12/09/2024
JCI WEEK - 2024
Diamond Day -03
Awareness for Environment
JCI SHIMOGA VIVEK
Date: 11-09-2024
Place: Swami Vivekananda park, Shimoga
ಜೆಸಿಐ ಶಿವಮೊಗ್ಗ ವಿವೇಕ್ ನ ಜೆಸಿ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನೆರವೇರಿತು. ಈ ದಿನ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಸಮಾಜಕ್ಕೆ ಮಾಹಿತಿಯನ್ನು ನೀಡಲಾಯಿತು. ನಮ್ಮ ಘಟಕ ನಿರ್ವಹಿಸುತ್ತಿರುವ ಜೆಸಿಐ ಸ್ವಾಮಿ ವಿವೇಕಾನಂದ ಪಾರ್ಕ್ ನ ಶಿವಶಕ್ತಿ ಯೋಗ ಭವನದ ಮಳೆನೀರು ಕೊಯ್ಲುಮಾಡಿ ಅದನ್ನು ಇಂಗು ಗುಂಡಿಗೆ ಹರಿಯಬಿಡುವ ಕಾರ್ಯ ಅರ್ಧ ಮುಗಿದಿದ್ದು ಅದರ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯ ಬಗ್ಗೆ ಹಾಗೂ ಅದರ ಮಹತ್ವವನ್ನು ತಿಳಿಸಿಕೊಡಲಾಯಿತು.
ಜೆಸಿಐ ಶಿವಮೊಗ್ಗ ವಿವೇಕ್ ನ ಪೂರ್ವಾಧ್ಯಕ್ಷರಾದ jc ಸತೀಶ್ ಕುಮಾರ್ SS, jc ನಾಗರಾಜ್ ಪರಿಸರ, jc ಕಾಟನ್ ಜಗದೀಶ್, jc ಪ್ರೇಮ್ ಕುಮಾರ್ ಕಾರ್ಯದರ್ಶಿಗಳಾದ jc ಮಂಜು ಶೆಟ್ಟಿ ಹಾಗೂ ಜಂಟಿ ಕಾರ್ಯದರ್ಶಿಗಳಾದ jc ಅನನ್ಯ ಉಪಸ್ಥಿತರಿದ್ದರು.