Haadi Shree Brahmabaidarkala Mayandala Devi Sannidhi Hirgana

  • Home
  • India
  • Karkal
  • Haadi Shree Brahmabaidarkala Mayandala Devi Sannidhi Hirgana

Haadi Shree Brahmabaidarkala Mayandala Devi Sannidhi Hirgana Haadi Shree Brahmabaidarkala Mayandala Devi Sannidhi Hirgana famous temple in Udupi and Mangalore.

ಸುಮಾರು 400 ವರ್ಷಗಳ ಹಿಂದೆ ಕೋಟಿ ಚೆನ್ನಯರು ಕಾಯ ಬಿಟ್ಟು ಮಾಯ ಸೇರಿದ ನಂತರ ಪ್ರಥಮವಾಗಿ ತಾವೇ ಬಂದು ಆಯಮೂಲೆ ತೆಗೆದು ಸ್ಥಾಪನೆ ಮಾಡಿದ ಗರಡಿಯೇ ಹಾಡಿ ಶ್ರೀ ಬ್ರಹ್ಮ ಬೈದರ್ಕಳ ಮಯಂದಾಲ ದೇವಿ ಗರಡಿ. ಆ ದಿನವೇ ಜಡಿ ಮಳೆಯ ಸಮಯವಾದ ಆಗಸ್ಟ್ ತಿಂಗಳ ಸಿಂಹ ಸಂಕ್ರಮಣ ಶ್ರೀಕ್ಷೇತ್ರದ ವಾರ್ಷಿಕ ಉತ್ಸವ ಆರಂಭವಾಗುವ ದಿನ.
ಕಾರ್ಕಳ-ಹೆಬ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಪೂರ್ವಕ್ಕೆ ಒಂದೂವರೆ ಕಿ.ಮೀ ಸಾಗಿದರೆ ಸುವರ್ಣ ನದಿಯ ತಟದಲ್ಲಿನ ಪ್ರಾಕೃತಿಕ ಹಸಿರು ಸಿರ

ಿಯ ಬೆಡಗಿನ ಪ್ರದೇಶದಲ್ಲಿ ನೆಲೆ ನಿಂತ ಕಾರಣಿಕ ಕ್ಷೇತ್ರವೇ ಹಾಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಂದಾಲದೇವಿ ಸನ್ನಿಧಿ.
ನಂಬಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸಿ ಕೈಹಿಡಿದು ಮುನ್ನಡೆಸುವ ಕ್ಷೇತ್ರದ ಅಧಿ ದೇವತೆ ಶ್ರೀ ಮಾಯಂದಾಲ ದೇವಿಯ ಪುಣ್ಯಸ್ಥಳ. ಈ ಪುಣ್ಯ ಸನ್ನಿಧಿಯ ಒಳ ಪ್ರವೇಶ ಮಾಡುತ್ತಿದ್ದಂತೆ ಆರಾಧನ ಶಕ್ತಿ ಸ್ವರೂಪಿಣಿಯಾದ ಮಾಯಂದಾಲ ಮನಮೋಹಕ ದಿವ್ಯ ಭವ್ಯ ಮೂರ್ತಿಯ ನೆಲೆ ಹಾಗೂ ದೇವಿಯ ಎಡಭಾಗದಲ್ಲಿ ಪರಿವಾರ ದೈವವಾದ ಧೂಮಾವತಿ, ಬಲಬಾಗದ ಪೂರ್ವಕ್ಕೆ ಜೋಗಿ ಪುರುಷರು ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾರೆ.
ಸನ್ನಿಧಿಯ ಒಳ ಭಾಗದಲ್ಲಿ ಪ್ರಧಾನ ಸಾನಿಧ್ಯ ಶ್ರೀ ಬ್ರಹ್ಮರ ಗುಡಿ ಹಾಗೂ ಬ್ರಹ್ಮರ ಇಕ್ಕೆಡೆಗಳಲ್ಲಿ ಬಲ್ಲಾಳರು ಹಾಗೂ ಬೈದರ್ಕಳ ಸಾನಿಧ್ಯ ಪ್ರತಿಷ್ಠಾಪಿಸಲ್ಪಟ್ಟಿದೆ. ಗರಡಿಯ ಹೊರ ಪ್ರಾಂಗಣದಲ್ಲಿ ವ್ಯಾಘ್ರ ಚಾಮುಂಡಿಯು ಪೂಜಿಸಲ್ಪಡುತ್ತದೆ.

