Bunts Sangha Mumbai Vasai Dahanu Region

  • Home
  • Bunts Sangha Mumbai Vasai Dahanu Region

Bunts Sangha Mumbai Vasai Dahanu Region Contact information, map and directions, contact form, opening hours, services, ratings, photos, videos and announcements from Bunts Sangha Mumbai Vasai Dahanu Region, Community Organization, vasai, .

Bunts Sangha Vasai Dahanu is a Sub Division of Bunts Sangha Mumbai Charitable Trust formed for the betterment of the Bunts community (Shetty Community) in Mumbai.

18/01/2026
All the best...RAKSH*TA SHETTY Bunts Sangha Mumbai Bunts sangha Mumbai Vasai-Dahanu Regional committee YOUTH WING
18/01/2026

All the best...RAKSH*TA SHETTY
Bunts Sangha Mumbai Bunts sangha Mumbai Vasai-Dahanu Regional committee YOUTH WING

ಶಕ್ತಿ ಸ್ವರೂಪಿಣಿ ಜಗನ್ಮಾತೆಯ ಭವ್ಯ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಉಪಸ್ಥಿತಿಯ ಅಪೇಕ್ಷೆಯಲ್ಲಿ - ಟೀಮ್ ವಸಯಿ ಡಹಣು ಪ್ರಾದೇಶಿಕ ಸಮಿತಿ
24/09/2025

ಶಕ್ತಿ ಸ್ವರೂಪಿಣಿ ಜಗನ್ಮಾತೆಯ ಭವ್ಯ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಉಪಸ್ಥಿತಿಯ ಅಪೇಕ್ಷೆಯಲ್ಲಿ - ಟೀಮ್ ವಸಯಿ ಡಹಣು ಪ್ರಾದೇಶಿಕ ಸಮಿತಿ

Save The Date Navaratri Utsava Organised by Ladies Wing of Bunts Sangha Mumbai Vasai Dahanu Region 28th September 2025, ...
10/09/2025

Save The Date
Navaratri Utsava Organised by Ladies Wing of Bunts Sangha Mumbai Vasai Dahanu Region
28th September 2025, Sunday @ 1.30pm Onwards
@ Hotel Galaxy Hall Near ST Depot Nallasopara West

ಬಂಟರ ಸಂಘ ಮುಂಬಯಿ - ವಸಯಿ ಡಹಣು ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಪಾಲ್ಘರ್ ಬೊಯಿಸರ್ ವಿಭಾಗದ ಸಮಾಜ ಕಲ್ಯಾಣ ...
15/06/2025

ಬಂಟರ ಸಂಘ ಮುಂಬಯಿ - ವಸಯಿ ಡಹಣು ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಪಾಲ್ಘರ್ ಬೊಯಿಸರ್ ವಿಭಾಗದ ಸಮಾಜ ಕಲ್ಯಾಣ ಕಾರ್ಯಕ್ರಮವು ಬೊಯಿಸರ್ ನ ಹೋಟೆಲ್ ಸರೋವರ್ ನ ಸಭಾಂಗಣದಲ್ಲಿ ಇಂದು ದಿನಾಂಕ 15 ಜೂನ್ 2025, ರವಿವಾರದಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿಯವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಶ್ರೀ ಶಶಿಧರ ಕೆ ಶೆಟ್ಟಿ ಇನ್ನಂಜೆ, ಗೌರವಾನ್ತಿತ ಅತಿಥಿಯಾಗಿ ಹೋಟೆಲ್ ಸರೋವರ್ ನ ಮಾಲಕರಾದ ಶ್ರೀ ರಘುರಾಮ್ ರೈ, ಶ್ರೀ ವಿನಯ್ ಅಡಪರು ಆಗಮಿಸಿದ್ದರು.
ವೇದಿಕೆಯಲ್ಲಿ ಶ್ರೀ ಮಂಜುನಾಥ್ ಎನ್ ಶೆಟ್ಟಿ ಕೊಡ್ಲಾಡಿ, ಶ್ರೀ ಶಶಿಧರ ಕೆ ಶೆಟ್ಟಿ ಇನ್ನಂಜೆ, ಶ್ರೀ ರಘುರಾಮ್ ರೈ, ಶ್ರೀ ವಿನಯ್ ಅಡಪ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಶ್ರೀ ಜಗನ್ನಾಥ್ ಡಿ ಶೆಟ್ಟಿ ಪಳ್ಳಿ, ಕೋಶಾಧಿಕಾರಿ ಶ್ರೀ ವಿಜಯ್ ಎಮ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಜಯ ಅಶೋಕ್ ಶೆಟ್ಟಿ, ಮಹಿಳಾ ವಿಭಾಗ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಅರುಣಾ ಶೆಟ್ಟಿ, ಪಾಲ್ಘರ್ ಬೊಯಿಸರ್ ವಿಭಾಗದ ಮಹಿಳಾ ಸಮನ್ವಯಕಿ ಶ್ರೀಮತಿ ಶಕುಂತಲಾ ಶೆಟ್ಟಿ, ಯುವ ವಿಭಾಗ ಕಾರ್ಯಾಧ್ಯಕ್ಷೆ ಕು. ವರ್ಷಾ ಶೇಖರ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಭಾಗದ ಹಿರಿಯ ಸದಸ್ಯೆಯಾದ ಶ್ರೀಮತಿ ಪದ್ಮಾವತಿ ಸೂರಣ್ಣ ಶೆಟ್ಟಿ ಇವರನ್ನು ಫಲ ಪುಷ್ಪವನ್ನು ನೀಡಿ ಗೌರವಿಸಲಾಯಿತು.

