CCF India

CCF India CCF (Crime Control Force) is an NGO which is helping the society to overcome the Public problems regarding Crime,Corruption,Child Labour, Women Protection.

CCF is committed to the protection of society from violation of human rights, Illegal detentions, custodial deaths, fake encounters, false cases on the behest of political exigencies, unprovoked firing on demonstrators, criminal negligence of officials and public servants at the time of natural and man made calamities and consumer frauds by local manufacturers and service providers and Multinational Companies.

ಕರ್ತವ್ಯಲೋಪ ಹಿನ್ನೆಲೆಯಲ್ಲಿ ಜ್ಞಾನಭಾರತಿ ಇನ್ಸ್ ಪೆಕ್ಟರ್ ರವಿ ಅಮಾನತ ಮಾಡಲಾಗಿದೆ. ಜ್ಞಾನಭಾರತಿ ಇನ್ಸ್ ಪೆಕ್ಟರ್ ಅಮಾನತುಗೊಳಿಸಿ ಗೃಹ ಇಲಾಖೆ ಆ...
21/01/2026

ಕರ್ತವ್ಯಲೋಪ ಹಿನ್ನೆಲೆಯಲ್ಲಿ ಜ್ಞಾನಭಾರತಿ ಇನ್ಸ್ ಪೆಕ್ಟರ್ ರವಿ ಅಮಾನತ ಮಾಡಲಾಗಿದೆ. ಜ್ಞಾನಭಾರತಿ ಇನ್ಸ್ ಪೆಕ್ಟರ್ ಅಮಾನತುಗೊಳಿಸಿ ಗೃಹ ಇಲಾಖೆ ಆದೇಶಿಸಿದೆ

ಕೊ*ಲೆ ಪ್ರಕರಣ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಅರೋಪದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ. ನಾಲ್ಕು ತಿಂಗಳ ಹಿಂದೆ ಕೊ*ಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಮೊದಲಿಗೆ ಎಫ್ ಐ ಆರ್ ದಾಖಲು‌ ಮಾಡದೆ ನಿರ್ಲಕ್ಷ್ಯ,‌ ತಾವರೆಕೆರೆ ಪೊಲೀಸ್ ಠಾಣೆ ಸರಹದ್ದು ಎಂದು ಹೇಳಿದ್ದರು. ನಂತರ ಜ್ಞಾನಭಾರತಿ ಠಾಣೆ ವ್ಯಾಪ್ತಿಗೆ‌ ಸೇರಿದೆ ಎಂದು‌ ಮತ್ತೆ ಪ್ರಕರಣ ಟ್ರಾನ್ಸಫರ್ ಮಾಡಿದ್ದ‌ ತಾವರೆಕೆರೆ ಪೊಲೀಸರು.‌ಪ್ರಕರಣ ಟ್ರಾನ್ಸಫರ್ ಅದ ನಂತರ ಪ್ರಕರಣ ಸರಿಯಾಗಿ‌ ತನಿಖೆ ನಡೆಸಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಮಾನತು ಮಾಡಿದ್ದಾರೆ.

ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅದ್ದಿಗಾನಹಳ್ಳಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವಿದೇಶಿ ಪ್ರಜೆಗಳು ಅಕ್ರಮವಾಗಿ ಶೇಖರಿಸಿ ...
08/07/2025

ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅದ್ದಿಗಾನಹಳ್ಳಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವಿದೇಶಿ ಪ್ರಜೆಗಳು ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ ನಿಷೇಧಿತ ಮಾದಕ ವಸ್ತುಗಳಾದ M**A Crystal 2 ಕೆಜಿ 820 ಗ್ರಾಂ ಮತ್ತು 07 ಮೊಬೈಲ್ ಫೋನ್ ಗಳು,02 ತೂಕದ ಯಂತ್ರ ಹಾಗೂ 2,06,870/- ರೂ ನಗದು ಹಣವನ್ನು ರಾಜಾನುಕುಂಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .
ಆರೋಪಿಗಳಿಂದ ಅಮಾನತ್ತು ಪಡಿಸಿಕೊಂಡ ವಸ್ತುವಿನ ಒಟ್ಟು ಮೌಲ್ಯ 04 ಕೋಟಿ 50 ಲಕ್ಷ ರೂಗಳೆಂದೂ ಅಂದಾಜಿಸಲಾಗಿದ್ದು ಆರೋಪಿಗಳ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಪ್ರಗತಿಯಲ್ಲಿರುತ್ತದೆ. ಈ ಪ್ರಕರಣವನ್ನು ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರುಗಳನ್ನು ಪ್ರಶಂಸಿಸಲಾಯಿತು.
Dear Dileep Kumar sir, Police Inspector 👌💪🙏🤝🎖️🎖️🩷🩷

Drugs don’t just destroy lives—they destroy families, dreams, and futures. Make the right one—say NO to drugs and YES to...
28/06/2025

Drugs don’t just destroy lives—they destroy families, dreams, and futures. Make the right one—say NO to drugs and YES to life.

