Acharya Chanakya Trust

Acharya Chanakya Trust Contact information, map and directions, contact form, opening hours, services, ratings, photos, videos and announcements from Acharya Chanakya Trust, Nonprofit Organization, ACHARYA CHANAKYA Trust(R), Near Sri Rewansideshwar Temple, KANAK NAGAR MAHAGAON, At Post :MAHAGAON, Taluka : Kamalapur, District : Kalaburagi, Pincode :, Gulbarga.

ಹುಟ್ಟುಹಬ್ಬದ ಶುಭಾಶಯಗಳು ಅಣ್ಣಾಜೀ 🙏
05/03/2026

ಹುಟ್ಟುಹಬ್ಬದ ಶುಭಾಶಯಗಳು ಅಣ್ಣಾಜೀ 🙏

HBD 🎂🎂🎂| ಸದಾ ನೊಂದವರ ಪರ ನಿಲ್ಲುವ ಜೀವ ನಮ್ಮ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರು ಆಗಿರುವ ಶ್ರೀಮತಿ ಡಾ.ನಾಗಲಕ್ಷ್ಮಿ ಚೌದರಿ ಅಕ್ಕಾಜಿ ಅವರಿಗೆ ...
18/10/2025

HBD 🎂🎂🎂
| ಸದಾ ನೊಂದವರ ಪರ ನಿಲ್ಲುವ ಜೀವ ನಮ್ಮ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರು ಆಗಿರುವ ಶ್ರೀಮತಿ ಡಾ.ನಾಗಲಕ್ಷ್ಮಿ ಚೌದರಿ ಅಕ್ಕಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು💐

ಶುಭವಾಗಲಿ ಅಕ್ಕಾಜಿ🙏 Dr. Nagalakshmi Team Karnataka

28/09/2025

ಆಶ್ರಮ ಮುದ್ದು ಹುಡುಗಿ ಓಟ ಓಡುತ್ತಿರುವ ದೃಶ್ಯ🤗

15/09/2025

ಏನೇ ಆಗು ಮೊದಲು ಆರೋಗ್ಯವಂತನಗೂ ...
> ಆರೋಗ್ಯವೇ ಭಾಗ್ಯ 🙏🙏
ಮಕ್ಕಳು ಯೋಗ ಮಾಡುತ್ತಿರುವ ದೃಶ್ಯಗಳು

14/08/2025

🪔ದಾಸೋಹ is in sky now👏🏻
ಓಂ ಶಾಂತಿ ಅಪ್ಪಾಜಿ 😔
OM Shanti Appaji💐🙏🏻

ಶ್ರೀ ಸ್ವಾಮಿ ವಿವೇಕಾನಂದರ ಪುಣ್ಯತಿಥಿಯ ದಿನದಂದು ಅವರ ಕಾರ್ಯಗಳು ಸ್ಮರಿಸೋಣ
04/07/2025

ಶ್ರೀ ಸ್ವಾಮಿ ವಿವೇಕಾನಂದರ ಪುಣ್ಯತಿಥಿಯ ದಿನದಂದು ಅವರ ಕಾರ್ಯಗಳು ಸ್ಮರಿಸೋಣ

23/06/2025

ಶ್ರೀ ಶರಣಬಸವೇಶ್ವರ ಮಹಾರಾಜ್ ಕಿ ಜೈ

ಮುತ್ತೈದೆಯರ ಆರಾಧ್ಯ ದೇವತೆ, ಅನಾಥ ಮತ್ತು ನಿರ್ಗತಿಕ ಮಕ್ಕಳ ಸುರಬಿ, ನಮಂತ ಎಷ್ಟೋ ಯುವಕರಿಗೆ ಮಾರ್ಗದರ್ಶನ ಮಾಡುತಲೆ ಬೆಳೆಸುತ್ತಿರುವ *ಶ್ರೀ ಶರಣಬಸವೇಶ್ವರ ದಾಸೋಹ ಮಹಾ ಮನೆಯ ಕಮಲದ ಮೊಗದವಳು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಪೂಜ್ಯಾಯ ಮಾತೋಶ್ರೀ ದಾಕ್ಷಾಯಣಿ ಅವ್ವಾಜೀ* ಚಿಗುರು ಅನಾಥಾಶ್ರಮ ಮಕ್ಕಳಿಗೆ ಅತೀ ಅವಶ್ಯಕತೆ ಇರುವಂತಹ school bag's, shoes, tiffen box's ಮಳೆಯ ದಿನಾ ಇರುವದರಿಂದ ಮಕ್ಕಳಿಗೆ ಛತ್ರಿಗಳು ಸ್ವ-ಇಚ್ಛೆಯಿಂದ ಕೊಡಿಸಿದರು🙏🏻

