Leaders Talk

Leaders  Talk Niruta Publications, Bangalore, launched the “Leaders Talk” initiative.

https://www.youtube.com/watch?v=z13Mpzrp3zU&t=1sಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ದ ಭಾಗವಾಗಿ ಈ ಕೆ...
26/09/2026

https://www.youtube.com/watch?v=z13Mpzrp3zU&t=1s

ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ದ ಭಾಗವಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಅರ್ಜಿಗಳಿಗಾಗಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ:

1. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2026 (CSR EXCELLENCE AWARD)
https://www.hrkancon.com/csr-excellence-award-2026.html

2. ಮಹಿಳಾ ಸಬಲೀಕರಣ (PoSH) ಪ್ರಶಸ್ತಿ- 2026 (THE BEST WOMEN EMPOWERMENT ORGANISATION AWARD)
https://www.hrkancon.com/the-best-women-empowerment-organisation-award-2026.html

3. ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ-2026
https://www.hrkancon.com/hr-talent-award-2026.html

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 10-10-2026

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com
www.niratanka.org



ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಹಾಗೂ ಯುವ ಸಾಧಕ ಪ್ರಶಸ್ತಿ ಪುರಸ್ಕೃತರು-2025...

📕INDUSTRIAL DISPUTES ACT📕Author: M.R. NatarajIndustrial law in our country is not of recent origin. Even in ancient Indi...
26/09/2026

📕INDUSTRIAL DISPUTES ACT📕

Author: M.R. Nataraj

Industrial law in our country is not of recent origin. Even in ancient India eminent jurists like Manu, Yagnavalkya, Kautilya and Narada had enunciated principles relating to industrial matters. They laid down rules regulating the relations between master and servant in the matter of wages, breach of contract, leave, holidays, efficiency bonus and punishment of employees.

Contents
1. Industrial Disputes Act, 1947
2. Industrial Disputes (Central) Rules, 1957
3. Industrial Disputes (Karnataka) Rules, 1957
4. Industrial Disputes (Banking & Insurance Companies) Act, 1949
5. Industrial disputes (Banking Companies) Decision Act, 1955
6. Industrial Tribunal (Procedure) Rules, 1949
7. Industrial Tribunal (Central Procedure) Rules, 1954
8. Industrial Tribunal (Karnataka Procedure) Rules, 1955
9. Case Laws

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



We invite HR professionals and industry experts to join our exclusive LinkedIn group dedicated to HR and Labour Law, wit...
25/09/2026

We invite HR professionals and industry experts to join our exclusive LinkedIn group dedicated to HR and Labour Law, with a strong community of 5,700+ members.

This platform helps you stay updated on the latest HR practices, labour law developments, and regulatory insights. Members can also share job opportunities, publish articles, exchange knowledge, and participate in meaningful discussions with experienced professionals.

Be part of this growing professional network to learn, connect, and contribute to the HR and labour law community.

Join HR and Labour Law LinkedIn Group:
https://www.linkedin.com/groups/4074512/



🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ...
25/09/2026

🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026

ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಭಾಗವಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಅರ್ಜಿಗಳಿಗಾಗಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ:

1. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2026 (CSR EXCELLENCE AWARD)
[ನವೀನ ಮತ್ತು ಸುಸ್ಥಿರ ಸಿಎಸ್ಆರ್ ಉಪಕ್ರಮಗಳನ್ನು ಗುರುತಿಸುವುದರ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಿಕೆ]
https://www.hrkancon.com/csr-excellence-award-2026.html

2. ಮಹಿಳಾ ಸಬಲೀಕರಣ (PoSH) ಪ್ರಶಸ್ತಿ- 2026 (THE BEST WOMEN EMPOWERMENT ORGANISATION AWARD)
[ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳದ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾಶೀಲ ಮತ್ತು ನವೀನ ಉಪಕ್ರಮಗಳನ್ನು ಗುರುತಿಸುವುದು]
https://www.hrkancon.com/the-best-women-empowerment-organisation-award-2026.html

3. ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ-2026
https://www.hrkancon.com/hr-talent-award-2026.html

ಸಮ್ಮೇಳನದ ದಿನಾಂಕ :
21-11-2026, ಶನಿವಾರ

ಸ್ಥಳ:
ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 10-10-2026

ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org


10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-202...
24/09/2026

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 ಅನ್ನು ದಿನಾಂಕ: 21-11-2026 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಸ್ಮರಣ ಸಂಚಿಕೆ ತರಲು ಹಲವು ಹಿತೈಷಿಗಳು ಹಿರಿಯರು ಸಲಹೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಷಯದ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ.

ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.

1. ಮಾನವ ಸಂಪನ್ಮೂಲ
2. ಕಾರ್ಮಿಕ ಕಾನೂನು
3. ಸಂಸ್ಥೆಗಳಲ್ಲಿ ಕನ್ನಡ ಬಳಕೆ
4. PoSH/CSR
5. ಕವಿತೆ, ಕವನ (ಸಂಸ್ಥೆಗಳಿಗೆ, ಕಾರ್ಮಿಕರಿಗೆ ಸಂಬಂಧಿಸಿದಂತೆ)
6. ಪುಸ್ತಕ ಪರಿಚಯ
7. ಇತರೆ ಕನ್ನಡ ಸಾಹಿತ್ಯ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸೂಕ್ತ ವಿಷಯಗಳನ್ನು ಕಳುಹಿಸಿ ಕೊಡಬಹುದಾಗಿದೆ.

ಲೇಖನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ : 10-10-2026.
ಸೂಚನೆ:
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]

ಸುಮಾರು 1000 ಸ್ಮರಣ ಸಂಚಿಕೆ ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.

ಮುಖ್ಯ ಅಗತ್ಯತೆಗಳು
• ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
• ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
• ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ.
ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.

ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
• ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
• ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
• ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
• ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.

ಲೇಖನ ಸಲ್ಲಿಕೆ
• ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
• ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
• ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
• ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.

ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com
www.niratanka.org



https://www.youtube.com/watch?v=hidVTaYCOsQ10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2026 ನ್ನು ದಿನಾಂಕ: 21-...
24/09/2026

https://www.youtube.com/watch?v=hidVTaYCOsQ

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2026 ನ್ನು ದಿನಾಂಕ: 21-11-2026, ಶನಿವಾರದಂದು "ದಿ ಕ್ಯಾಪಿಟೊಲ್ ಹೋಟೆಲ್", ಬೆಂಗಳೂರು, ಇಲ್ಲಿ ಆಯೋಜಿಸಲಾಗಿದೆ.

👇HR Kannada Conference3️⃣ Group👇
https://chat.whatsapp.com/E4d0BvKUJZV24M951B27m9

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com
www.niratanka.org



✨Follow us on Instagram ✨https://www.instagra...

📕LEADERSHIP DEVELOPMENT FOR ORGANISATIONAL EFFECTIVENESS📕Author : T.V. RaoOur past experience and the research that we u...
24/09/2026

📕LEADERSHIP DEVELOPMENT FOR ORGANISATIONAL EFFECTIVENESS📕

Author : T.V. Rao

Our past experience and the research that we undertake from time to time has given us ample evidence of the success of 360 Degree and its impact on Managers.

This workbook is a compendium of our experiences on what 360 Degree has to offer.

This has been specially designed to give you insights on:
1. How to benefit from 360 Degree feedback
2. Conceptual inputs in all the areas that you have been given feedback on
3. Guidelines on how to use the feedback and some suggestions on ‘How to enhance your Managerial and Leadership effectiveness

Table of Contents
1. BOUNDARIES OF 360 DEGREE FEEDBACK
a. Need for Constant Awareness

2. UNIT 1: INTRODUCTION
a. How to Get the Best from This Workbook?

3. UNIT 2: MANAGERIAL AND PERSONAL EFFECTIVENESS
a. What Makes Us Effective As Persons And Managers?-The Johari Window Concept
b. Personal Effectiveness
c. Truths, And Nothing But Truths, About Managing People
d. Exercise 1: Enhancing Your Personal Effectiveness

4. UNIT 3: THE RSDQ MODEL OF LEADERSHIP DEVELOPMENT

5. UNIT 4: EFFECTIVE LEADERSHIP AND MANAGERIAL ROLES
a. Articulating Vision, Communicating And Inspiring Employees With The Same
b. Articulating And Developing An Organizational Culture And Values
c. Inspiring, Motivating and Developing Staff
d. Internal Customer Orientation, Collaboration and Team Work
e. Exercise 2: Identifying Critical Tasks
f. Exercise 3: Action Planning For Effective Managerial Roles
g. Exercise 4: Action Planning-Areas of Focus
h. Exercise 5: Action Planning-Areas of Strength

6. UNIT 5: LEADERSHIP STYLES AND ACTIVITIES
a. Leadership Styles
b. Research Studies
c. Exercise 6: Insights About Your Leadership Styles

7. UNIT 6: DELEGATION
a. The Process of Delegation
b. Forces Influencing Delegation
c. Exercise 7: Action Plans For Delegation

