Akhila Karnataka State Government Employees Federation

Akhila Karnataka State Government Employees Federation for the employes

05/09/2026
Kalaburagi workshop, day-2.
28/06/2026

Kalaburagi workshop, day-2.

PFRDA ಕಾಯಿದೆ/ NPS/UPS  ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ಪದ್ದತಿ ಮರುಸ್ಥಾಪಿಸುವುದು, ಅರ್ಹ ಗುತ್ತಿಗೆ/ಹೊರಗುತ್ತಿಗೆ/ ದಿನಗೂಲಿ ನೌಕರರನ್...
27/06/2026

PFRDA ಕಾಯಿದೆ/ NPS/UPS ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ಪದ್ದತಿ ಮರುಸ್ಥಾಪಿಸುವುದು, ಅರ್ಹ ಗುತ್ತಿಗೆ/ಹೊರಗುತ್ತಿಗೆ/ ದಿನಗೂಲಿ ನೌಕರರನ್ನು ಸಕ್ರಮಾತಿ, TET ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸುವುದು, ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆಯ ಮೇರೆಗೆ ಡಿಸೆಂಬರ್ 12, 2026 ರಂದು ನಡೆಯಲಿರುವ ಡೆಲ್ಲಿ ಚಲೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ 27-28, ಜೂನ್ 2026 ರಂದು ಕಲಬುರ್ಗಿಯಲ್ಲಿ ಕಾರ್ಯಾಗಾರ ನಡೆಯುತ್ತಿದ್ದು, ಅದರ ನಿಮಿತ್ತ ಪತ್ರಿಕಾಗೋಷ್ಟಿ ನಡೆಸಲಾಯಿತು.

AISGEF - Trade Union Class (South Zone)   - TNGEA Building, Chennai, May 1st 2026.Elongavan, former Railway Union Leader...
03/05/2026

AISGEF - Trade Union Class (South Zone) - TNGEA Building, Chennai, May 1st 2026.

Elongavan, former Railway Union Leader and Tulsi Narayanan, AIKS leader presented subjects on Labour codes and impact of Indo US agreement respectively.

About 20 delegates participated in this training class for Southern States - Kerala, Karnataka and Tamil Nadu states..

Feb. 26All India Demands day
26/02/2026

Feb. 26
All India Demands day

Newly elected leadership..ಅಖಿಲ ಭಾರತ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿ ಸುಭಾಷ್ ಲಂಬಾ, ಪ್ರಧಾನ ಕಾರ್ಯದರ್ಶಿಯಾಗಿ ...
26/01/2026

Newly elected leadership..

ಅಖಿಲ ಭಾರತ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿ ಸುಭಾಷ್ ಲಂಬಾ, ಪ್ರಧಾನ ಕಾರ್ಯದರ್ಶಿಯಾಗಿ ಎ ಶ್ರೀಕುಮಾರ್ ಹಾಗೂ ಖಜಾಂಚಿಯಾಗಿ ಶಶಿಕಾಂತ ರಾಯ್ ಪುನರಾಯ್ಕೆ ಆಗಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು.

Address

Bangalore
560001

Website

Alerts

Be the first to know and let us send you an email when Akhila Karnataka State Government Employees Federation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akhila Karnataka State Government Employees Federation:

Shortcuts

Share