D K Jilla CSS Sangha

D K Jilla CSS Sangha Contact information, map and directions, contact form, opening hours, services, ratings, photos, videos and announcements from D K Jilla CSS Sangha, Community Organization, Balam Bhat, Near Sharavu Mahaganapathi Temple, Carstreet, Mangalore.

ದ. ಕ.ಜಿಲ್ಲಾ.ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ) ಮಂಗಳೂರು ಹಾಗೂ ಚಪ್ಟೇಗಾರ ಮಹಿಳಾ ಸಮಾಜ ಮಂಗಳೂರು.ಆತ್ಮೀಯ ಸಮಾಜ ಬಾಂಧವರೇ, ಇದೇ ಬರುವ ಆದಿತ್ಯ...
24/02/2026

ದ. ಕ.ಜಿಲ್ಲಾ.ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ) ಮಂಗಳೂರು ಹಾಗೂ
ಚಪ್ಟೇಗಾರ ಮಹಿಳಾ ಸಮಾಜ
ಮಂಗಳೂರು.

ಆತ್ಮೀಯ ಸಮಾಜ ಬಾಂಧವರೇ,

ಇದೇ ಬರುವ ಆದಿತ್ಯವಾರ ತಾರೀಕು 1-3-2026 ರಂದು ನಡೆಯುವ 11ನೇ ವರ್ಷದ “CPL 2026” ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯ ವಿತರಣಾ ಕಾರ್ಯವು ಪ್ರಕ್ರಿಯೆಯಲ್ಲಿದೆ. ಆಮಂತ್ರಣ ಪತ್ರಿಕೆಯು ದೊರಕದಿದ್ದ ಪಕ್ಷದಲ್ಲಿ, ಇದನ್ನು ಆಮಂತ್ರಣ ಪತ್ರಿಕೆ ಎಂದು ಸ್ವೀಕರಿಸಿ, ಕುಟುಂಬ ಸಹಿತ ಭಾಗವವಹಿಸಬೇಕಾಗಿ ವಿನಂತಿ🙏.

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ದ. ಕ.ಜಿಲ್ಲಾ.ಚಪ್ಟೇಗಾರ್ ಸಮಾಜ ಸುಧಾರಕ ಸಂಘ(ರಿ ) ಮಂಗಳೂರು.. ಹಾಗೂ ದ.ಕ.ಜಿಲ್ಲಾ.ಚಪ್ಟೇಗಾರ್ ಮಹಿಳಾ ಸಮಾಜ ಮಂಗಳೂರು🙏🙏🙏🙏🙏🙏

🌟 Celebrating Excellence at Madhura Konkani 2026! 🌟We are incredibly proud to announce the outstanding achievements of o...
19/01/2026

🌟 Celebrating Excellence at Madhura Konkani 2026! 🌟
We are incredibly proud to announce the outstanding achievements of our talented team at the Madhura Konkani 2026 event, organized by Sadhana Balaga (Reg.), Mangalore. 🏆

Our stars shined bright across multiple categories:

✨ Individual Brilliance: A massive congratulations to Preetham Nayak Jalligudda for securing 1st Place in both Best Actor and Best Speech! 🥇🎭🎤 Your dedication and talent are truly inspiring.

🎭 Group Success:

2nd Place – Konkani Skit Competition (held at Canara School) 🥈

4th Place – Bhavageethe Competition 🎵

These victories are a testament to the hard work, passion, and cultural spirit of our youth. We look forward to many more such milestones! Best wishes from: DK Jilla Chapategar Samaja Sudharaka Sangha (R), Mangalore ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ) ಮಂಗಳೂರು.

BestActor Bhavageethe TeamWork CommunityPride Success

Inauguration of VIKAS – 2025A 2-day Residential Skill Development CampOrganised by DK Jilla Chaptegar Samaj Sudharak San...
27/12/2025

Inauguration of VIKAS – 2025
A 2-day Residential Skill Development Camp

Organised by DK Jilla Chaptegar Samaj Sudharak Sangh
in association with VIDYAKALPAKA

📍 Venue: World Konkani Centre, Mangaluru
2 Days program

The camp was inaugurated with the objective of empowering students through skill development, guidance, and holistic learning.

