27/10/2022
ಅನ್ನ ಹಸಿದವರ ಪಾಲಿನ ಚಿನ್ನ - 20ನೇ ಕಾರ್ಯಕ್ರಮ
ಶಿರಾದಲ್ಲಿ ಅನ್ನ ಹಸಿದವರ ಪಾಲಿನ ಚಿನ್ನ ಕಾರ್ಯವನ್ನು ಶಿರಾದ ಅನ್ನ ಹಸಿದವರ ಪಾಲಿನ ಚಿನ್ನ ಬಳಗದ ಯುವಕರು ಇಂದು ಮದ್ಯಾಹ್ನ ಶಿರಾದ ರಸ್ತೆ ಬದಿಯಲ್ಲಿ ಹಾಗು ಬಡ ಕಾರ್ಮಿಕರಿಗೆ ಅನ್ನ ನೀಡುವ ಮೂಲಕ ಹಸಿದ ಜೀವಗಳ ಒಂದೊತ್ತಿನ ಹೊಟ್ಟೆ ತುಂಬಿಸುವ ಕಾರ್ಯ ಮಾಡಲಾಯಿತು. ಈ ಕಾರ್ಯ ನಿರ್ವಹಿಸಿದ ಉತ್ಸಾಹಿ ಯುವಕರಿಗೂ ತುಂಬು ಹೃದಯದ ಧನ್ಯವಾದಗಳು...
ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಹುಟ್ಟು ಹಬ್ಬದ ಅಂಗವಾಗಿ ಸಹಾಯ ಮಾಡಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು... ದೇವರು ನಿಮಗೆ ಸುಖ ಸಂತೋಷ ನೆಮ್ಮದಿ ಆಯಸ್ಸು ಕೊಟ್ಟು ಕಾಪಾಡಲಿ.
ನಿಮ್ಮ ಯಾವುದೇ ಶುಭ ಸಮಾರಂಭಗಳಲ್ಲಿ ಹಸಿದವರಿಗೆ ಅನ್ನ ನೀಡುವ ನಮ್ಮ ಈ ಕಾರ್ಯಕ್ಕೆ ಕೈಜೋಡಿಸಲು ಬಯಸುವವರು ನಮ್ಮನ್ನು ಸಂಪರ್ಕಿಸಬಹುದು.
Eshwar Eshu
7019488706
9742025584