18/04/2025
💫 *ನೆಚ್ಚಿನ ವಾಲ್ಮೀಕಿ ನಾಯಕ ನೌಕರರಿಗೆ ನಮಸ್ಕಾರ* 🙏💫🌹🌹
*ವಾಲ್ಮೀಕಿ ಸಮುದಾಯದ ಏಳ್ಗೆಗಾಗಿ ನೌಕರರೆಲ್ಲ ಒಗ್ಗಟ್ಟಾಗಿ*
1) *ಎಜುಕೇಶನ್ ಸಂಸ್ಥೆಗಳು*
2) *ಉನ್ನತ ವ್ಯಾಸಂಗದ ತರಬೇತಿ ಕೇಂದ್ರ* ಗಳು
3) *ನೌಕರರ ಆರ್ಥಿಕ ಅಭಿರುದ್ದಿ*
4) *ಪರಸ್ಪರ ನೌಕರರ ಸಹಕಾರ ಮನೋಭಾವನೆ ಗಾಗಿ*
5) *ಸಾಮಾಜಿಕ ಶೈಕ್ಷಣಿಕ ಆರ್ಥಿಕವಾಗಿ ಸಮಾಜದಲ್ಲಿ ಸ್ವಾವಲಂಬನೆ* ಸ್ವಾಭಿಮಾನದಿಂದ ಬದುಕುವಂತೆ ರೂಪಿಸಲು
*ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಸರ್ಕಾರಿ ನೌಕರರ ಸಹಕಾರ ಸಂಘ ಸ್ಥಾಪಿಸಿ ಅದರ ಮೂಲಕ ನಮ್ಮ ಏಳ್ಗೆ ಹಾಗೂ ಸಮಾಜ ಏಳ್ಗೆ ಗಾಗಿ ಶ್ರಮಿಸಲು ಪ್ರಯತ್ನಿಸಿರುತ್ತೇವೆ*
*ಈಗಾಗಲೇ ಸಹಕಾರ ಇಲಾಖೆ ಷೇರು ಸಂಗ್ರಹಣೆ ಗೆ ಅನುಮತಿ ನೀಡಿದ್ದು ರಾಜ್ಯದ ಎಲ್ಲ ಕಡೆಯಿಂದಲೂ ಷೇರು ಸಂಗ್ರಹಣೆಯಾಗುತ್ತಿದ್ದು ಆಸಕ್ತಿ ಇರುವ ನೌಕರರು ಸಹಕರಿಸಲು ಕೋರುತ್ತಿದ್ದೇವೆ* 🙏