Baeru - Coast Clear

Baeru - Coast Clear Circular Economy | Ocean Plastics Mitigation & Recovery | Coastal Livelihoods

ಈ ಗಣರಾಜ್ಯ ದಿನದಂದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ತ್ವಗಳನ್ನು ಪಾಲಿಸುವ ಪ್ರತಿಜ್ಞೆ ಮಾಡೋಣ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತ...
26/01/2026

ಈ ಗಣರಾಜ್ಯ ದಿನದಂದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ತ್ವಗಳನ್ನು ಪಾಲಿಸುವ ಪ್ರತಿಜ್ಞೆ ಮಾಡೋಣ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿಹಿಡಿಯೋಣ. ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಮಕರ ಸಂಕ್ರಾಂತಿ ಹಬ್ಬವು ನಿಮ್ಮೆಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿಯನ್ನು ತರಲಿ. ಸರ್ವರಿಗೂ ಈ ಮಂಗಳಕರ ಹಬ್ಬದ ಶುಭಾಶಯಗಳು.
15/01/2026

ಮಕರ ಸಂಕ್ರಾಂತಿ ಹಬ್ಬವು ನಿಮ್ಮೆಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿಯನ್ನು ತರಲಿ. ಸರ್ವರಿಗೂ ಈ ಮಂಗಳಕರ ಹಬ್ಬದ ಶುಭಾಶಯಗಳು.

A giant has fallen in Vizag.This 15 foot whale shark was found on Yarada Beach. She was just a juvenile. She was suppose...
23/12/2025

A giant has fallen in Vizag.
This 15 foot whale shark was found on Yarada Beach. She was just a juvenile. She was supposed to live for over a century and grow to 60 feet. Instead, her journey ended in the sand.
The most moving part of this tragedy? The local fishermen who stayed by her side, desperately trying to guide her back to the deep. This is the raw reality of our coast: a deep connection to the sea met with a crisis we are still learning to manage.
These giants have survived since the time of the dinosaurs. We cannot let them vanish on our watch.
Action over awareness.
Community over apathy.

ತಾಯಿ ನುಡಿಯನ್ನು ಗೌರವಿಸೋಣ, ಹುಟ್ಟಿದ ನೆಲಕ್ಕೆ ಕೃತಜ್ಞರಾಗಿರೋಣ, ಕರುನಾಡ ಕೀರ್ತಿ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ. ಸರ್ವರಿಗೂ ಕನ್ನಡ ರಾಜ್ಯ...
01/11/2025

ತಾಯಿ ನುಡಿಯನ್ನು ಗೌರವಿಸೋಣ, ಹುಟ್ಟಿದ ನೆಲಕ್ಕೆ ಕೃತಜ್ಞರಾಗಿರೋಣ, ಕರುನಾಡ ಕೀರ್ತಿ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡರಾಜ್ಯೋತ್ಸವ

ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು, ಅವರ ಸರಳತೆ, ನಮ್ರತೆ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣಾಭಾವದ ಆದರ್ಶಗಳನ್ನು ಪ್ರತಿಬಿಂಬಿಸೋಣ. ಸ...
02/10/2025

ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು, ಅವರ ಸರಳತೆ, ನಮ್ರತೆ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣಾಭಾವದ ಆದರ್ಶಗಳನ್ನು ಪ್ರತಿಬಿಂಬಿಸೋಣ. ಸರ್ವರಿಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು.

ನಮ್ಮ ದೇಶವನ್ನು ಸ್ವಾತಂತ್ರ್ಯದ ಕಡೆಗೆ ಮಾರ್ಗದರ್ಶನ ಮಾಡಿದ ಮತ್ತು ಸ್ಫೂರ್ತಿಯ ನಿರಂತರ ಮೂಲವಾಗಿರುವ ವ್ಯಕ್ತಿಯನ್ನು ಗೌರವಿಸೋಣ ಮತ್ತು ಸ್ಮರಿಸೋಣ...
02/10/2025

ನಮ್ಮ ದೇಶವನ್ನು ಸ್ವಾತಂತ್ರ್ಯದ ಕಡೆಗೆ ಮಾರ್ಗದರ್ಶನ ಮಾಡಿದ ಮತ್ತು ಸ್ಫೂರ್ತಿಯ ನಿರಂತರ ಮೂಲವಾಗಿರುವ ವ್ಯಕ್ತಿಯನ್ನು ಗೌರವಿಸೋಣ ಮತ್ತು ಸ್ಮರಿಸೋಣ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು.

