GRAMS

GRAMS Contact information, map and directions, contact form, opening hours, services, ratings, photos, videos and announcements from GRAMS, Nonprofit Organization, Near GT&TC Collage Opposite Santhe Bazar, Lingsugur.

  Education   ದಿನಾಂಕ 04.08.2026 ರಂದು ಬೆಳಿಗ್ಗೆ 11.00 ಗಂಟೆಗೆ ಲಿಂಗಸುಗೂರಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಿಂಗಸುಗೂರು ...
06/08/2026

Education

ದಿನಾಂಕ 04.08.2026 ರಂದು ಬೆಳಿಗ್ಗೆ 11.00 ಗಂಟೆಗೆ ಲಿಂಗಸುಗೂರಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಿಂಗಸುಗೂರು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಶಿಕ್ಷಣ ಇಲಾಖೆ VCE ಎನ್ವಿರಾನ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ (GRAMS) ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅತಿಥಿಗಳಾಗಿ ನೂತನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು, VCE ಸಂಸ್ಥೆಯ ಪರಿಸರ ಅಭಿಯಂತರರು, GRAMS ಸಂಸ್ಥೆಯ ಅಧ್ಯಕ್ಷರು, ಎಸ್ ಡಿ ಎಂ ಸಿ ಅಧ್ಯಕ್ಷರು ಶಾಲೆಯ ಮುಖ್ಯ ಗುರುಗಳು ಆಗಮಿಸಿದ್ದರು. ಮತ್ತು ತಾಲೂಕಿನ ವಿವಿಧ ಶಾಲೆಗಳಿಂದ ಚಿತ್ರಕಲ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಜೊತೆಗೆ ಶಿಕ್ಷಕರು ಪಾಲಕರು ಭಾಗವಹಿಸಿದ್ದರು, GRAMS ಸಂಸ್ಥೆಯ CEO ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಒಂದು ಕಾರ್ಯಕ್ರಮವು ನೀರಿನ ಮತ್ತು ಪರಿಸರ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ ಆದ್ದರಿಂದ ಈ ಒಂದು ಕಾರ್ಯಕ್ರಮವನ್ನು ರಾಯ್ಚೂರು ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಲಾಗುತ್ತದೆ ಇದರಿಂದ ಶಾಲಾ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಿದಂತಾಗುತ್ತದೆ ಅದರ ಜೊತೆಗೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಈಗಾಗಲೇ ಪ್ರಾತ್ಯಕ್ಷಿತಃ ಜೊತೆಗೆ ಕಿರು ಚಿತ್ರ ಪ್ರದರ್ಶನ ಮತ್ತು ಚಟುವಟಿಕೆಗಳ ಜೊತೆಗೆ ಸದರಿ ವಿಷಯಗಳ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು. ತದನಂತರ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡುತ್ತಾ ಈ ಒಂದು ಕಾರ್ಯಕ್ರಮವು ಪ್ರಸ್ತುತ ಎಲ್ ನಿನೋ ಪರಿಣಾಮದಿಂದ ದೇಶದಲ್ಲಿ ಸುಮಾರು 70ರಷ್ಟು ಮಳೆ ಕಡಿಮೆ ಆಗಿರುವುದರಿಂದ ಕೃಷಿ ಕ್ಷೇತ್ರಕ್ಕೆ ಮತ್ತು ದಿನನಿತ್ಯ ಬಳಸುವುದಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಇದರಿಂದ ನೀರಿನ ಮಿತವೇಯ ಬಳಕೆ ಮತ್ತು ನೀರನ್ನು ಆದಷ್ಟು ಶುದ್ಧವಾಗಿ ಸಂಸ್ಕರಿಸಿ ಕುಡಿವದರಿಂದ ಸಾಕಷ್ಟು ರೋಗರೋಜನೆಗಳನ್ನು ತಡೆಯಬಹುದು ನೀರಿನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶಾಲೆ ಆವರಣದಲ್ಲಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಸದರಿ ಪ್ರದರ್ಶನದಲ್ಲಿ ಅಡ್ವಾನ್ಸ್ ವಾಟರ್ ಮ್ಯಾನೇಜ್ಮೆಂಟ್, ರೈನ್ ವಾಟರ್ ಹಾರ್ವೆಸ್ಟಿಂಗ್, ಡಯಟ್ ಬ್ಯಾಲೆನ್ಸಿಂಗ್, ಫುಡ್ ವೆಸ್ಟ್ ಮ್ಯಾನೇಜ್ಮೆಂಟ್, ಹೆಲ್ತ್ ಅಂಡ್ ಹೈಜೀನ್ ಕುರಿತು ಮಾಡೆಲ್ ಗಳನ್ನು ಪ್ರದರ್ಶಿಸಲಾಯಿತು.

ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಾರ್ಥನೆ ಗೀತೆಯನ್ನು ಹಾಡಿದರು GRAMS ಸಂಸ್ಥೆಯ ಸಂಯೋಜಕರಾ ಕಾರ್ಯಕ್ರಮವನ್ನು ನಿರ್ವಹಿಸಿದರು.

