Sri Krishnadevaraya Sena - ಶ್ರೀ ಕೃಷ್ಣದೇವರಾಯ ಸೇನಾ

  • Home
  • India
  • Bangalore
  • Sri Krishnadevaraya Sena - ಶ್ರೀ ಕೃಷ್ಣದೇವರಾಯ ಸೇನಾ

Sri Krishnadevaraya Sena - ಶ್ರೀ ಕೃಷ್ಣದೇವರಾಯ ಸೇನಾ ಧರ್ಮೋ ರಕ್ಷತಿ ರಕ್ಷಿತಃ 🔥

ಶ್ರೀ ಶೇಖರ್ ಸುಬ್ಬಯ್ಯ ( Kangaroo 🦘 Care Hospital Founder & C.E.O ) ರವರನ್ನು  ಭೇಟಿಯಾಗಿ ದಿನಾಂಕ: 17/01/2026 ರಂದು ಶ್ರೀ ಕೃಷ್ಣ ದೇ...
12/01/2026

ಶ್ರೀ ಶೇಖರ್ ಸುಬ್ಬಯ್ಯ ( Kangaroo 🦘 Care Hospital Founder & C.E.O ) ರವರನ್ನು ಭೇಟಿಯಾಗಿ ದಿನಾಂಕ: 17/01/2026 ರಂದು
ಶ್ರೀ ಕೃಷ್ಣ ದೇವರಾಯರ ಸೇನೆ Royalpeoples Front ನ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ ಶ್ರೀ ಕೃಷ್ಣದೇವರಾಯರ 🚩 556ನೇ ಜಯಂತಿ ಮಹೋತ್ಸವ ಆಚರಣೆಗೆ ಗೌರವಪೂರ್ವಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. Royalpeoples Front Central Command RPF - Baliija Community National Organization 🔥
ಶ್ರೀ ಕೃಷ್ಣದೇವರಾಯರ Sene ⚔️👑
🔥
❤️

11/01/2026

ಶ್ರೀ Kallupalli Prakash ಅಣ್ಣನವರನ್ನು ಭೇಟಿಯಾಗಿ
ದಿನಾಂಕ: 17/01/2026 ರಂದು ಶ್ರೀ ಕೃಷ್ಣ ದೇವರಾಯರ ಸೇನೆ Royalpeoples Front ನ ವತಿಯಿಂದ ಅದ್ದೂರಿಯಾಗಿ ನಡೆಯಲಿರುವ ಶ್ರೀ ಕೃಷ್ಣದೇವರಾಯರ 🚩 556ನೇ ಜಯಂತಿ ಮಹೋತ್ಸವ ಆಚರಣೆಗೆ ಗೌರವಪೂರ್ವಕವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. Royalpeoples Front Central Command RPF - Baliija Community National Organization 🔥
ಶ್ರೀ ಕೃಷ್ಣದೇವರಾಯರ Sene ⚔️👑
❤️ ❤️

06/01/2026

ಇದೇ ತಿಂಗಳು 17ರಂದು ಶ್ರೀ ಕೃಷ್ಣದೇವರಾಯರ 556 ನೇ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಕೇಂದ್ರ ವಲಯದ BJP MP ಶ್ರೀ PC Mohan ರವರನ್ನು ಭೇಟಿಯಾಗಿ ಶ್ರೀ ಕೃಷ್ಣ ದೇವರಾಯರ ಸೇನೆ ⚔️🔥👑( ) ನ ವತಿಯಿಂದ ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು.

ಶ್ರೀ ಕೃಷ್ಣದೇವರಾಯರ ಸೇನೆ 🔥                                      ⚔️🚩
05/01/2026

ಶ್ರೀ ಕೃಷ್ಣದೇವರಾಯರ ಸೇನೆ 🔥
⚔️🚩

ಶ್ರೀ ಕೃಷ್ಣ ದೇವರಾಯರ ಸೇನೆ ⚔️ Royalpeoples Front 🔥 ಹಾಗೂ ಕರ್ನಾಟಕ ರಾಜ್ಯದ ಬಲಿಜ ಸಂಘಗಳ ಬೆಂಬಲ ಮತ್ತು ಸಹಕಾರದಿಂದ ದಿನಾಂಕ: 17/01/2026 ...
02/01/2026

