14/03/2025
ಚಳಿಗಾಲದ ಅಂತ್ಯವನ್ನು, ವಸಂತಮಾಸದ ಆಗಮನವನ್ನು ಸಂಕೇತಿಸುವ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೋಳಿಯು ನಾಡಿನ ಸಮಸ್ತ ಜನತೆಯ ಬಾಳಲ್ಲಿ ಸುಖ, ಸಂತಸ, ಪ್ರೀತಿ-ವಿಶ್ವಾಸದ ಬಣ್ಣಗಳನ್ನು ತರಲಿ. ಸ್ನೇಹ-ಸೌಹಾರ್ದತೆ ಎಲ್ಲೆಡೆ ಪಸರಿಸಲಿ.
#ಹೋಳಿಹಬ್ಬ