- ಪೂಜ್ಯಾಯ ಚಿರಂಜೀವಿ ದೊಡ್ಡಪ್ಪ ಅಪ್ಪಾ , ಪೂಜ್ಯಾಯ ಮಾತೇಯರು, ಪೂಜ್ಯಾಯ ಶ್ರೀ Dr. ಅಲಮಪ್ರಭು ದೇಶಮುಖ ಅಣ್ಣಾಜೀ ಹಾಗೂ ಸಮಸ್ತ ಶರಣಬಸವೇಶ್ವರ ದೇವಸ್ಥಾನ ಮಹಮನೆಯ ಸದಸ್ಯರು ಈ ಶುಭಗಳಿಗೆಯಲ್ಲಿ ಆಶ್ರಮದ ಮಕ್ಕಳು ಹಾಗೂ ಹಿರಿಯರಿಗೆ ಆಶೀರ್ವದಿಸಿದು ನಮ್ಮ ಅದೃಷ್ಟ
- Note : ಈ ಶುಭಗಳಿಗೆಯಲ್ಲಿ ಶರಣಬಸವೇಶ್ವರ ದಾಸೋಹ ಮಹಾ ಮನೆಯಿಂದ ಆಶ್ರಮಕ್ಕೆ ಅಕ್ಕಿ, ತೊಗರಿ ಬೇಳೆ, ಗೋದಿ ಇನ್ನು ಅನೇಕ ದವಸ ದಾನ್ಯಗಳನ್ನು ವಿತರಿಸಿದರು ಮತ್ತು ಅನಾಥಶ್ರಮಕೆ ಉಪಯೋಗ ಮಾಡಿಕೊಳ್ಳಿ ಎಂದು ದುಡ್ಡನು ವಿತರಿಸಿದರು👏🏻

ಆಶ್ರಮದ ಅನಾಥ ಮಕ್ಕಳು (ದೇವರ ಮಕ್ಕಳ), ನಿರ್ಗತಿಕ ವೃದರು ಪೂಜ್ಯಾಯ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರಿಗೆ ಮತ್ತು ಅವ್ವಾಜೀ ಅವರಿಗೆ ಹಾಗೂ ಅಲಮಪ್ರಭು ದೇಶಮುಖ ಅಣ್ಣಾಜೀ ಅವರಿಗೆ ಮತ್ತು ಮಹಾ ಮನೆಯ ಮಕ್ಕಳಿಗೆ ದೇವರು ಇನ್ನು ಹೆಚ್ಚಿನ ಆಯುರಾರೋಗ್ಯ , ಸುಖ, ಶಾಂತಿ, ನೇಮದಿ ಕರುಣಿಸಲಿ ಎಂದು ದೇವರಲ್ಲಿ ಪ್ರಾಥನೆ ದಿನಾಲು ಮಾಡುತ್ತಿರುವ🙏🏻
- ಧನ್ಯವಾದಗಳು ಅವ್ವಾಜೀ ನಿಮ್ಮ ಆಶೀರ್ವಾದದಿಂದ ನಮ್ಮ ಸಂಸ್ಥೆ ಪಾವನ ಆಯಿತು👏🏻

21/06/2025

Wish you happy yoga 🙏🏻

ಈ ರಾಮ ನವಮಿಯಲ್ಲಿ, ಪ್ರೀತಿ, ನಿಷ್ಠೆ ಮತ್ತು ಧರ್ಮದ ಮೌಲ್ಯಗಳ ಬಗ್ಗೆ ಸ್ವಲ್ಪ ಸಮಯ ಚಿಂತಿಸೋಣ. ಭಗವಾನ್ ರಾಮನ ಜೀವನವು ನಮಗೆ ಶಕ್ತಿ ಮತ್ತು ನಮ್ರತ...
06/04/2025

ಈ ರಾಮ ನವಮಿಯಲ್ಲಿ, ಪ್ರೀತಿ, ನಿಷ್ಠೆ ಮತ್ತು ಧರ್ಮದ ಮೌಲ್ಯಗಳ ಬಗ್ಗೆ ಸ್ವಲ್ಪ ಸಮಯ ಚಿಂತಿಸೋಣ. ಭಗವಾನ್ ರಾಮನ ಜೀವನವು ನಮಗೆ ಶಕ್ತಿ ಮತ್ತು ನಮ್ರತೆಯಿಂದ ಮುನ್ನಡೆಯಲು ಸ್ಫೂರ್ತಿ ನೀಡುತ್ತದೆ. ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ
ರಾಮ ನವಮಿಯ ಶುಭಾಶಯಗಳು🙏🏻
- ಇಂತಿ ನಿಮ್ಮ ಪ್ರೀತಿಯ ಶರಣು ಅ ಕಮಠಾಣ.

ಈ ಹೋಳಿ ಹುಣ್ಣಿಮೆಗೆ ನಿಮ್ಮ ಮುಖಕ್ಕೆ ನಾನು ಹಚ್ಚುವ ಈ ಬಣ್ಣದಂತೆ ನಿಮ್ಮ ಬದುಕು ಕೂಡ ಆದರ್ಶ ಹಾಗೂ ಸ್ಫೂರ್ತಿದಾಯಕ ಆಗಿರಲಿ ಎಂದು ಆಶಿಸುತ್ತೇನೆ.-...
14/03/2025

ಈ ಹೋಳಿ ಹುಣ್ಣಿಮೆಗೆ ನಿಮ್ಮ ಮುಖಕ್ಕೆ ನಾನು ಹಚ್ಚುವ ಈ ಬಣ್ಣದಂತೆ ನಿಮ್ಮ ಬದುಕು ಕೂಡ ಆದರ್ಶ ಹಾಗೂ ಸ್ಫೂರ್ತಿದಾಯಕ ಆಗಿರಲಿ ಎಂದು ಆಶಿಸುತ್ತೇನೆ.
- ನಿಮ್ಮ ವಿಶ್ವಾಸಿ ಶ್ರೀ ಶರಣು ಕಮಠಾಣ

Address

ACHARYA CHANAKYA Trust(R), Near Sri Rewansideshwar Temple, KANAK NAGAR MAHAGAON, At Post :MAHAGAON, Taluka : Kamalapur, District : Kalaburagi, Pincode :
Gulbarga
585316

Telephone

+919449792500

Website

Alerts

Be the first to know and let us send you an email when Acharya Chanakya Trust posts news and promotions. Your email address will not be used for any other purpose, and you can unsubscribe at any time.

Share