Chiranthana Development Foundation-cdf

Chiranthana Development Foundation-cdf Swara chiranthana singers team Bangalore

Sunday program at gandhibhavan Shivananda circle
17/04/2026

Sunday program at gandhibhavan Shivananda circle

01/04/2026
01/04/2026

Kalike

ನಮ್ಮ ಶಾಲೆಯಲ್ಲಿ ಭರತನಾಟ್ಯ ನೃತ್ಯ ತರಗತಿಗಳನ್ನು ಗುರುಗಳಾದ ಪೂಜಾ ಶಿಕ್ಷಕಿ ಅವರಿಂದ ಮೈಸೂರುಶೈಲಿಯಲ್ಲಿ ಕಲಿಯುತ್ತಿರುವ ಬಸವೇಶ್ವರ ಬಡಾವಣೆ ಹಾಗೂ...
05/01/2026

ನಮ್ಮ ಶಾಲೆಯಲ್ಲಿ ಭರತನಾಟ್ಯ ನೃತ್ಯ ತರಗತಿಗಳನ್ನು ಗುರುಗಳಾದ ಪೂಜಾ ಶಿಕ್ಷಕಿ ಅವರಿಂದ ಮೈಸೂರುಶೈಲಿಯಲ್ಲಿ ಕಲಿಯುತ್ತಿರುವ ಬಸವೇಶ್ವರ ಬಡಾವಣೆ ಹಾಗೂ ಕೊಮ್ಮಘಟ್ಟ ಬಿಡಿಎ ಅಪಾರ್ಟ್ ಮೆಂಟ್ ನ ಪ್ರಣಮ್ಯಾ, ಅನುಷ್ಕಾ, ಪೂರ್ವಿ, ಶ್ರಾವಣಿ, ಜೀವಿಕಾ ಅವರಿಗೆ ಪ್ರಾಥಮಿಕ ಹಂತದ ಇವೆಂಟ್ ನಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

28/12/2025
23/12/2025

ಸ್ವರ ಶರಧಿ ಕಾರ್ಯಕ್ರಮವನ್ನು ೨೦೧೯ರಲ್ಲಿ ಪ್ರಯೋಗ್‌ ಸ್ಟುಡಿಯೋದಲ್ಲಿ ಚಿರಂತನ ಅಭಿವೃದ್ಧಿ ಪ್ರತಿಷ್ಠಾನದ ಸ್ವರ ಚಿರಂತನ ಮ್ಯೂಸಿಕ್‌ ಇವೆಂಟ್ಸ್‌ ಹಾಗೂ ಬೆಳಗಾವಿಯ ನಿವೇದರ್ಪಣ ತಂಡದಿಂದ ಆಯೋಜಿಸಲಾಗಿತ್ತು. ಖ್ಯಾತ ಶಿಕ್ಷಣ ತಜ್ಞೆ ಗೀತಾರಾಮನುಜಾಂ ಅವರ ಭಾಷಣದ ತುಣಕು ನಿಮಗಾಗಿ.

ನವರಾತ್ರಿಗೆ ಅ.4ರಂದು ಸ್ವರ ಚಿರಂತನ ಮ್ಯೂಸಿಕ್ ಇವೆಂಟ್ಸ್ ನಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ.
27/09/2024

ನವರಾತ್ರಿಗೆ ಅ.4ರಂದು ಸ್ವರ ಚಿರಂತನ ಮ್ಯೂಸಿಕ್ ಇವೆಂಟ್ಸ್ ನಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ.

ಹಾಡು ಹೊಸ ಹಾಡು ನೀವೆಲ್ಲ ಬನ್ನಿ ಹೊಸ ಗಾಯಕರ ಧ್ವನಿ ಕೇಳೋಣ, ಹೊಸ ರಾಗ ಸಂಯೋಜಕರ ಪರಿಚಯ ಮಾಡಿಕೊಳ್ಳೋಣ.
27/09/2024

ಹಾಡು ಹೊಸ ಹಾಡು ನೀವೆಲ್ಲ ಬನ್ನಿ ಹೊಸ ಗಾಯಕರ ಧ್ವನಿ ಕೇಳೋಣ, ಹೊಸ ರಾಗ ಸಂಯೋಜಕರ ಪರಿಚಯ ಮಾಡಿಕೊಳ್ಳೋಣ.

