Govinda Babu Poojari

Govinda Babu Poojari Managing Trustee of Shri Varalakshmi Charitable Trust (R) Uppunda He is a man of professional passion, family responsibility and social concern.
(1)

Dr. Govind Babu Poojari has been involved in the social service sector for the past 10 years and has been supporting the educational, religious, cultural and sports sectors.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೈಂದೂರು ವ್ಯಾಪ್ತಿಯ ಮಚ್ಚಟ್ಟು ಗ್ರಾಮದ, ಶಂಕರನಾರ...
23/04/2026

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೈಂದೂರು ವ್ಯಾಪ್ತಿಯ ಮಚ್ಚಟ್ಟು ಗ್ರಾಮದ, ಶಂಕರನಾರಾಯಣ ಮದರ್‌ ಥೆರೆಸಾ ಮೆಮೋರಿಯಲ್‌ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ ಅವರಿಗೆ ಅಭಿನಂದನೆಗಳು... 😊

ನಿಮ್ಮ ಮುಂದಿನ ವಿದ್ಯಾ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ.

ಇಂದು ದೊಡ್ಡಬಳ್ಳಾಪುರದಲ್ಲಿ ನನ್ನ ಆತ್ಮೀಯರಾದ ಶ್ರೀ ಸೂರ್ಯ ಪೂಜಾರಿ ಮತ್ತು ಸಂಗಡಿಗರಿಂದ ಉದ್ಘಾಟನೆಗೊಂಡ ಮಂಜುನಾಥ ಗ್ರಾಂಡ್ ಹೋಟೆಲ್ ಗೆ ಭೇಟಿ ನೀ...
23/04/2026

ಇಂದು ದೊಡ್ಡಬಳ್ಳಾಪುರದಲ್ಲಿ ನನ್ನ ಆತ್ಮೀಯರಾದ ಶ್ರೀ ಸೂರ್ಯ ಪೂಜಾರಿ ಮತ್ತು ಸಂಗಡಿಗರಿಂದ ಉದ್ಘಾಟನೆಗೊಂಡ ಮಂಜುನಾಥ ಗ್ರಾಂಡ್ ಹೋಟೆಲ್ ಗೆ ಭೇಟಿ ನೀಡಿ ಶುಭಾಶಯ ತಿಳಿಸಿದ ಕ್ಷಣ...❤️

ಇದೇ ಸಂದರ್ಭದಲ್ಲಿ ನನ್ನ ಆತ್ಮೀಯರು ಹಾಗೂ ಸಂಸದರಾದ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ರವರು ಮತ್ತು ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ರವರು ಉಪಸ್ಥಿತರಿದ್ದರು💐

ಎಲ್ಲರಿಗೂ ಆತ್ಮೀಯವಾದ ಸ್ವಾಗತ.... 😊
22/04/2026

ಎಲ್ಲರಿಗೂ ಆತ್ಮೀಯವಾದ ಸ್ವಾಗತ.... 😊

ನಿನ್ನೆ ನಮ್ಮ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾವ್ರಾಡಿ ಗ್ರಾಮದ ಗೌರಿ ದೇವಾಡಿಗರವರಿಗೆ ಮನೆ ಹಸ್ತಾಂತರ ಮಾಡಿದ ಸಂದರ್ಭ.20ನೇ ಫಲಾನುಭ...
22/04/2026

ನಿನ್ನೆ ನಮ್ಮ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾವ್ರಾಡಿ ಗ್ರಾಮದ ಗೌರಿ ದೇವಾಡಿಗರವರಿಗೆ ಮನೆ ಹಸ್ತಾಂತರ ಮಾಡಿದ ಸಂದರ್ಭ.
20ನೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು..
ಈ ಪುಣ್ಯ ಕಾರ್ಯಕ್ಕೆ ಆಗಮಿಸಿ ಆಶೀರ್ವದಿಸಿದ್ದಕ್ಕೆ ಎಲ್ಲಾ ಸನ್ಮಿತ್ರರಿಗೆ ಧನ್ಯವಾದಗಳು. 🙏🙏
ನೂರು ಮನೆಯ ಕನಸಿಗೆ ನಿಮ್ಮೆಲ್ಲರ ಹಾರೈಕೆ ಅತ್ಯಗತ್ಯ 🙏🙏

On the occasion of handing over the house to Smt Gowri Devadiga of Kaavraadi village.
The house was handed over to the 20th beneficiary.
Heartfelt thanks to all the well-wishers who attended and blessed this noble cause. 🙏🙏
Your support and blessings are essential to fulfill the dream of 100 houses. 🙏