Special Guidance Session:
Students were guided and motivated by
ಮಂಜೇಶ್ವರ ಶ್ರೀ ಮನೋಹರ್ ನಾಯಕ್, who shared valuable insights and inspiration for personal and professional growth.

ದ. ಕ.ಜಿಲ್ಲಾ.ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ) ಮಂಗಳೂರು.ನಮ್ಮ ಸಂಘದ ವತಿಯಿಂದ  2ನೇ ವರ್ಷದ ಶ್ರೀ ಕೃಷ್ಣ ಒನ್ಲೈನ್ ಛಾಯಾಚಿತ್ರ ಸ್ಪರ್ಧೆಯ ವಿ...
07/09/2025

ದ. ಕ.ಜಿಲ್ಲಾ.ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ) ಮಂಗಳೂರು.

ನಮ್ಮ ಸಂಘದ ವತಿಯಿಂದ 2ನೇ ವರ್ಷದ ಶ್ರೀ ಕೃಷ್ಣ ಒನ್ಲೈನ್ ಛಾಯಾಚಿತ್ರ ಸ್ಪರ್ಧೆಯ ವಿಜೇತ ಕೃಷ್ಣ ವೇಷ ಸ್ಪರ್ದಿಗಳಿಗೆ ಬಹುಮಾನ ವಿತರಣ ಕಾರ್ಯಕ್ರಮವು ಇಂದು ರಾಧಾಕೃಷ್ಣ ಹಾಲ್ (ಬಾಲಂಭಟ್) ಹಾಲ್ ನಲ್ಲಿ ನೆರವೇರಿಸಲಾಯಿತು.

ಶ್ರೀ ಕೃಷ್ಣ ಆನ್ಲೈನ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿಭಾಗದ ಕೃಷ್ಣ ವೇಷ ಸ್ಪರ್ಧೆಯ ಮಕ್ಕಳಿಗೆ ಹಾಗೂ ಮಕ್ಕಳನ್ನು ಪ್ರೊಸ್ತಾಹಿಸಿದ ಹೆತ್ತವರಿಗೆ ಹಾಗೂ ಕಾರ್ಯಕ್ರಮಕ್ಕೆ ಎಲ್ಲಾ ಮಕ್ಕಳಿಗೆ ಬಹುಮಾನವನ್ನು ಕೊಟ್ಟು ಸಹಕರಿಸಿದವರು :

1: *Dream craft Production*
event management & Marketing solution.-9901035005

2: *NAYAK’s BOLAR*
cricketers

3: *B. K. MEERA*
kadri shivabhagh

ಇವರಿಗೆ ತುಂಬು ಹೃದಯದ ಧನ್ಯವಾದಗಳು.

ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ದ. ಕ.ಜಿಲ್ಲಾ.ಚಪ್ಟೇಗಾರ್ ಸಮಾಜ ಸುಧಾರಕ ಸಂಘ(ರಿ ) ಮಂಗಳೂರು.

ನಮ್ಮ ಸಮಾಜ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ವಿಶ್ವ ಕೊಂಕಣಿ ಕೇಂದ್ರ ...
06/09/2025

ನಮ್ಮ ಸಮಾಜ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ವಿಶ್ವ ಕೊಂಕಣಿ ಕೇಂದ್ರ ಶಕ್ತಿ ನಗರ ಕ್ಕೆ ಭೇಟಿ ನೀಡಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸಂಧರ್ಶಿಸಿ ಮುಂದಿನ ದಿನಗಳಲ್ಲಿ ಜಂಟಿಯಾಗಿ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆ, ಮಾಹಿತಿ ಪಡೆಯಲಾಯಿತು.

ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ), ಮಂಗಳೂರು📸 ಆನ್‌ಲೈನ್ ಫೋಟೋ ಸ್ಪರ್ಧೆ – ಫಲಿತಾಂಶ ಪ್ರಕಟಣೆವಿಭಾಗ: ಪುಟ್ಟಾಣಿ ಕೃಷ್ಣ🥇 ವಿಜೇ...
03/09/2025

ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ), ಮಂಗಳೂರು
📸 ಆನ್‌ಲೈನ್ ಫೋಟೋ ಸ್ಪರ್ಧೆ – ಫಲಿತಾಂಶ ಪ್ರಕಟಣೆ

ವಿಭಾಗ: ಪುಟ್ಟಾಣಿ ಕೃಷ್ಣ
🥇 ವಿಜೇತೆ: ಕಾಶ್ವಿ ಜೆ ನಾಯಕ್

ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ), ಮಂಗಳೂರು📸 ಆನ್‌ಲೈನ್ ಫೋಟೋ ಸ್ಪರ್ಧೆ – ಫಲಿತಾಂಶ ಪ್ರಕಟಣೆ                        ವಿಭ...
03/09/2025

ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ), ಮಂಗಳೂರು
📸 ಆನ್‌ಲೈನ್ ಫೋಟೋ ಸ್ಪರ್ಧೆ – ಫಲಿತಾಂಶ ಪ್ರಕಟಣೆ ವಿಭಾಗ: ಬಾಲ ಕೃಷ್ಣ
ವಿಜೇತೆ: ವೇದಿತಾ ಎಸ್ ನಾಯಕ್

ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ), ಮಂಗಳೂರು📸 ಆನ್‌ಲೈನ್ ಫೋಟೋ ಸ್ಪರ್ಧೆ – ಫಲಿತಾಂಶ ಪ್ರಕಟಣೆವಿಭಾಗ: ಮುದ್ದು ಕೃಷ್ಣ🥇 ವಿಜೇತೆ...
03/09/2025

ದ. ಕ. ಜಿಲ್ಲಾ ಚಪ್ಟೇಗಾರ್ ಸಮಾಜ ಸುಧಾರಕ ಸಂಘ (ರಿ), ಮಂಗಳೂರು
📸 ಆನ್‌ಲೈನ್ ಫೋಟೋ ಸ್ಪರ್ಧೆ – ಫಲಿತಾಂಶ ಪ್ರಕಟಣೆ

ವಿಭಾಗ: ಮುದ್ದು ಕೃಷ್ಣ
🥇 ವಿಜೇತೆ: ವೇದಾಂತ್ ಭಾನು ಪ್ರಕಾಶ್ ನಾಯಕ್

ದ.ಕ. ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘ (ರಿ)ಶ್ರೀ ಕೃಷ್ಣ ಆನ್‌ಲೈನ್ ಛಾಯಾಚಿತ್ರ ಸ್ಪರ್ಧೆ - 2025ಕ್ರಮ ಸಂಖ್ಯೆ: 18ವಿಭಾಗ: ಪುಟಾಣಿ ಕೃಷ್ಣಹ...
18/08/2025

ದ.ಕ. ಜಿಲ್ಲಾ ಚಪ್ಟೇಗಾರ ಸಮಾಜ ಸುಧಾರಕ ಸಂಘ (ರಿ)

ಶ್ರೀ ಕೃಷ್ಣ ಆನ್‌ಲೈನ್ ಛಾಯಾಚಿತ್ರ ಸ್ಪರ್ಧೆ - 2025

ಕ್ರಮ ಸಂಖ್ಯೆ: 18
ವಿಭಾಗ: ಪುಟಾಣಿ ಕೃಷ್ಣ
ಹೆಸರು: ನೇಸರಾ ಮುರಳಿ ಮನೋಹರ್
ತಂದೆ: ಮುರಳಿ ಮನೋಹರ್ ನಾಯಕ್
ತಾಯಿ: ದೀಪಿಕಾ ಮುರಳಿ ನಾಯಕ್

Address

Balam Bhat, Near Sharavu Mahaganapathi Temple, Carstreet
Mangalore
575001

Website

Alerts

Be the first to know and let us send you an email when D K Jilla CSS Sangha posts news and promotions. Your email address will not be used for any other purpose, and you can unsubscribe at any time.

Share