ABVP UDUPI

ABVP UDUPI World's Largest Student Organisation|
Official FB handle of Akhila Bharatiya Vidyarthi Parishad Udupi

ನಾಳೆ ಸಾಯಂಕಾಲ... ಕಡಲ ತೀರದಲ್ಲಿ ಕಬಡ್ಡಿಯ ಕ್ರಾಂತಿವಂದೇ ಮಾತರಂ 150ರ ಸಂಭ್ರಮದಲ್ಲಿ, ಎಬಿವಿಪಿ ಆಯೋಜಿಸುವ ಕಬಡ್ಡಿಯ ಮಹಾಸಮರ.🚩
13/03/2026

ನಾಳೆ ಸಾಯಂಕಾಲ... ಕಡಲ ತೀರದಲ್ಲಿ ಕಬಡ್ಡಿಯ ಕ್ರಾಂತಿ

ವಂದೇ ಮಾತರಂ 150ರ ಸಂಭ್ರಮದಲ್ಲಿ, ಎಬಿವಿಪಿ ಆಯೋಜಿಸುವ ಕಬಡ್ಡಿಯ ಮಹಾಸಮರ.🚩




ಕಡಲ ತೀರದ ಮಲ್ಪೆಯ ಉಸುಕಿನಲಿ ಬಲಿಷ್ಠ ಕಬಡ್ಡಿ ತಂಡಗಳ ಮೈ ರೋಮಾಂಚನಗೊಳ್ಳುವ ಪಂದ್ಯಗಳಿಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ....ವಂದೇ ಮಾತರಂ ಟ್ರೋ...
12/03/2026

ಕಡಲ ತೀರದ ಮಲ್ಪೆಯ ಉಸುಕಿನಲಿ ಬಲಿಷ್ಠ ಕಬಡ್ಡಿ ತಂಡಗಳ ಮೈ ರೋಮಾಂಚನಗೊಳ್ಳುವ ಪಂದ್ಯಗಳಿಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ....
ವಂದೇ ಮಾತರಂ ಟ್ರೋಫಿ - 2026



ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ ಸಹಯೋಗದೊಂದಿಗೆವಂದೇ ಮಾತರಂ ಟ್ರೋಫಿ ಕಬಡ್ಡಿ ಪಂದ್ಯಾಟ...
10/03/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ ಸಹಯೋಗದೊಂದಿಗೆ
ವಂದೇ ಮಾತರಂ ಟ್ರೋಫಿ ಕಬಡ್ಡಿ ಪಂದ್ಯಾಟದ *REEL COMPETITION*

ನಿಯಮ ಮತ್ತು ಮಾರ್ಗಸೂಚಿ :
1. ಉಡುಪಿ ಮಲ್ಪೆ ಬೀಚ್ ನಲ್ಲಿ ನಡೆಯುವ ವಂದೇ ಮಾತರಂ ಟ್ರೋಫಿ ಕಬಡ್ಡಿ ಪಂದ್ಯಾಟದ ರೀಲ್ಸ್ ಮಾಡಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ.
2. ಅತೀ ಹೆಚ್ಚು LIKE & VIEWS ಆಧಾರದ ಮೇಲೆ ವಿಜೇತರ ಆಯ್ಕೆ .
3. ಪ್ರತಿ ರೀಲ್ಸ್ ನಲ್ಲಿ  ಕೆಳಗಿನ QR CODE ನಲ್ಲಿರುವ  ABVP  LOGO ಮತ್ತು WATERMARK ಬಳಸಬೇಕು.
4. ಸ್ಪರ್ಧಿಗಳು ಎಬಿವಿಪಿ ABVPSouthka Instagram ಖಾತೆಗೆ COLLABRATION  ಮಾಡಬೇಕು. ಮತ್ತು     Hashtag  ಬಳಸಬೇಕು.
5. ಮಾರ್ಚ್ 15ರಂದು ಬೆಳಗ್ಗೆ ವಿಡಿಯೋ ವನ್ನು Whatsapp ಮಾಡಬೇಕು. MOB : 8105443452

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಉಡುಪಿ ಸಹಯೋಗದೊಂದಿಗೆ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ...
07/03/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಉಡುಪಿ ಸಹಯೋಗದೊಂದಿಗೆ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾಟ ವಂದೇ ಮಾತರಂ ಟ್ರೋಫಿ - 2026
ದಿನಾಂಕ ಮಾರ್ಚ್ 14 ಮತ್ತು 15, 2026 ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ನಡೆಯಲಿದೆ.

07/03/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಉಡುಪಿ ಸಹಯೋಗದೊಂದಿಗೆ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಪಂದ್ಯಾಟ ವಂದೇ ಮಾತರಂ ಟ್ರೋಫಿ - 2026
ದಿನಾಂಕ ಮಾರ್ಚ್ 14 ಮತ್ತು 15, 2026 ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9686415899,6363352980

