Kadamba Seva Foundation

Kadamba Seva Foundation ಕದಂಬ ಸೇವಾ ಫೌಂಡೇಷನ್,ಕರ್ನಾಟಕ‌
ಸೇವೆಯೊಂದೇ ನಮ್ಮ ಗುರಿಯಾಗಿದ್ದು,ಸಾಮಾಜಿಕ ಕಳಕಳಿಯಿರುವವರು ನಮ್ಮೊಂದಿಗೆ ಕೈ ಜೋಡಿಸಿ.
(3)

ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಿ.ಕದಂಬ ಸೇವಾ ಫೌಂಡೇಷನ್,ಕರ್ನಾಟಕKadamba Seva Foundation Hollambally Shivu Hollambally Shivu Kol...
15/03/2026

ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಿ.

ಕದಂಬ ಸೇವಾ ಫೌಂಡೇಷನ್,ಕರ್ನಾಟಕ
Kadamba Seva Foundation
Hollambally Shivu
Hollambally Shivu
Kolara Kadamba News

ನಮ್ಮ "ಕದಂಬ ಸೇವಾ ಫೌಂಡೇಷನ್" ವತಿಯಿಂದ ಶಾಪೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರ...
14/03/2026

ನಮ್ಮ "ಕದಂಬ ಸೇವಾ ಫೌಂಡೇಷನ್" ವತಿಯಿಂದ ಶಾಪೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಲಾಯಿತು.

Kadamba Seva Foundation
ಕದಂಬ ಸೇವಾ ಫೌಂಡೇಷನ್,ಕರ್ನಾಟಕ
Hollambally Shivu Hollambally Shivu

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು💐💐
15/02/2026

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು💐💐

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು💐💐

ಕದಂಬ ಸೇವಾ ಫೌಂಡೇಷನ್,ಕರ್ನಾಟಕ
Kadamba Seva Foundation Kolara Kadamba Kolara Kadamba News Hollambally Shivu Sharath Chanshri Hollambally Shivu Hollambally Shivu Fans Darshan Thoogudeepa Srinivas

ಇವರನ್ನು ಎಂದಿಗೂ ಮರೆಯಬೇಡಿ.
02/02/2026

ಇವರನ್ನು ಎಂದಿಗೂ ಮರೆಯಬೇಡಿ.

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ಕನ್ನಿಕಾ ಸುಕ್ರಿವಾಲ್ ರವರಿಗೆ ಆತ್ಮೀಯ ಸ್ವಾಗತ.💐💐💐Kolar District Police ...
01/01/2026

ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನಿಯೋಜನೆಗೊಂಡಿರುವ ಕನ್ನಿಕಾ ಸುಕ್ರಿವಾಲ್ ರವರಿಗೆ ಆತ್ಮೀಯ ಸ್ವಾಗತ.💐💐💐
Kolar District Police

DIGPಯಾಗಿ‌ ಮುಂಬಡ್ತಿ ಹೊಂದಿರುವ ಕೋಲಾರದ ಮಣ್ಣಿನ‌ಮಗ ಡಿ‌.ದೇವರಾಜ್ ಅಣ್ಣನವರಿಗೆ ಅಭಿನಂದನೆಗಳು 💐💐
01/01/2026

DIGPಯಾಗಿ‌ ಮುಂಬಡ್ತಿ ಹೊಂದಿರುವ ಕೋಲಾರದ ಮಣ್ಣಿನ‌ಮಗ ಡಿ‌.ದೇವರಾಜ್ ಅಣ್ಣನವರಿಗೆ ಅಭಿನಂದನೆಗಳು 💐💐

04/12/2025

ಪೊಲೀಸರಿಗಾಗಿ ಹೆಲ್ಮೆಟ್ .!!

ಕೊನೆಯವರೆಗೂ ವಿಡಿಯೋ ನೋಡಿ.

#ಡಿಸೆಂಬರ್_1ನೇ_ತಾರೀಖಿನಿಂದ_ಹೆಲ್ಮೆಟ್_ಕಡ್ಡಾಯ #ಕಡ್ಡಾಯವಾಗಿ_ಹೆಲ್ಮೆಟ್_ಧರಿಸಿ

04/12/2025

ನಿಮ್ಮ ಕುಟುಂಬದವರಿಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಕೋಲಾರ ಸಂಚಾರಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ವಿ.ಭಾರತಿ ಮೇಡಂರವರು ಮನವಿ ಮಾಡಿದ್ದಾರೆ.

#ಕಡ್ಡಾಯವಾಗಿ_ಹೆಲ್ಮೆಟ್_ಧರಿಸಿ

Kolar District Police ಕದಂಬ ಸೇವಾ ಫೌಂಡೇಷನ್,ಕರ್ನಾಟಕ Kadamba Seva Foundation Kolara Kadamba News Hollambally Shivu Hollambally Shivu Kolara Kadamba
#ಡಿಸೆಂಬರ್_1ನೇ_ತಾರೀಖಿನಿಂದ_ಹೆಲ್ಮೆಟ್_ಕಡ್ಡಾಯ #

02/12/2025

ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.ತಮ್ಮ ಕುಟುಂಬಗಳಿಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.

ಕದಂಬ ಸೇವಾ ಫೌಂಡೇಷನ್,ಕರ್ನಾಟಕ Kolar District Police Hollambally Shivu Kadamba Seva Foundation Kolara Kadamba News Kolara Kadamba Hollambally Shivu Bindushree Arjun

#ಡಿಸೆಂಬರ್_1ನೇ_ತಾರೀಖಿನಿಂದ_ಹೆಲ್ಮೆಟ್_ಕಡ್ಡಾಯ

ಡಿಸೆಂಬರ್ ೧ನೇ ತಾರೀಖಿನಿಂದ‌ ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ.ಹೆಲ್ಮೆಟ್ ಗಳನ್ನು ಬಳಸಿ,ಸುಕ್ಷಿತವಾಗಿ‌ ಸವಾರಿ ಮಾಡಿ,ಜೀವಂತವಾಗಿರಿ.
28/11/2025

ಡಿಸೆಂಬರ್ ೧ನೇ ತಾರೀಖಿನಿಂದ‌ ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ.

ಹೆಲ್ಮೆಟ್ ಗಳನ್ನು ಬಳಸಿ,ಸುಕ್ಷಿತವಾಗಿ‌ ಸವಾರಿ ಮಾಡಿ,ಜೀವಂತವಾಗಿರಿ.

Address

Kolar
563101

Website

Alerts

Be the first to know and let us send you an email when Kadamba Seva Foundation posts news and promotions. Your email address will not be used for any other purpose, and you can unsubscribe at any time.

Share