಗಿತ್ತು. ಇದರ ಬಗ್ಗೆ ಎಐಎಂಡಿಎಫ್ (AIM...
07/29/2021

ಗೋ‌ ಹತ್ಯೆಯ ನೆಪದಲ್ಲಿ ನಾಲ್ಕು ಮುಸ್ಲಿಮ್ ಯುವಕರನ್ನು ತ್ರಿಪುರದಲ್ಲಿ ಮೊಬ್ ಲಿಂಚಿಂಗ್ ಮಾಡಿ ಕೊಲೆ ಮಾಡಲಾಗಿತ್ತು. ಇದರ ಬಗ್ಗೆ ಎಐಎಂಡಿಎಫ್ (AIMDF) ಮೊದಲ ದಿನದಿಂದಲೇ ಧ್ವನಿ ಎತ್ತುವ ಮೂಲಕ ತ್ರಿಪುರದಾದ್ಯಂತ ಸಂಚಲನ ಮೂಡಿಸಿತ್ತು. ಕೆಲವು ದಿನದ ಹಿಂದೆ‌ ಎಐಎಂಡಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಶಕೀಲ್ ಹಸನ್ ಅವರು ತ್ರಿಪುರ ಭೇಟಿ ಮಾಡಿ ರಾಜ್ಯ ನಾಯಕರ ಜೊತೆ ಸಂತ್ರಸ್ತರ ಮನೆಗೆ ಹೋಗಿ ಸಾಂತ್ವನ ಹೇಳಿ ನ್ಯಾಯಕ್ಕಾಗಿ ಹೋರಾಡುವುದಾಗಿ ಭರವಸೆ ನೀಡಿದ್ದರು ಜೊತೆಗೆ ಆ ಸಂತ್ರಸ್ತರ ಮನೆಯ ಸಹೋದರಿಯರ ಕಣ್ಣೀರು ಜನತೆಗೆ ತೋರಿಸುವ ಸಲುವಾಗಿ Facebook ಲೈವ್ ಬಂದಿದ್ದರು ಶಕೀಲ್ ಹಸನ್ ಅವರ ಫೇಸ್ಬುಕ್ ಲೈವ್ ನಲ್ಲೆ 2 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಮಂದಿ ವೀಕ್ಷಿಸಿದ್ದರು. ಈ ಲೈವ್ ಅಲ್ಲಿ ಯಾವುದೇ ಧರ್ಮದ ವಿರುದ್ಧ ಏನೂ ಮಾತಾಡಿರಲಿಲ್ಲ ಆದರೂ ನಮ್ಮ ಮೇಲೆ ಸುಮೊಟೋ ಕೇಸ್ ದಾಖಲಾಗುತ್ತದೆ.

ಮುಸ್ಲಿಮರ ಹಕ್ಕಿಗಾಗಿ ಧ್ವನಿ ಎತ್ತುವ ನಾಯಕರ ಧ್ವನಿಯನ್ನು ಇಲ್ಲವಾಗಿಸುವ ತ್ರಿಪುರಾದ ಬಿಜೆಪಿ ಸರಕಾರದ ಪೊಲೀಸರ ಕಣ್ಣು ಕೆಂಪಾಗಿಸಿದೆ.
ಇದಕ್ಕೆ‌ ಸಂಬಂಧಿಸಿದಂತೆ ತ್ರಿಪುರಾದ ರಾಜ್ಯಾಧ್ಯಕ್ಷ ಜನಾಬ್ ದೊಸ್ತ್ ಮುಹಮ್ಮದ್ ಹಾಗೂ ರಾಜ್ಯ ಉಪಾಧ್ಯಕ್ಷ ಮೂಮಿನ್ ಮಿಯಾ ಅವರನ್ನು ಮನೆಗೆ ನುಗ್ಗಿ ಅರೆಸ್ಟ್ ಮಾಡಿದ ಪೊಲೀಸರು , ಐದು ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಿದ್ದರು.
ತಕ್ಷಣವೇ ತ್ರಿಪುರ ಹೈಕೋರ್ಟ್ ಮೂಲಕ ಕಾನೂನು ಹೋರಾಟ ನಡೆಸಿದ ಸಂಘಟನೆಯ ಲೀಗಲ್ ಸೆಲ್ ನ ಸುಪ್ರೀಂ ಕೋರ್ಟ್ ವಕೀಲರುಗಳು ತ್ರಿಪುರ ರಾಜ್ಯ ನಾಯಕರನ್ನು ಒಂದೇ ದಿನದಲ್ಲಿ ಬಿಡುಗಡೆಗೊಳಿಸಲು ನೆರವಾದರು.