ವಿಜಯ ದಶಮಿಯ ಈ ಮಂಗಳಕರ ದಿನದಂದು ಎಲ್ಲರಿಗೂ ಶುಭವಾಗಲಿ. ನಿಮ್ಮೆಲ್ಲರ ಕಷ್ಟಗಳು ಕರಗಿ ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯು ಒ...
02/10/2025

ವಿಜಯ ದಶಮಿಯ ಈ ಮಂಗಳಕರ ದಿನದಂದು ಎಲ್ಲರಿಗೂ ಶುಭವಾಗಲಿ. ನಿಮ್ಮೆಲ್ಲರ ಕಷ್ಟಗಳು ಕರಗಿ ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯು ಒದಗಿ ಬರುವಂತಾಗಲಿ.

ಸಿದ್ಧಿ ಬುದ್ಧಿದಾತ ಗಣೇಶ ನಿಮ್ಮೆಲ್ಲರ ಜೀವನದಲ್ಲಿ‌ ಸುಖ,‌ ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಗಣೇಶ ಚತುರ್ಥಿಯ ಶುಭಾಶಯಗಳು.
27/08/2025

ಸಿದ್ಧಿ ಬುದ್ಧಿದಾತ ಗಣೇಶ ನಿಮ್ಮೆಲ್ಲರ ಜೀವನದಲ್ಲಿ‌ ಸುಖ,‌ ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಗಣೇಶ ಚತುರ್ಥಿಯ ಶುಭಾಶಯಗಳು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಲಿದಾನವನ್ನು ಸ್ಮರಿಸುತ್ತಾ ರಾಷ್ಟ್ರದ ಅಭಿವ್ರಧ್ದಿ ಹಾಗೂ ಸುಧಾರಣೆಯ‌ ಕಡೆಗೆ ದಿಟ್ಟ ಹೆಜ್ಜೆ ಇಡೋಣ.‌ ಎಲ...
15/08/2025

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಲಿದಾನವನ್ನು ಸ್ಮರಿಸುತ್ತಾ ರಾಷ್ಟ್ರದ ಅಭಿವ್ರಧ್ದಿ ಹಾಗೂ ಸುಧಾರಣೆಯ‌ ಕಡೆಗೆ ದಿಟ್ಟ ಹೆಜ್ಜೆ ಇಡೋಣ.‌ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

This World Ocean Day, we’re not just collecting waste—we’re tracking it.From boat to bin to backend, Baeru Coast Clear u...
08/06/2025

This World Ocean Day, we’re not just collecting waste—we’re tracking it.

From boat to bin to backend, Baeru Coast Clear uses data, tags, and dashboards to trace plastic across the coast.

Real-time insights. Real-world cleanup.

Wishing you tides of joy and waves of peace this Eid al-Adha.From all of us at Baeru Coast Clear—Eid Mubarak!
07/06/2025

Wishing you tides of joy and waves of peace this Eid al-Adha.
From all of us at Baeru Coast Clear—Eid Mubarak!

Coral reefs cover less than 1% of the ocean floor but support 25% of all marine life. They are underwater powerhouses-pr...
01/06/2025

Coral reefs cover less than 1% of the ocean floor but support 25% of all marine life. They are underwater powerhouses-protecting coastlines, supporting fisheries, and feeding millions.

At Baeru, we work on the frontlines of coastal India, where plastic waste chokes nearshore reefs, fishing livelihoods are at risk, and ocean health is collapsing in silence.

From mobilizing fisherfolk to remove ocean-bound plastic to leveraging technology for traceability, our goal is simple: protect what protects us.

-Healthy reefs begin with clean coasts.
-Clean coasts begin with circular, inclusive waste systems.
-Inclusion begins with listening to the communities that depend on the sea.

Let’s not just celebrate reefs—let’s fight for them.

Address

Mangalore

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 5pm
Sunday 9am - 5pm

Alerts

Be the first to know and let us send you an email when Baeru - Coast Clear posts news and promotions. Your email address will not be used for any other purpose, and you can unsubscribe at any time.

Contact The Organization

Send a message to Baeru - Coast Clear:

Share