ನಾಳೆ ಉದ್ಘಾಟನೆಗೊಳ್ಳಲಿರುವ 20ನೇ ಮನೆಯ ಗೃಹಪ್ರವೇಶದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ... 😊
20/04/2026

ನಾಳೆ ಉದ್ಘಾಟನೆಗೊಳ್ಳಲಿರುವ 20ನೇ ಮನೆಯ ಗೃಹಪ್ರವೇಶದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ... 😊

ನಮ್ಮ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡುತ್ತಿರುವ 20ನೇ ಮನೆಯ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಶ್ರೀ ಜಾತವ...
20/04/2026

ನಮ್ಮ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡುತ್ತಿರುವ 20ನೇ ಮನೆಯ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಶ್ರೀ ಜಾತವೇದ ಸುಕ್ಷೇಮಾಲಯ, ಶಿವಮೊಗ್ಗ ಇದರ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿರವರಿಗೆ ಆದರದ ಸ್ವಾಗತ... 😊

ನಮ್ಮ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡುತ್ತಿರುವ 20ನೇ ಮನೆಯ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿಂದು ಜಾಗ...
19/04/2026

ನಮ್ಮ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡುತ್ತಿರುವ 20ನೇ ಮನೆಯ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿಂದು ಜಾಗರಣ ವೇದಿಕೆ ಇದರ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯವರಾದ ಶ್ರೀ ಜಗದೀಶ್ ಕಾರಂತ್ ಜಿ ರವರಿಗೆ ಆದರದ ಸ್ವಾಗತ... 😊

19/04/2026
ಆತ್ಮೀಯ ಮಿತ್ರರು ಹಾಗೂ ಸಂಸ್ಕೃತಿ ಫೌಂಡೇಷನ್ ಇದರ ಸಂಸ್ಥಾಪಕರಾದ ಶ್ರೀ ಯೋಗೀಶ್ ಅಮೀನ್ ರವರು ಇಂದು ಬೆಂಗಳೂರಿನ ನನ್ನ ಸಂಸ್ಥೆಗೆ ಭೇಟಿ ನೀಡಿದ ಸಂದ...
18/04/2026

ಆತ್ಮೀಯ ಮಿತ್ರರು ಹಾಗೂ ಸಂಸ್ಕೃತಿ ಫೌಂಡೇಷನ್ ಇದರ ಸಂಸ್ಥಾಪಕರಾದ ಶ್ರೀ ಯೋಗೀಶ್ ಅಮೀನ್ ರವರು ಇಂದು ಬೆಂಗಳೂರಿನ ನನ್ನ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು...❤️

18/04/2026

A home is not just four walls… it is a family’s dream ❤️

Today, through Sri Varalakshmi Charitable Trust, I have been fortunate to get the opportunity to build and donate the 20th house to a needy family 🙏
This is not just help… it is the beginning of a new life ✨

May your blessings and support always be with us 💫

ನಾನು ನಿರ್ಮಿಸಿಕೊಡುವ 20ನೇ ಮನೆ ಹಸ್ತಾಂತರ 21-04-2026 ಬೆಳಿಗ್ಗೆ 11.00 ಗಂಟೆಗೆ ಕಾವ್ರಾಡಿ ಗ್ರಾಮದಲ್ಲಿ .... ತಾವೆಲ್ಲರೂ ಬಂದು ಬಡಕುಟುಂಬದ ...
17/04/2026

ನಾನು ನಿರ್ಮಿಸಿಕೊಡುವ 20ನೇ ಮನೆ ಹಸ್ತಾಂತರ 21-04-2026 ಬೆಳಿಗ್ಗೆ 11.00 ಗಂಟೆಗೆ ಕಾವ್ರಾಡಿ ಗ್ರಾಮದಲ್ಲಿ .... ತಾವೆಲ್ಲರೂ ಬಂದು ಬಡಕುಟುಂಬದ ಸಂತಸಕ್ಕೆ ಸಾಕ್ಷಿಯಾಗಬೇಕಾಗಿ ಕೇಳಿಕೊಳ್ಳುತ್ತೇವೆ.🏠😊

Address

Byndoor

Alerts

Be the first to know and let us send you an email when Govinda Babu Poojari posts news and promotions. Your email address will not be used for any other purpose, and you can unsubscribe at any time.

Contact The Organization

Send a message to Govinda Babu Poojari:

Share