ಇದರ ಜೊತೆಗೆ ರಾಷ್ಟ್ರೀಯ ಅಧ್ಯಕ್ಷ
ಜನಾಬ್ ಶಕೀಲ್ ಹಸನ್ ಅವರ ಮೇಲೂ ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣ ದಾಖಲಿಸಿದ ತ್ರಿಪುರ ಪೊಲೀಸರು ‌ ಶಕೀಲ್ ಹಸನ್ ಪರಾರಿಯಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮದ ಮೂಲಕ ಸುಳ್ಳು ಸುದ್ದಿ ಬಿತ್ತರಿಸಿದ್ದರು. ಶಕೀಲ್ ಹಸನ್
ಅವರು ಅಲ್ಹಮ್ದುಲಿಲ್ಲಾಹ್ ಅದರ ಬಳಿಕ ಬಿಹಾರ ಹರಿಯಾಣ ರಾಜಸ್ಥಾನ ಮೂರು ರಾಜ್ಯಗಳ ಪ್ರವಾಸ ಕೈಗೊಂಡು ಯಶಸ್ವಿಯಾಗಿ ಸಂಘಟನೆ ಕಟ್ಟುವ ಮೂಲಕ ದೆಹಲಿ ತಲುಪಿದ್ದಾರೆ ಹಾಗೂ ತಮ್ಮ ಪ್ರಯಾಣದ ಇಂಚಿಂಚು ಮಾಹಿತಿಯ ಬಗ್ಗೆ ತಮ್ಮ ಫೇಸ್ಬುಕ್ ನಲ್ಲಿ ವಿವರಗಳನ್ನು ದಿನಂಪ್ರತಿ ಅಪ್ಡೇಟ್ ಮಾಡುತಿದ್ದರು.

ಭಾರತದ ಮುಸ್ಲಿಮರ ತಪ್ಪಾದರೂ ಏನು ? ನಮ್ಮ ಹಕ್ಕಿಗಾಗಿ ನಾವು ಧ್ವನಿ‌ ಎತ್ತಬಾರದಾ ? ನಮ್ಮ ಅಭಿವೃದ್ಧಿಗಾಗಿ ನಾವು ಹೋರಾಡಬಾರದಾ ? ನಾಲ್ಕು ಸಂತ್ರಸ್ತ ಕುಟುಂಬದ ಕಣ್ಣೀರು ಒರೆಸುವುದು ತಪ್ಪಾ ? ಅವರ ನ್ಯಾಯದ ಕೂಗಿಗೆ ಧ್ವನಿಯಾಗುವುದು ತಪ್ಪಾ ? ಎಲ್ಲಿಯವರೆಗೆ ಮುಸ್ಲಿಮ್ ಸಮುದಾಯ ಇದನ್ನೆಲ್ಲಾ ಸಹಿಸಿಕೊಂಡು ಇರಬೇಕು ?
ಇನ್ನು ಮುಂದೆ ಇನ್ಶಾ ಅಲ್ಲಾಹ್ ಪ್ರತಿಯೊಬ್ಬ ಮುಸ್ಲಿಮರ ನ್ಯಾಯಕ್ಕಾಗಿ ಹೋರಾಡುವುದೇ ನಮ್ಮ ಉದ್ದೇಶ. ಈ ರೀತಿಯ ಸರಕಾರೀ ಪ್ರೇರಿತ ಬೆದರಿಕೆಗಳಿಗೆ ಹೆದರಿ ಸಂಘಟನೆಯ ದ್ಯೆಯೋದ್ದೇಶಗಳನ್ನು ಕೈ ಬಿಡುವ ಜಾಯಮಾನ ನಮ್ಮದಲ್ಲ .
ಮುಸ್ಲಿಮರ ಅಭಿವೃದ್ಧಿಗಾಗಿ ಮಾಡಬೇಕಾದ ಎಲ್ಲಾ ಕಾರ್ಯಗಳನ್ನೂ ನಾವು ಮಾಡಿಯೇ ತೀರುವೆವು. ಇನ್ಶಾ ಅಲ್ಲಾಹ್ ನಮಗೆ ನಿಮ್ಮ ಪ್ರಾರ್ಥನೆ ಸಾಕು .