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಅಭ್ಯಾಸ ವರ್ಗವು ಕೋಟೇಶ್ವರದಲ್ಲಿ ನಡೆಯಿತು. ನೂತನ ಕುಂದಾಪುರ ನಗರ ಅಧ್ಯಕ್ಷರಾಗಿ ಕೀರ್ತಿ ...
22/02/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಅಭ್ಯಾಸ ವರ್ಗವು ಕೋಟೇಶ್ವರದಲ್ಲಿ ನಡೆಯಿತು. ನೂತನ ಕುಂದಾಪುರ ನಗರ ಅಧ್ಯಕ್ಷರಾಗಿ ಕೀರ್ತಿ ಶೆಟ್ಟಿ, ತಾಲೂಕು ಸಂಚಾಲಕರಾಗಿ ಕಾರ್ತಿಕ್, ನಗರ ಕಾರ್ಯದರ್ಶಿ ಸಾತ್ವಿಕ್, ಕೋಟೇಶ್ವರ ನಗರ ಕಾರ್ಯದರ್ಶಿಯಾಗಿ ಧನುಶ್, ಶಂಕರನಾರಾಯಣ ಕಾರ್ಯದರ್ಶಿಯಾಗಿ ರಂಜನ್ ಆಯ್ಕೆಯಾದರೂ.



ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಅಭ್ಯಾಸ ವರ್ಗವು  ಶನಿವಾರ ಫೆಬ್ರವರಿ 21 ಕೋಟೇಶ್ವರದ ವಿಶ್ವ ಕರ್ಮ ಕಲ್ಯಾಣ ಮಂಟಪದಲ್ಲಿ ಬೆ...
20/02/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ತಾಲೂಕು ಅಭ್ಯಾಸ ವರ್ಗವು ಶನಿವಾರ ಫೆಬ್ರವರಿ 21 ಕೋಟೇಶ್ವರದ ವಿಶ್ವ ಕರ್ಮ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9:30 ನಡೆಯಲಿದೆ.



ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಮಲ್ಪೆಯ ಬಾಲಕರ ರಾಮ ಭಜನಾ ಮಂದಿರದಲ್ಲಿ ಪ್ರಾಂತ ಮಟ್ಟದ ಒಂದೇ ಮಾತರಂ ಟ್ರೋಫಿಯ ಪೋಸ್ಟರ್...
14/02/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಮಲ್ಪೆಯ ಬಾಲಕರ ರಾಮ ಭಜನಾ ಮಂದಿರದಲ್ಲಿ ಪ್ರಾಂತ ಮಟ್ಟದ ಒಂದೇ ಮಾತರಂ ಟ್ರೋಫಿಯ ಪೋಸ್ಟರ್ ಬಿಡುಗಡೆ ನಡೆಯಿತು.

ವಿದ್ಯಾರ್ಥಿ ಶಕ್ತಿ - ರಾಷ್ಟ್ರ ಶಕ್ತಿ
ಭಾರತ್ ಮಾತಾಕೀ ಜೈ 🚩



ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ  ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ...
06/02/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ
ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ವಂದೇ ಮಾತರಂ ಟ್ರೋಫಿ 2026 ರ ಪೋಸ್ಟರ್ ಬಿಡುಗಡೆಯನ್ನು ಅಜಯ್ ಪಿ ಶೆಟ್ಟಿ ಉದ್ಯಮಿಗಳು ಬಿಡುಗಡೆ ಮಾಡಿದರು

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ  ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ...
05/02/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ
ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ವಂದೇ ಮಾತರಂ ಟ್ರೋಫಿ 2026 ರ ಪೋಸ್ಟರ್ ಬಿಡುಗಡೆಯನ್ನು ಪರ್ಯಾಯ ಶ್ರೀ ಶಿರೂರು ಮಠದ ಮಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಿಡುಗಡೆ ಮಾಡಿರುತ್ತಾರೆ




ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ  ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ...
05/02/2026

ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಉಡುಪಿ
ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ವಂದೇ ಮಾತರಂ ಟ್ರೋಫಿ 2026 ರ ಪೋಸ್ಟರ್ ಬಿಡುಗಡೆಯನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಆಶೀಶ್ ಚೌಹಾಣ್ ಜೀ ಹಾಗೂ ಪ್ರಾಂತ ಅಧ್ಯಕ್ಷರಾದ ಡಾ. ರವಿ ಮಂಡ್ಯ ಅವರು ಬಿಡುಗಡೆ ಮಾಡಿದರು



ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಸ್ವಾಮಿ ವಿವೇಕಾನಂದ 163 ನೇ ಜನ್ಮ ದಿನಾಚರಣೆ ಪ್ರಯುಕ್ತ ಕಟಪಾಡಿಯ ತ್ರಿಶ ಕಾಲೇಜಿನಲ್ಲಿ...
20/01/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಸ್ವಾಮಿ ವಿವೇಕಾನಂದ 163 ನೇ ಜನ್ಮ ದಿನಾಚರಣೆ ಪ್ರಯುಕ್ತ ಕಟಪಾಡಿಯ ತ್ರಿಶ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವಾಮಿ ವಿವೇಕಾನಂದರ ಚಿಂತನೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಭಾರತ್ ಮಾತಾಕೀ ಜೈ
ವಿದ್ಯಾರ್ಥಿ ಶಕ್ತಿ - ರಾಷ್ಟ್ರ ಶಕ್ತಿ 🚩

Address


Telephone

+918088954103

Website

Alerts

Be the first to know and let us send you an email when ABVP UDUPI posts news and promotions. Your email address will not be used for any other purpose, and you can unsubscribe at any time.

Contact The Organization

Send a message to ABVP UDUPI:

  • Want your organization to be the top-listed Non Profit Organization?

Share