Vision Appu Trust

Vision Appu Trust IT IS BETTER TO GIVE THAN TO LEAVE

ದಿನಾಂಕ 10/07/2025 ವಿಷನ್ ಅಪ್ಪು ಟ್ರಸ್ಟ್ (ರಿ.)   ಚಿತ್ರಕಲಾ ತರಗತಿ ಉದ್ಘಾಟನೆ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಕುಮ್ರಗೋಡು
09/09/2025

ದಿನಾಂಕ 10/07/2025 ವಿಷನ್ ಅಪ್ಪು ಟ್ರಸ್ಟ್ (ರಿ.) ಚಿತ್ರಕಲಾ ತರಗತಿ ಉದ್ಘಾಟನೆ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ರಗೋಡು

21/04/2025
13/03/2025
21/02/2025

*ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ನಂತರ ಅಂಗಾಂಗ ದಾನದ ಮೂಲಕ ಇತರರಿಗೆ ಜೀವ ನೀಡಿದ ರಾಘವೇಂದ್ರ ಕುಂದಾಪುರ*
*ಕುಂದಾಪುರ ನಿವಾಸಿ ರಾಘವೇಂದ್ರ (35) ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲು. ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ, ರಾಘವೇಂದ್ರ ಅವರ ಸಂಭವನೀಯ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು, ಮೆದುಳಿನ ನಿಷ್ಕ್ರಿಯತೆಯ ಹಿನ್ನೆಲೆಯಲ್ಲಿ, ಅವರ ಸಂಭವನೀಯ ಅಂಗಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿತು. ಹೀಗಾಗಿ ಅಗತ್ಯವಿರುವ ಇತರರಿಗೆ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಲಾಗಿದೆ*🙏🙏🙏

https://youtu.be/QzEM5f4AIBo?si=ZOfbxlj2WWEv0up3
19/02/2025

https://youtu.be/QzEM5f4AIBo?si=ZOfbxlj2WWEv0up3

ಅಂಗಾಂಗ ದಾನ ಮಾಡುವುದರಿಂದ ಎಷ್ಟೋ ಜೀವ ಉಳಿಯುತ್ತೆ"Get Your Daily Dose of News, Entertainment, and Infotainment - All in One...

ದಿನಾಂಕ 6/01/2025 ವಿಷನ್ ಅಪ್ಪು ಟ್ರಸ್ಟ್ ಉದ್ಘಾಟನೆ ಸಮಾರಂಭ ಮತ್ತು ಟ್ರಸ್ಟ್ ಕಂಪ್ಯೂಟರ್ ವಿತರಣಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...
16/02/2025

ದಿನಾಂಕ 6/01/2025 ವಿಷನ್ ಅಪ್ಪು ಟ್ರಸ್ಟ್ ಉದ್ಘಾಟನೆ ಸಮಾರಂಭ ಮತ್ತು ಟ್ರಸ್ಟ್ ಕಂಪ್ಯೂಟರ್ ವಿತರಣಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ರಗೋಡು ಉದ್ಘಾಟನೆಯನ್ನು ಬಾಲಕಲಾವಿದೆ ಪುಟ್ಟ ಶಾರದೆ ಪ್ರಸಿದ್ಧಿಯ ಕುಮಾರಿ ತ್ರಿಷ್ಣ ನವೀನ್, ಶ್ರೀ ಕಿರಣ್ ಕುಂದರ್ ಮ್ಯಾನೇಜಿಂಗ್ ಟ್ರಸ್ಟಿ "ವಿಷನ್ ಅಪ್ಪು ಟ್ರಸ್ಟ್", ಶ್ರೀ ಶಶಿಧರ್ ಜೈನ್ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ, ಶ್ರೀಮತಿ ಶೋಭಾ ಅಧ್ಯಕ್ಷರು ಗ್ರಾಮ ಪಂಚಾಯತ್ ಹಂದಾಡಿ, ಶ್ರೀ ಪ್ರಕಾಶ್ ಬಿ ಬಿ ಶಿಕ್ಷಣ ಸಂಯೋಜಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬ್ರಹ್ಮಾವರ . ಶ್ರೀ ಎ ಲಕ್ಷ್ಮಣ ಶೆಟ್ಟಿ ನ್ಯಾಯವೇದಿಗಳು ಬ್ರಹ್ಮಾವರ, ಶ್ರೀ ರಾಜೇಶ್ ಶೆಟ್ಟಿ ಹಳೆ ವಿದ್ಯಾರ್ಥಿಗಳ ಸಂಘ ಅಧ್ಯಕ್ಷರು, ಶ್ರೀ ಗುರುರಾಜ್ ಎಸ್. ಡಿ. ಎಂಸಿ ಅಧ್ಯಕ್ಷರು, ಶ್ರೀಮತಿ ರೇಣುಕಾ ಮುಖ್ಯ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ರಗೋಡು, ಶ್ರೀ ಶ್ರೀನ ಪೂಜಾರಿ ಅಧ್ಯಕ್ಷರು ಗಣೇಶ ಸಮಿತಿ ಹಂದಾಡಿ ಕುಮ್ರಗೋಡು, ಗಣ್ಯರು ಶಿಕ್ಷಕರು ಮತ್ತು ಮಕ್ಕಳ ಸಮ್ಮುಖದಲ್ಲಿ ವಿಷನ್ ಅಪ್ಪು ಟ್ರಸ್ಟ್ ದೀಪ ಬೆಳಗುವುದರ ಹಾಗೂ ಲೋಗೋ ಬಿಡುಗಡೆ ಮೂಲಕ ಉದ್ಘಾಟನೆ ಸಮಾರಂಭ ನೆರವೇರಿಸಲಾಗಿತ್ತು

Address

Brahmavar
576213

Website

Alerts

Be the first to know and let us send you an email when Vision Appu Trust posts news and promotions. Your email address will not be used for any other purpose, and you can unsubscribe at any time.

Share