ದಿನಾಂಕ 29/12/24 ರವಿವಾರದಂದು ಚಿಮ್ಮಜಿ ಅಪ್ಪ ಮೈದಾನ ವಸಯಿ ಪಶ್ಚಿಮ ಇಲ್ಲಿ ನಡೆಧ ವಸಯಿ ತಾಲೂಕ್ ಕಲಾ ಕ್ರೀಡಾ ಕೂಟದಲ್ಲಿ ನಮ್ಮ ಮಹಿಳಾ ಥ್ರೋ ಬಾಲ...
30/12/2024

ದಿನಾಂಕ 29/12/24 ರವಿವಾರದಂದು ಚಿಮ್ಮಜಿ ಅಪ್ಪ ಮೈದಾನ ವಸಯಿ ಪಶ್ಚಿಮ ಇಲ್ಲಿ ನಡೆಧ ವಸಯಿ ತಾಲೂಕ್ ಕಲಾ ಕ್ರೀಡಾ ಕೂಟದಲ್ಲಿ ನಮ್ಮ ಮಹಿಳಾ ಥ್ರೋ ಬಾಲ್ ತಂಡವು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಅಭಿನಂದನೆಗಳು....💐💐💐💐💐

✍️ Team Vasai Dahanu Region
Bunts sangha Mumbai Vasai-Dahanu Regional committee YOUTH WING Bunts Sangha Mumbai

Bunts Sangha Mumbai Vasai Dahanu Regional Committee, scheduled to conduct-organise a part of Social-cum-Health Care Camp...
11/12/2024

Bunts Sangha Mumbai Vasai Dahanu Regional Committee, scheduled to conduct-organise a part of Social-cum-Health Care Camp and Blood Donation Camp program on 15.12.2024 betwen 9.00 am to 3.00 pm at Galaxy Hall, Galaxy Restaurant, Near Nallasopara Railway Station, Next to ST Bus Depot, ST Depot Road, Nallasopara West-401203 with Support of Bunts Sangha Mumbai President-Shri Praveen B Shetty, and Medical Advice of Dr. Satyaprash Shetty, President, Association of Bunts Doctors & Dr. Swaroop Hegde, Chairman, Bunts Sangha Mumbai, Medical & Health Care Committee and Life Blood Council.
1. Donate Blood & Save Life*l
2. Main Topics of Health precautionary Advisory & Test on: PAP SMEAR Test Camp (Cervical Cancer Test) for ladies
3.Other Test: For Senior Citizens

All members and their friends are requested to come forward join our social cause and support in large to SAVE LIFE & MONEY of citizens of the Country general and our Vasai Thaluka in particular

Chairman & Team, BSM VDRC
Bunts Sangha Mumbai Bunts Now Bhramari Suddi Vahini Dr RK Shetty Bunts sangha Mumbai Vasai-Dahanu Regional committee YOUTH WING

