K S A Ihyahussunna

K S A Ihyahussunna Jamia Ihyahussunna Karnataka students association

ಇಹ್ಯಾಉಸ್ಸುನ್ನಾಃದ ಇಂದಿನ ತುರ್ಮುದ್ಸೀ ತರಗತಿಯಲ್ಲಿ ಸದಾ ನಗುವ ಮುಖದೊಂದಿಗೆ ಬಂದು, ಚರ್ಚೆಗಳನ್ನೂ ಸಂಶಯಗಳನ್ನೂ ಹಂಚಿಕೊಂಡು ಸಭೆಯನ್ನು ಸುಂದರಗೊ...
23/04/2026

ಇಹ್ಯಾಉಸ್ಸುನ್ನಾಃದ ಇಂದಿನ ತುರ್ಮುದ್ಸೀ ತರಗತಿಯಲ್ಲಿ ಸದಾ ನಗುವ ಮುಖದೊಂದಿಗೆ ಬಂದು, ಚರ್ಚೆಗಳನ್ನೂ ಸಂಶಯಗಳನ್ನೂ ಹಂಚಿಕೊಂಡು ಸಭೆಯನ್ನು ಸುಂದರಗೊಳಿಸುತ್ತಿದ್ದ ಆ ಅಬ್ದುಲ್ಲಾ ಉಸ್ತಾದ್ ಕಾಣಿಸಲಿಲ್ಲ.
ಇಂದು ಯಾವುದೇ ಮುನ್ನುಡಿಯಿಲ್ಲದೆ ಉಸ್ತಾದ್ ಓದಲು ಪ್ರಾರಂಭಿಸಿದರು. ಅಲ್ಲಾಹನ ಸಾಮಿಪ್ಯ (ಖುರ್ಬ್) ಪಡೆಯುವ ಬಗ್ಗೆ ಹಾಗೂ ಅವನ ಪ್ರೀತಿಯನ್ನು ಗಳಿಸುವ ಬಗ್ಗೆ ಮಾತನಾಡುತ್ತಿದ್ದಾಗ, ಒಂದು ವ್ಯಕ್ತಿಯ ಹೆಸರನ್ನು ಉಸ್ತಾದ್ ಉಲ್ಲೇಖಿಸಿದರು — *ಮರ್ಹೂಮ್ ಅಸ್ಲಂ ಅಹ್ಸನಿ ತಲಕಡತ್ತೂರು.*
"ಆತನಿಂದ ‘ಖಲಲ್’ ಎಂದು ಹೇಳುವಂತಹದ್ದು ಅವನ ಅಧ್ಯಯನ ಕಾಲದಲ್ಲಾಗಲಿ ನಂತರವಾಗಲಿ ನನಗೆ ಅನುಭವವಿಲ್ಲ.
ಎಲ್ಲಾ ಉಸ್ತಾದರೊಂದಿಗೆ ಅತ್ಯಂತ ಆಪ್ತರಾಗಿದ್ದು, ಯಾವುದೇ ವಿಷಯಕ್ಕೂ ಉಸ್ತಾದರನ್ನು ಸಮೀಪಿಸುವ ಸ್ವಭಾವ ಆತನಿಗಿತ್ತು.
ನಾನು ನಡೆಸುವ ದಖಾಇಕ್ ತರಗತಿಯ ಆರಂಭದಿಂದ ಆತನ ಒಂದು ಗೈರುಹಾಜರು ನನಗೆ ನೆನಪಿಲ್ಲ. ಮಅ'ದಿನ್ ನಲ್ಲಿಯೂ ಒಂದು ತರಗತಿಯನ್ನು ಕೂಡ ಬಿಡದೆ ಬರುತ್ತಿದ್ದ. ದಖಾಇಕ್ ಪ್ರಕಾಶನಗೊಂಡ ಕೂಡಲೇ ಮಅ'ದಿನ್ ನ ತುಹ್ಫಾ ತರಗತಿ ಬಳಿಕ ತನ್ನ ಕೋಣೆಯಲ್ಲಿ ಸಂಪೂರ್ಣವಾಗಿ ಅದನ್ನು ಓದುತ್ತಿದ್ದ ಎಂಟು ಜನರಲ್ಲಿ ಆತ ಒಬ್ಬನಾಗಿದ್ದ.