ಶ್ರೀ ಕೃಷ್ಣ ದೇವರಾಯರ ಸೇನೆ ⚔️ Royalpeoples Front 🔥
ಹಾಗೂ ಕರ್ನಾಟಕ ರಾಜ್ಯದ ಬಲಿಜ ಸಂಘಗಳ ಬೆಂಬಲ ಮತ್ತು ಸಹಕಾರದಿಂದ ದಿನಾಂಕ: 17/01/2026 ರಂದು ಹಿಂದೂ ಹೃದಯ ಸಾಮ್ರಾಟ್ 🚩
ಶ್ರೀ ಕೃಷ್ಣ ದೇವರಾಯರ 👑 ಜಯಂತ್ರೋತ್ಸವವನ್ನು, ಹಂಪಿಯ ವಿರೂಪಾಕ್ಷ ದೇವಾಲಯದ ಎದುರುಗಡೆ ಇರುವ ಮುಖ್ಯ ವೇದಿಕೆಯಲ್ಲಿ ವಿಜೃಂಭಣೆಯಿಂದ ಆಚರಿಸಲು, ವಿಜಯನಗರ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ
ಶ್ರೀಮತಿ. ಕವಿತಾ ಮನ್ನಿಕೇರಿ ರವರಿಗೆ RPF - Baliija Community National Organization ನ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ RPF ನ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ NL Manjunath ರವರು ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಸುನೀಲ್ ನಾಯ್ಡು ರವರು ಹಾಗೂ ಸ್ಥಳೀಯ ಬಲಿಜ ಸಮುದಾಯದ ಮುಖಂಡರು ಸಹ ಹಾಜರಿದ್ದರು.

ಜೈ ಶ್ರೀ ಕೃಷ್ಣ ದೇವರಾಯ 👑🚩జయహో శ్రీ కృష్ణ దేవరాయ 🔥 ஜெய் ஸ்ரீ கிருஷ்ண தேவராயா ⚔️जय श्री कृष्णा देवराया 🚩
27/12/2025

ಜೈ ಶ್ರೀ ಕೃಷ್ಣ ದೇವರಾಯ 👑🚩
జయహో శ్రీ కృష్ణ దేవరాయ 🔥
ஜெய் ஸ்ரீ கிருஷ்ண தேவராயா ⚔️
जय श्री कृष्णा देवराया 🚩

   #ಶ್ರೀಕೃಷ್ಣದೇವರಾಯರಸೇನೆ 👑ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ರೋಟರಿ ಕ್ಲಬ್ ನಲ್ಲಿ ನಡೆದ  ಶ್ರೀ ಕೃಷ್ಣ ದೇವರಾಯರ ಜಯಂತಿಯ ಕುರಿತ ಪೂರ್ವ...
24/12/2025

#ಶ್ರೀಕೃಷ್ಣದೇವರಾಯರಸೇನೆ 👑
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ರೋಟರಿ ಕ್ಲಬ್ ನಲ್ಲಿ ನಡೆದ
ಶ್ರೀ ಕೃಷ್ಣ ದೇವರಾಯರ ಜಯಂತಿಯ ಕುರಿತ ಪೂರ್ವಭಾವಿ ಸಭೆಯಲ್ಲಿ ವಿಜಯನಗರ ಜಿಲ್ಲೆಯ RPF ತಂಡದವರ ಜೊತೆ ತೆಗೆದ ಚಿತ್ರಗಳು.
.rpf.official royal royalpeople

18/12/2025

ಬಲಿಜ 👑 ಕುಲ ಚರಿತ್ರೆ 📖
Balija History
🔥

Address

Https://maps. App. Goo. Gl/znoD4axZkkee6Tqq 7
Bangalore
560036

Opening Hours

Monday 10am - 8pm
Tuesday 10am - 8pm
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm

Website

Alerts

Be the first to know and let us send you an email when Sri Krishnadevaraya Sena - ಶ್ರೀ ಕೃಷ್ಣದೇವರಾಯ ಸೇನಾ posts news and promotions. Your email address will not be used for any other purpose, and you can unsubscribe at any time.

Share