AIMDF IT CELL KARNATAKA

ದಾವಣಗೆರೆ ಜಿಲ್ಲೆಯ ಹೊನ್ನಾಳಿ  ತಾಲೂಕಿನ ಕುಂದೂರು ಗ್ರಾಮದಲ್ಲಿ ಬಡ ಮುಸ್ಲಿಂ ಸಹೋದರಿಯ ಮದುವೆಯನ್ನು ; ಎಐಎಂಡಿಎಫ್ ಸಂಘಟನೆಯು ಸಂಪೂರ್ಣ ಜವಾಬ್ದಾ...
07/28/2021

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಬಡ ಮುಸ್ಲಿಂ ಸಹೋದರಿಯ ಮದುವೆಯನ್ನು ; ಎಐಎಂಡಿಎಫ್ ಸಂಘಟನೆಯು ಸಂಪೂರ್ಣ ಜವಾಬ್ದಾರಿ ಹೊತ್ತು ಸರಳವಾಗಿ ಯಶಸ್ವಿಯಾಗಿ ನಡೆಸಿಕೊಟ್ಟಿತು.

ದಾವಣಗೆರೆ ಜಿಲ್ಲೆಯಾದ್ಯಂತ ಸಂಘಟನಾ ಚಟುವಟಿಕೆಯ ಕಾರ್ಯದಲ್ಲಿರುವ ಕರ್ನಾಟಕ ರಾಜ್ಯಾದ್ಯಕ್ಷರಾಗಿರುವ ಸೈಯದ್ ಕನ್ನಡ ನಝೀರ್ , ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಫ್ತಾಬ್ ಫರ್ವೇಝ್ , ರಾಜ್ಯ ಉಪಾಧ್ಯಕ್ಷರಾಗಿರುವ ಫರೀದ್ ನದಾಫ್ , ದಾವಣಗೆರೆ ಜಿಲ್ಲಾಧ್ಯಕ್ಷರಾಗಿರುವ ಅಷ್ಪಾಖುಲ್ಲಾಹ್ ಖಾನ್ , ಜಿಲ್ಲಾ ಉಪಾಧ್ಯಕ್ಷರಾಗಿರುವ ಝಬಿ ತುರ್ಛಘಟ್ಟ , ಚೆನ್ನಗಿರಿ ತಾಲೂಕು ಪ್ರೆಸಿಡೆಂಟ್ ಇಮ್ತಿಯಾಝ್ ಖಾನ್ , ತಾಲೂಕು ಉಪಾಧ್ಯಕ್ಷ ಸೈಯದ್ ಜೀಲಾನಿ , ದಾವಣಗೆರೆ ಜಿಲ್ಲಾ ಐಟಿ ಸೆಲ್ ಕೋ ಆರ್ಡಿನೇಟರ್ ಇಲ್ಯಾಸ್ ಖಾನ್ , ದಾವಣಗೆರೆ ಪಟ್ಟಣ ಘಟಕದ ಅಧ್ಯಕ್ಷ ಮುಹಮ್ಮದ್ ಸಮಿವುಲ್ಲಾಹ್ , ಕೆರೆಕಟ್ಟೆ ಗ್ರಾಮ ಘಟಕದ ಅಧ್ಯಕ್ಷ ಸೈಯದ್ ಪೀರ್ ಮುಂತಾದವರು ಭಾಗವಹಿಸಿದ್ದರು.

AIMDF IT CELL KARNATAKA

BeautyOf Islam ❤️🤝🏻 May Allah Accept Our Good Deeds And Bless Us With More Strength ❤️AIMDF NATIONAL IT CELL
07/21/2021

BeautyOf Islam ❤️🤝🏻 May Allah Accept Our Good Deeds And Bless Us With More Strength ❤️

AIMDF NATIONAL IT CELL

DaniSh Dan AIMDF

Our Founder President Janab Shakeel Hassan Saab 😍😍😍 Our Pride
07/17/2021

Our Founder President Janab Shakeel Hassan Saab 😍😍😍 Our Pride

Address

Las Vegas, NV

Telephone

+17259157048

Website

Alerts

Be the first to know and let us send you an email when AIMDF It CELL official posts news and promotions. Your email address will not be used for any other purpose, and you can unsubscribe at any time.

Contact The Organization

Send a message to AIMDF It CELL official:

Share