ಆತ್ಮೀಯರೇ ಶ್ರೀ ಕ್ಷೇತ್ರ ಹಾಡಿ ಮೂಲ ಗರಡಿಯಲ್ಲಿ ದಿನಾಂಕ 15.06.2026 ಸೋಮವಾರ ಮಿಥುನ ಸಂಕ್ರಮಣ ಪೂಜೆ ಹಾಗೂ ಅನ್ನಸಂತರ್ಪಣೆಯು ಶ್ರೀ ಶಿವರಾಮ ಪೂಜ...
14/06/2026

ಆತ್ಮೀಯರೇ ಶ್ರೀ ಕ್ಷೇತ್ರ ಹಾಡಿ ಮೂಲ ಗರಡಿಯಲ್ಲಿ ದಿನಾಂಕ 15.06.2026 ಸೋಮವಾರ ಮಿಥುನ ಸಂಕ್ರಮಣ ಪೂಜೆ ಹಾಗೂ ಅನ್ನಸಂತರ್ಪಣೆಯು ಶ್ರೀ ಶಿವರಾಮ ಪೂಜಾರಿ, ಮೂಡುಬೈಲು ಇವರ ವತಿಯಿಂದ ಜರುಗಲಿದೆ.
🙏🏻ಸರ್ವರಿಗೂ ಆದರದ ಸುಸ್ವಾಗತ🙏🏻

ಆತ್ಮೀಯರೇ, ಶ್ರೀ ಕ್ಷೇತ್ರ ಹಾಡಿ ಗರಡಿಯಲ್ಲಿ ದಿನಾಂಕ 15.5.2026, ಶುಕ್ರವಾರ ವೃಷಭ ಸಂಕ್ರಮಣ ಪೂಜೆ ಮತ್ತು ಅನ್ನಸಂತರ್ಪಣೆ ಶ್ರೀ ವಿಠ್ಠಲ ಪೂಜಾರಿ...
15/05/2026

ಆತ್ಮೀಯರೇ,
ಶ್ರೀ ಕ್ಷೇತ್ರ ಹಾಡಿ ಗರಡಿಯಲ್ಲಿ ದಿನಾಂಕ 15.5.2026, ಶುಕ್ರವಾರ ವೃಷಭ ಸಂಕ್ರಮಣ ಪೂಜೆ ಮತ್ತು ಅನ್ನಸಂತರ್ಪಣೆ ಶ್ರೀ ವಿಠ್ಠಲ ಪೂಜಾರಿ ಮತ್ತು ಕುಟುಂಬಸ್ಥರು ಬೆಟ್ಟು ಮನೆ ಇವರ ವತಿಯಿಂದ ಜರುಗಲಿದೆ.
🙏🏻ಸರ್ವರಿಗೂ ಆದರದ ಸುಸ್ವಾಗತ🙏🏻

ಆತ್ಮೀಯರೇ, ಶ್ರೀ ಕ್ಷೇತ್ರ ಹಾಡಿ ಮೂಲ ಗರಡಿಯಲ್ಲಿ ದಿನಾಂಕ 28.04.2026 ಮಂಗಳವಾರ ಮಧ್ಯಾಹ್ನ ವಿದೇಶದ ಭಕ್ತರ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ...
27/04/2026

ಆತ್ಮೀಯರೇ,
ಶ್ರೀ ಕ್ಷೇತ್ರ ಹಾಡಿ ಮೂಲ ಗರಡಿಯಲ್ಲಿ ದಿನಾಂಕ 28.04.2026 ಮಂಗಳವಾರ ಮಧ್ಯಾಹ್ನ ವಿದೇಶದ ಭಕ್ತರ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಶ್ರೀ ರೋಹನ್ ಶೆಟ್ಟಿ (ದುಬೈ) ಪಾದೆಮನೆ ಇವರ ವತಿಯಿಂದ ಜರುಗಲಿದೆ.
🙏🏻ಸರ್ವರಿಗೂ ಆದರದ ಸುಸ್ವಾಗತ🙏🏻

ಆತ್ಮೀಯರೇ, ಶ್ರೀ ಕ್ಷೇತ್ರ ಹಾಡಿ ಗರಡಿಯಲ್ಲಿ ದಿನಾಂಕ 14.4.2026, ಮಂಗಳವಾರ ಮೇಷ ಸಂಕ್ರಮಣ ಪೂಜೆ ಶ್ರೀಮತಿ ಮತ್ತು ಶ್ರೀ ಪ್ರಶಾಂತ್ ಪೂಜಾರಿ ಮುದ್...
13/04/2026