🎨 School Drawing Competition invite Lingasguru Taluk all Government School (7th to 10th) students to participate in our ...
30/07/2026

🎨 School Drawing Competition invite Lingasguru Taluk all Government School (7th to 10th) students to participate in our School Drawing Competition. This is a wonderful opportunity for children to showcase their creativity, imagination, and artistic talent.
We encourage every student to register and take part. Your participation will make the event more exciting and memorable.
📌 Register today and– Registration Open! 🖍️

Dear Parents, Students, and Well-Wishers,
We warmly don't miss this opportunity!
Let's come together to inspire young artists and make this event a grand success.
We look forward to your enthusiastic participation!

ಸದೃಢ ಪ್ರಜಾಪ್ರಭುತ್ವಕ್ಕಾಗಿ ಓಟರಾಯಚೂರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್,  ರಾಯಚೂರು ಮಹಾನಗರ ಪಾಲಿಕೆ, ಹಾಗೂ GRAMS  ಸಂಯುಕ್ತ ಆಶ್ರಯದಲ್ಲಿ ...
09/07/2026

ಸದೃಢ ಪ್ರಜಾಪ್ರಭುತ್ವಕ್ಕಾಗಿ ಓಟ

ರಾಯಚೂರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಹಾಗೂ GRAMS ಸಂಯುಕ್ತ ಆಶ್ರಯದಲ್ಲಿ ಇಂದು ನಗರದಲ್ಲಿ ಮ್ಯಾರಥಾನ್ ಮತ್ತು ಸೈಕ್ಲೋಥಾನ್ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ ಕಾಂಧುಾ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಜುಬಿನ್ ಮೊಹಾಪಾತ್ರ ಜಂಟಿಯಾಗಿ ಚಾಲನೆ ನೀಡಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಜನ ತ್ಯಾಜ್ಯ ನಿರ್ವಹಣೆ ಹೊಸ ನಿಯಮಗಳ ಕುರಿತಾಗಿ ನಗರದ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಆರಂಭವಾದ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

ರಾಯಚೂರು ನಗರದ ವಿವಿಧ ಇಲಾಖೆಗಳ ಆಡಳಿತ ವರ್ಗ ವಿವಿಧ ಸಂಘ ಸಂಸ್ಥೆಗಳು ವಿವಿಧ ಶಾಲಾ-ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

In a proud mment dis mrning, Hon’ble Shri Ishwar Khandre, Minister for Rural Development & Panchayat Raj GoK, was felici...
15/06/2026

In a proud mment dis mrning, Hon’ble Shri Ishwar Khandre, Minister for Rural Development & Panchayat Raj GoK, was felicitated by GRAMS Lingasgur for his support. The Minister was apprised of our organization’s work, senior staff mmbers were present on the occasion

In a proud mment dis mrning, Hon’ble Shri Ishwar Khandre, Minister for Rural Development & Panchayat Raj, was felicitate...
15/06/2026

In a proud mment dis mrning, Hon’ble Shri Ishwar Khandre, Minister for Rural Development & Panchayat Raj, was felicitated by GRAMS Lingasgur for his support. The Minister was apprised of our organization’s work, senior staff mmbers were present on the occasion.

13/06/2026

ದಿನಾಂಕ 10.06.2026ರಂದು ರಾಯಚೂರು ಜಿಲ್ಲೆಯ ಆತ್ಮರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವೈಟಲ್ ಕ್ಯಾಪಿಟಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಗ್ರಾಮ್ಸ್ ಸಂಸ್ಥೆ ಲಿಂಗಸೂರು ಇವರ ಸಹಯೋಗದ ಅಡಿಯಲ್ಲಿ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಅಂತರ್ಜಲ ವೃದ್ಧಿ ಸ್ವಚ್ಛತೆ ಮತ್ತು ಗಣ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರತ್ಯಕ್ಷತೆಯ ಮೂಲಕ ಮತ್ತು ಕಿರುಚಿತ್ರ ಪ್ರದರ್ಶನ ಮುಖಾಂತರ ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಮತ್ತು ಶಾಲಾ ಸಿಬ್ಬಂದಿಗಳು ಹಾಜರಾಗಿದ್ದರು.

ಪ್ರತಿಯೊಬ್ಬ ಕಾರ್ಮಿಕರ ಪರಿಶ್ರಮ, ಸಮರ್ಪಣೆ ಮತ್ತು ಶಕ್ತಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.ಅವರ ಕೊಡುಗೆ ಸಮಾಜದ ಬೆಳವಣಿಗೆಯ ಮೂಲವಾಗಿದೆ.
01/05/2026

ಪ್ರತಿಯೊಬ್ಬ ಕಾರ್ಮಿಕರ ಪರಿಶ್ರಮ, ಸಮರ್ಪಣೆ ಮತ್ತು ಶಕ್ತಿಗೆ ನಮ್ಮ ಹೃತ್ಪೂರ್ವಕ ವಂದನೆಗಳು.
ಅವರ ಕೊಡುಗೆ ಸಮಾಜದ ಬೆಳವಣಿಗೆಯ ಮೂಲವಾಗಿದೆ.

National Panchayat Raj Day.
24/04/2026

National Panchayat Raj Day.

Address

Near GT&TC Collage Opposite Santhe Bazar
Lingsugur
584122

Opening Hours

10am - 5am

Alerts

Be the first to know and let us send you an email when GRAMS posts news and promotions. Your email address will not be used for any other purpose, and you can unsubscribe at any time.

Contact The Organization

Send a message to GRAMS:

Shortcuts

Share