ಮಾದಕ ವಸ್ತುಗಳು ಕೇವಲ ಜೀವನವನ್ನು ನಾಶಪಡಿಸುವುದಿಲ್ಲ—ಅವು ಕುಟುಂಬಗಳನ್ನು, ಕನಸುಗಳನ್ನು ಮತ್ತು ಭವಿಷ್ಯವನ್ನು ನಾಶಪಡಿಸುತ್ತವೆ. ಸರಿಯಾದ ಆಯ್ಕೆ ಮಾಡಿ—ಮಾದಕ ವಸ್ತುಗಳಿಗೆ ಬೇಡ ಎಂದು ಹೇಳಿ ಮತ್ತು ಜೀವನಕ್ಕೆ ಹೌದು ಎಂದು ಹೇಳಿ.


15/04/25 Bengaluru: During today’s weekly press briefing, Commissioner of Police, Bengaluru spoke about various cases so...
15/04/2025

15/04/25 Bengaluru:
During today’s weekly press briefing, Commissioner of Police, Bengaluru spoke about various cases solved by the city police. JC Nagar Police have arrested four individuals involved in a chain snatching case, leading to the recovery of 87 grams of gold worth ₹6 lakh and also Vehicles used in the crimes have been seized. The accused, who operated across multiple areas of Bengaluru, have been apprehended, solving cases under JC Nagar, Ashoknagar, and Sadashivanagar Police limits. Public is advised to stay vigilant in public spaces and avoid displaying valuables openly while walking on the road.

Case2: Konanakunte PS has arrested two individuals involved in a chain-snatching incident targeting a woman en route to work at B.K. Circle. A 38g gold chain and a rented two-wheeler used in the crime—worth ₹2.5 lakh—were recovered. The accused, once nabbed, confessed to similar crimes across Bengaluru. The public is advised to stay alert while walking alone, especially in isolated stretches, and to immediately report any suspicious activity to the police.

Case 3: Halasuru Gate Police Station has arrested four individuals in connection with cheating, theft, and breach of trust in four separate cases involving gold and silver. A total of 212 grams of gold and 4.1 kilograms of silver worth ₹22 lakh has been recovered. The recovery includes melted gold and ornaments surrendered by the associates. Citizens dealing with valuables are advised to follow secure handling practices and remain vigilant.

14/4/25 ಹುಬ್ಬಳ್ಳಿ : 5 ವರ್ಷದ ಹೆಣ್ಣು ಮಗುವಿನ ಅತ್ಯಾಚಾರ ಕೊಲೆ ಮಾಡಿದ ಆರೋಪಿಯನ್ನು Encounter ಎನ್ಕೌಂಟರ್ ಮಾಡಿ ನ್ಯಾಯ ದೊರಕಿಸಿಕೊಟ್ಟ ಲೇಡ...
14/04/2025

14/4/25 ಹುಬ್ಬಳ್ಳಿ : 5 ವರ್ಷದ ಹೆಣ್ಣು ಮಗುವಿನ ಅತ್ಯಾಚಾರ ಕೊಲೆ ಮಾಡಿದ ಆರೋಪಿಯನ್ನು Encounter
ಎನ್ಕೌಂಟರ್ ಮಾಡಿ ನ್ಯಾಯ ದೊರಕಿಸಿಕೊಟ್ಟ ಲೇಡಿ ಸಿಂಗಂ ಮಹಿಳಾ ಪೊಲೀಸ್ ಅಧಿಕಾರಿ PSI ಅನ್ನಪೂರ್ಣ ರವರಿಗೆ ಹಾಗೂ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಶಶಿ ಕುಮಾರ್ ಸರ್ IPS ರವರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು🎖️🙏 🚔💐💐

Address

No. 1, 1 St Cross, Chinnaiah Reddy Layout, Thurahalli Road, Uttarahalli
Bangalore
560061

Alerts

Be the first to know and let us send you an email when CCF India posts news and promotions. Your email address will not be used for any other purpose, and you can unsubscribe at any time.

Contact The Organization

Send a message to CCF India:

Share