ಆತ್ಮೀಯರೇ, ಶ್ರೀ ಕ್ಷೇತ್ರ ಹಾಡಿ ಗರಡಿಯಲ್ಲಿ ದಿನಾಂಕ 14.4.2026, ಮಂಗಳವಾರ ಮೇಷ ಸಂಕ್ರಮಣ ಪೂಜೆ ಶ್ರೀಮತಿ ಮತ್ತು ಶ್ರೀ ಪ್ರಶಾಂತ್ ಪೂಜಾರಿ ಮುದ್ರ ಬೆಟ್ಟು ವರಂಗ ಇವರ ವತಿಯಿಂದ ಮತ್ತು ಅನ್ನಸಂತರ್ಪಣೆ ಜರುಗಲಿದೆ.
🙏🏻ಸರ್ವರಿಗೂ ಆದರದ ಸುಸ್ವಾಗತ🙏🏻

ಆತ್ಮೀಯರೇ ಶ್ರೀ ಕ್ಷೇತ್ರ ಹಾಡಿ ಗರಡಿಯಲ್ಲಿ ದಿನಾಂಕ 13.03.2026, ಶುಕ್ರವಾರ ಮಧ್ಯಾಹ್ನ ವಿದೇಶದ ಭಕ್ತರ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಶ್ರ...
11/03/2026

ಆತ್ಮೀಯರೇ ಶ್ರೀ ಕ್ಷೇತ್ರ ಹಾಡಿ ಗರಡಿಯಲ್ಲಿ ದಿನಾಂಕ 13.03.2026, ಶುಕ್ರವಾರ ಮಧ್ಯಾಹ್ನ ವಿದೇಶದ ಭಕ್ತರ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಶ್ರೀ ನಿತಿನ್ ಶೆಟ್ಟಿ , ಕಾನಂಗಿ ಹಾಗೂ ದಿನಾಂಕ 14.03.2026, ಶನಿವಾರ ಮೀನ ಸಂಕ್ರಮಣ ಪೂಜೆ ಮತ್ತು ಅನ್ನಸಂತರ್ಪಣೆ ಶ್ರೀ ವಸಂತ ಪೂಜಾರಿ, ಜಕ್ಕಿರ್ ಬೆಟ್ಟು
ಇವರ ವತಿಯಿಂದ ಜರುಗಲಿದೆ.
🙏🏻ಸರ್ವರಿಗೂ ಆದರದ ಸುಸ್ವಾಗತ🙏🏻

24/02/2026

*✨ಮಹಾ ಚಂಡಿಕಾ ಯಾಗ ಮತ್ತು ನೂತನ ಸುತ್ತುಪೌಳಿ ಶಿಲಾನ್ಯಾಸ ✨*
ಹಾಡಿ ಮೂಲ ಗರಡಿ, ಹಿರ್ಗಾನ, ಕಾರ್ಕಳ

*✨ಮಹಾ ಚಂಡಿಕಾ ಯಾಗ ಮತ್ತು ನೂತನ ಸುತ್ತುಪೌಳಿ ಶಿಲಾನ್ಯಾಸ ✨*ಹಾಡಿ ಮೂಲ ಗರಡಿ, ಹಿರ್ಗಾನ, ಕಾರ್ಕಳ
22/02/2026

*✨ಮಹಾ ಚಂಡಿಕಾ ಯಾಗ ಮತ್ತು ನೂತನ ಸುತ್ತುಪೌಳಿ ಶಿಲಾನ್ಯಾಸ ✨*
ಹಾಡಿ ಮೂಲ ಗರಡಿ, ಹಿರ್ಗಾನ, ಕಾರ್ಕಳ

Shri Brahma Baidarkala Mayandala Devi Sannidhi of Hadi Moola Garadi in Hirgana village, Karkala, our Karkala MLA, Mr. Su...
22/02/2026

Shri Brahma Baidarkala Mayandala Devi Sannidhi of Hadi Moola Garadi in Hirgana village, Karkala, our Karkala MLA, Mr. Sunil Kumar, participated in the Maha Chandika Yaga and the foundation stone laying ceremony for the new compound wall held today.

Address

Haadi Garodi Sri Brahmabaidarkala Mayandala Devi Sannidhi Nellikatte Hirgana Karkala Taluq Udupi Dist
Karkal
576117

Opening Hours

Tuesday 11am - 12:30pm
Friday 11am - 12:30pm

Telephone

9880197974

Alerts

Be the first to know and let us send you an email when Haadi Shree Brahmabaidarkala Mayandala Devi Sannidhi Hirgana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Haadi Shree Brahmabaidarkala Mayandala Devi Sannidhi Hirgana:

Share