ನಾಡು ನುಡಿ ನಿತ್ಯೋತ್ಸವಬೆಂಗಳೂರು; ನಗರದ ಚಿರಂತನ ಅಭಿವೃದ್ಧಿ ಪ್ರತಿಷ್ಠಾನ 2024ರ ಸಾಲಿನ ನಾಡು ನುಡಿ ನಿತ್ಯೋತ್ಸವ*‘ಕುಮಾರ ಸಂಭವ’ ಕನ್ನಡ ಅವತರಣ...
01/07/2024

ನಾಡು ನುಡಿ ನಿತ್ಯೋತ್ಸವ

ಬೆಂಗಳೂರು; ನಗರದ ಚಿರಂತನ ಅಭಿವೃದ್ಧಿ ಪ್ರತಿಷ್ಠಾನ 2024ರ ಸಾಲಿನ ನಾಡು ನುಡಿ ನಿತ್ಯೋತ್ಸವ*
‘ಕುಮಾರ ಸಂಭವ’ ಕನ್ನಡ ಅವತರಣಿಕೆಯ
ಲೋಕಾರ್ಪಣೆ ಹಾಗೂ ಕರುನಾಡ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ .30, 2024 ರಂದು ನಡೆಯಿತು.
ಕೆಂಪೇಗೌಡ ನಗರ ಗವಿಪುರದಲ್ಲಿರುವ ಉದಯಭಾನು ಕಲಾ ಸಂಘದಲ್ಲಿ ಭಾನುವಾರ ಬೆಳಗ್ಗೆ ಹತ್ತುಗಂಟೆಗೆ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾಲ್ಕು ಸಾಧಕರಿಗೆ ‘ಕರುನಾಡ ಸಾಧಕರತ್ನ’ ಪ್ರಶಸ್ತಿಯನ್ನುನೀಡಿ ಪುರಸ್ಕರಿಸಲಾಯಿತು. ಡಾ ಅಶ್ವಿನಿ ಭಟ್ (ಕ್ಷೇತ್ರ: ಕಲೆ ಮತ್ತು ಸಂಸ್ಕೃತಿ), ಶ್ರೀ ಶ್ರೀಕಾಂತ ಪತ್ರೇಮರ (ಕ್ಷೇತ್ರ : ಸಾಹಿತ್ಯ ಮತ್ತು ಸಂಘಟನೆ), ಶ್ರೀಮತಿ ಆಶಾ ರಮೇಶ್ (ಕ್ಷೇತ್ರ: ಭಾರತೀಯ ಸಂಸ್ಕೃತಿ) ಮತ್ತು ಶ್ರೀ ವಿಪಿನ್ ಬದೋರಿಯಾ (ಕ್ಷೇತ್ರ : ಶಿಲ್ಪಕಲೆ) ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಖ್ಯಾತ ಹಿನ್ನೆಲೆ ಗಾಯಕಿ ಸುಮಾ ಎಲ್.ಎನ್. ಶಾಸ್ತ್ರಿ, ಗಾಯಕ ವೀರೇಶ ಎಂಪಿಎಂ ಮತ್ತು ಅನಿತಾ ಮುತ್ತುಕುಮಾರ್ ಭಾವಲಹರಿ- ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ವಿಶೇಷ ಗಾಯನದಲ್ಲಿ ಬಹುಮುಖಿ ಗಾಯಕ ವಿಶ್ವೇಶ್ ಭಟ್ ತಮ್ಮ ರಾಗಗಳ ಮೂಲಕ ಶಾಸ್ತ್ತೀಯ, ಸುಗಮ ಸಂಗೀತ ರಾಗಮಾಲಿಕೆಯಲ್ಲಿ ಸಭಿಕರನ್ನು ರಂಜಿಸಿದರು. ತಬಲಾದಲ್ಲಿ ಲೋಕೇಶ್, ಕೀ ಬೋರ್ಡ್ ನಲ್ಲಿ ಅರಭಿ ಸಾಥ್ ನೀಡಿದರು.

ಸರ್ವರಿಗೂ ಸುಸ್ವಾಗತ

Address

Kommaghatta Village, Basaweshawsra Nagara, #27/1A Solikere Grama Panchayath
Bangalore

Website

Alerts

Be the first to know and let us send you an email when Chiranthana Development Foundation-cdf posts news and promotions. Your email address will not be used for any other purpose, and you can unsubscribe at any time.

Share