19/10/2024
16/10/2024

♻️🚩*ಪಾವನ ತುಳಸಿ* 🚩♻️

💢 *ಯಕ್ಷತೆಲಿಕೆದ ಮುಖೇನ ಕಲಾಭಿಮಾನಿಲೆನ ಉಡಲ್ ಗೆಂದಿನ ಹಾಸ್ಯ ಕಲಾವಿದೆ ಯಕ್ಷಬೊಳ್ಳಿ ದಿನೇಶ್ ರೈಕುಲು ಕಾರ್ಯಕ್ರಮೊಗು ಎಡ್ಡೆಪ್ಪುದ ಶುಭಾಶಯ ಪಂತೆರ್*. 💢

🎤🥁 *ನಿಕುಲು ಮಾತ ಬರ್ಪರತ್ತೆ*

⏰ ರವಿವಾರ 20 ಅಕ್ಟೋಬರ್ 2024
⏰ ಸಂಜೆ 4ರಿಂದ
📍ರಿಜೆನ್ಸಿ ಎನೆಕ್ಸ್, ಮಧುವನ್ ಹೈಟ್ಸ್, ಗ್ರೀಷ್ಮಾ ಗಾರ್ಡನ್ ವಸಯಿ ಪೂರ್ವ

✍ *Team Bunts Sangha Mumbai, Vasai Dahanu Region*

16/10/2024

🚩🚩🕉 *ನೋಡ ಬನ್ನಿರಿ ಪಾವನ ತುಳಸಿಯ* 🕉🚩🚩🎙️💐 *ಜನ್ಸಾಲೆಯ ಸಿರಿಕಠದಿಂದ ಮೂಡಿಬರುವ ಗಾನರಸಧಾರೆಯನ್ನು ಜೊತೆಯಾಗಿ ಸವಿಯೋಣ ಬನ್ನಿ* 💐🎙️♻ *ಪ್ರೊ. ಪವನ್ ಕಿರಣ್ ಕೆರೆ ವಿರಚಿತ ಪಾವನ ತುಳಸಿ* ♻⏰ ರವಿವಾರ 20 ಅಕ್ಟೋಬರ್ 2024⏰ ಸಂಜೆ 4ರಿಂದ📍ರಿಜೆನ್ಸಿ ಎನೆಕ್ಸ್, ಮಧುವನ್ ಹೈಟ್ಸ್, ಗ್ರೀಷ್ಮಾ ಗಾರ್ಡನ್ ವಸಯಿ ಪೂರ್ವ✍ *Team Bunts Sangha Mumbai, Vasai Dahanu Region* Bunts sangha Mumbai Vasai-Dahanu Regional committee YOUTH WING

🚩🚩🕉 *ಗಣ್ಯ ಮಾನ್ಯರ ಸಹಕಾರದೊಂದಿಗೆ ವಸಯಿಯಲ್ಲಿ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನ* 🕉🚩🚩♻ *ಪ್ರೊ. ಪವನ್ ಕಿರಣ್ ಕೆರೆ ವಿರಚಿತ ಪಾವನ ತುಳಸಿ* ♻...
14/10/2024

🚩🚩🕉 *ಗಣ್ಯ ಮಾನ್ಯರ ಸಹಕಾರದೊಂದಿಗೆ ವಸಯಿಯಲ್ಲಿ ಪೆರ್ಡೂರು ಮೇಳದ ಯಕ್ಷಗಾನ ಪ್ರದರ್ಶನ* 🕉🚩🚩

♻ *ಪ್ರೊ. ಪವನ್ ಕಿರಣ್ ಕೆರೆ ವಿರಚಿತ ಪಾವನ ತುಳಸಿ* ♻

⏰ *ರವಿವಾರ 20 ಅಕ್ಟೋಬರ್ 2024*
⏰ *ಸಂಜೆ 4ರಿಂದ*
📍*ರಿಜೆನ್ಸಿ ಎನೆಕ್ಸ್, ಮಧುವನ್ ಹೈಟ್ಸ್, ಗ್ರೀಷ್ಮಾ ಗಾರ್ಡನ್ ವಸಯಿ ಪೂರ್ವ*

✍ Team Bunts Sangha Mumbai, Vasai Dahanu Region

Address

Vasai

401208

Alerts

Be the first to know and let us send you an email when Bunts Sangha Mumbai Vasai Dahanu Region posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bunts Sangha Mumbai Vasai Dahanu Region:

  • Want your organization to be the top-listed Non Profit Organization?

Share