ಪ್ರತಿ ವರ್ಷವೂ ಎರಡು ಪೆರ್ನಾಲಿಗೆ ಮನೆಗೆ ಬರುತ್ತಿದ್ದ. ಉಸ್ತಾದರನ್ನು ಭೇಟಿಯಾಗಿ ಸಂತೋಷಪಡಿಸಲು ಅವನಿಗೆ ತುಂಬಾ ಆಸಕ್ತಿ ಇತ್ತು..."
ಎರಡು ವರ್ಷಗಳೊಳಗೆ ಮೊದಲ ಬಾರಿಗೆ ಒಬ್ಬ ಶಿಷ್ಯನನ್ನು ಸ್ಮರಿಸುತ್ತಾ ಉಸ್ತಾದರ ಧ್ವನಿ ನಡುಗುವುದನ್ನು ನಾವೆಲ್ಲರೂ ನೋಡಿದ್ದೇವೆ. ಮಾತು ಮುಂದುವರಿಸಲಾಗದೆ ಉಸ್ತಾದ್ ಕಿತಾಬಿನತ್ತ ಮುಖ ತಗ್ಗಿಸಿದ್ದರು. ಉಸ್ತಾದರು ಕಣ್ಣುಗಳನ್ನು ಹಲವಾರು ಬಾರಿ ಒರೆಸಿಕೊಳ್ಳುತ್ತಿದ್ದರು.
ತಮ್ಮ ಶಿಷ್ಯನ ಅಕಸ್ಮಾತ್ ನಿಧನವನ್ನು ಸ್ವೀಕರಿಸಲು ಸಾಧ್ಯವಾಗದೆ ನಿಂತಿದ್ದ ಉಸ್ತಾದರ ಸ್ಥಿತಿ ಕಂಡು ಮುಂದೆ ಕುಳಿತಿದ್ದ ಹಲವು ವಿದ್ಯಾರ್ಥಿಗಳ ಕಣ್ಣಾಲಿಗಳು ತೇವಗೊಂಡವು.
ಕೆಲ ಸಮಯದ ಮೌನದ ನಂತರ ಉಸ್ತಾದ್ ತಲೆ ಎತ್ತಿದರು:
"ಅವನನ್ನು ನಾವು ಮರೆಯುವುದಿಲ್ಲ... ಅವನು ಕಷ್ಟದಲ್ಲಿ ಸಿಲುಕುವುದಿಲ್ಲ... ಇನ್‌ಶಾಃ ಅಲ್ಲಾಹ್... ಅವನು ಅಸ್ಲಂ ಅಲ್ಲವೇ...!"
ಒಂದು ಶಿಷ್ಯನಿಗೆ ಇದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು? ಸರಳತೆಯ ಮೂಲಕ ಉಸ್ತಾದರ ಪ್ರೀತಿಯನ್ನು ಗಳಿಸಿ ತನ್ನ ಜೀವನವನ್ನು ಸುಂದರಗೊಳಿಸಿದ್ದ ಪ್ರಿಯ ಅಸ್ಲಂ ಅಹ್ಸನಿ ಈಗ ಶಾಂತಿಯಿಂದ ವಿಶ್ರಾಂತಿ ಪಡೆಯಲಿ....
✍️ ಅನ್ವರ್ ಸಾದತ್ ಮುಈನಿ ಪರಪ್ಪು

23/04/2026

ಇಹ್ಯಾಉಸ್ಸುನ್ನಾಃದ ಇಂದಿನ ತುರ್ಮುದ್ಸೀ ತರಗತಿಯಲ್ಲಿ ಸದಾ ನಗುವ ಮುಖದೊಂದಿಗೆ ಬಂದು, ಚರ್ಚೆಗಳನ್ನೂ ಸಂಶಯಗಳನ್ನೂ ಹಂಚಿಕೊಂಡು ಸಭೆಯನ್ನು ಸುಂದರಗೊಳಿಸುತ್ತಿದ್ದ ಆ ಅಬ್ದುಲ್ಲಾ ಉಸ್ತಾದ್ ಕಾಣಿಸಲಿಲ್ಲ.
ಇಂದು ಯಾವುದೇ ಮುನ್ನುಡಿಯಿಲ್ಲದೆ ಉಸ್ತಾದ್ ಓದಲು ಪ್ರಾರಂಭಿಸಿದರು. ಅಲ್ಲಾಹನ ಸಾಮಿಪ್ಯ (ಖುರ್ಬ್) ಪಡೆಯುವ ಬಗ್ಗೆ ಹಾಗೂ ಅವನ ಪ್ರೀತಿಯನ್ನು ಗಳಿಸುವ ಬಗ್ಗೆ ಮಾತನಾಡುತ್ತಿದ್ದಾಗ, ಒಂದು ವ್ಯಕ್ತಿಯ ಹೆಸರನ್ನು ಉಸ್ತಾದ್ ಉಲ್ಲೇಖಿಸಿದರು — *ಮರ್ಹೂಮ್ ಅಸ್ಲಂ ಅಹ್ಸನಿ ತಲಕಡತ್ತೂರು.*
"ಆತನಿಂದ ‘ಖಲಲ್’ ಎಂದು ಹೇಳುವಂತಹದ್ದು ಅವನ ಅಧ್ಯಯನ ಕಾಲದಲ್ಲಾಗಲಿ ನಂತರವಾಗಲಿ ನನಗೆ ಅನುಭವವಿಲ್ಲ.
ಎಲ್ಲಾ ಉಸ್ತಾದರೊಂದಿಗೆ ಅತ್ಯಂತ ಆಪ್ತರಾಗಿದ್ದು, ಯಾವುದೇ ವಿಷಯಕ್ಕೂ ಉಸ್ತಾದರನ್ನು ಸಮೀಪಿಸುವ ಸ್ವಭಾವ ಆತನಿಗಿತ್ತು.
ನಾನು ನಡೆಸುವ ದಖಾಇಕ್ ತರಗತಿಯ ಆರಂಭದಿಂದ ಆತನ ಒಂದು ಗೈರುಹಾಜರು ನನಗೆ ನೆನಪಿಲ್ಲ. ಮಅ'ದಿನ್ ನಲ್ಲಿಯೂ ಒಂದು ತರಗತಿಯನ್ನು ಕೂಡ ಬಿಡದೆ ಬರುತ್ತಿದ್ದ. ದಖಾಇಕ್ ಪ್ರಕಾಶನಗೊಂಡ ಕೂಡಲೇ ಮಅ'ದಿನ್ ನ ತುಹ್ಫಾ ತರಗತಿ ಬಳಿಕ ತನ್ನ ಕೋಣೆಯಲ್ಲಿ ಸಂಪೂರ್ಣವಾಗಿ ಅದನ್ನು ಓದುತ್ತಿದ್ದ ಎಂಟು ಜನರಲ್ಲಿ ಆತ ಒ�

ಅಧ್ಯಯನ ವರ್ಷದ ದರ್ಸಾರಂಭ
30/03/2026

ಅಧ್ಯಯನ ವರ್ಷದ ದರ್ಸಾರಂಭ

*ಕೇಂದ್ರ ಮುಶಾವರ ಪ್ರಧಾನ ಅಂಗವಾಗಿದ್ದ,ಜಾಮಿಯಾ ಇಹ್ಯಾಉ ಸ್ಸುನ್ನಃದ ಮುದರ್ರಿಸಾಗಿದ್ದ ಶೈಖುನಾ ವೈಲತ್ತೂರ್ ಬಾವ ಉಸ್ತಾದ್ ಹನ್ನೊಂದನೇ ಆಂಡ್ ದಿನ*...
13/03/2026

*ಕೇಂದ್ರ ಮುಶಾವರ ಪ್ರಧಾನ ಅಂಗವಾಗಿದ್ದ,ಜಾಮಿಯಾ ಇಹ್ಯಾಉ ಸ್ಸುನ್ನಃದ ಮುದರ್ರಿಸಾಗಿದ್ದ ಶೈಖುನಾ ವೈಲತ್ತೂರ್ ಬಾವ ಉಸ್ತಾದ್ ಹನ್ನೊಂದನೇ ಆಂಡ್ ದಿನ*
ರಮಳಾನ್ 23

*ಕೆ.ಎಸ್.ಎ.ಇಹ್ಯಾಉಸ್ಸುನ್ನ*

*® WHATSAPP*
https://whatsapp.com/channel/0029VbBhi3g72WU2ARDwYy0e

® FACEBOOK
https://www.facebook.com/share/1ACdArTC7x/

® INSTAGRAM
https://www.instagram.com/ksa_ihyausunnah?igsh=YWtxbDNydXlkNnRj

FAREWELL CEREMONY
12/01/2026

FAREWELL CEREMONY

Address

Makhdoomabadh Othukkughal
Kottakkal

Alerts

Be the first to know and let us send you an email when K S A Ihyahussunna posts news and promotions. Your email address will not be used for any other purpose, and you can unsubscribe at any time.

Share