8. UNIT 7: LEADERSHP QUALITIES
a. Exercise 8: Action Plan on Qualities

9. UNIT 8: FOLLOW UP AND REVIEW
a. Exercise 9: Follow Up Activities
b. QUOTATION SOURCES AND REFERENCES


📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



📕ಸಮಾಜಕಾರ್ಯ ಪರಿಚಯ (AN INTRODUCTION TO SOCIAL WORK)📕ಲೇಖಕರು:ಸದಾಶಿವಯ್ಯಾ ಮ. ಜಿರ್ಲಿಮಠಮುನ್ನುಡಿಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊ...
23/09/2026

📕ಸಮಾಜಕಾರ್ಯ ಪರಿಚಯ (AN INTRODUCTION TO SOCIAL WORK)📕

ಲೇಖಕರು:
ಸದಾಶಿವಯ್ಯಾ ಮ. ಜಿರ್ಲಿಮಠ

ಮುನ್ನುಡಿ
ಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಮುಖ್ಯವಾಗಿ ವರ್ತನೆಯ ರೂಪಿಸುವಿಕೆ ಮತ್ತು ಸರಿಪಡಿಸುವಿಕೆಯ ಸಿದ್ಧಾಂತಗಳನ್ನು ಉದಾಹರಣೆಯೊಂದಿಗೆ, ಸಮಾಜಕಾರ್ಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಮಾಜಕಾರ್ಯ ವಿಧಾನಗಳ ಸರಳ, ಸವಿವರವಾದ ವಿವರಣೆ ಮತ್ತು ಸಮಾಜಕಾರ್ಯ ವಿಧಾನಗಳಲ್ಲಿ ಕಾರ್ಯಕರ್ತರ ಪಾತ್ರ ಸೇರಿಸಲಾಗಿದೆ. ಅದರಲ್ಲಿಯೂ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯೆ ಮಾದರಿ, ತತ್ವಗಳು, ತಂತ್ರಗಳು, ಪ್ರಕಾರಗಳೊಂದಿಗೆ ಅರ್ಥಿಯ ಮಾಹಿತಿ ಸಂಗ್ರಹಣೆಯ ಸಾಧನಗಳ ಸಂಕ್ಷಿಪ್ತ ವಿವರ ಮತ್ತು ವೃತ್ತಿಯಲ್ಲಿ ಕಂಡುಬರುವ ಕೆಲ ನೈತಿಕ ದ್ವಂದ್ವಗಳನ್ನು ಓದುಗರ ಮಾಹಿತಿಗಾಗಿ ಒದಗಿಸಲಾಗಿದೆ.

ಹೊಸ ಅಂಶಗಳೊಂದಿಗೆ ನವೀಕರಿಸಲ್ಪಟ್ಟ ಮುದ್ರಣವನ್ನು ಓದುಗರಾದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ, ವೃತ್ತಿಯಲ್ಲಿ ತೊಡಗಿರುವ ವಿವಿಧ ವರ್ಗದವರಿಗೆ ಸಹಾಯಕವಾಗುವದೆಂಬ ಆಶಯದೊಂದಿಗೆ ಈ ಪ್ರಯತ್ನ ಮಾಡಲಾಗಿದೆ.

ಈ ಪ್ರಯತ್ನದಲ್ಲಿ ಹೆಚ್ಚಿನ ವಿವರಗಳೊಂದಿಗೆ ಓದುಗರನ್ನು ತಲುಪಲು ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ ಸಹೊದ್ಯೋಗಿಗಳಿಗೆ ಮತ್ತು ಪ್ರಸ್ತುತ ವೃತ್ತಿಬಾಂಧವರಾಗಿರುವ ಶಿಷ್ಯ ಮಿತ್ರರಿಗೂ ಧನ್ಯವಾದ ಹೇಳುವದನ್ನು ಮರೆಯಲು ಅಸಾಧ್ಯ. ಭವಿಷ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಸೂಕ್ತ ವಿಮರ್ಶೆ ಸಲಹೆಗಳನ್ನು ಇವರೆಲ್ಲರಿಂದ ಎದುರು ನೋಡುತ್ತಾ ಪುಟ ವಿನ್ಯಾಸ ಮತ್ತು ಮುದ್ರಣದಲ್ಲಿ ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಅಭಿನಂದನೆಗಳು.

ಲೇಖಕರು
ಸದಾಶಿವಯ್ಯಾ. ಮ. ಜಿರ್ಲಿಮಠ.

ಪರಿವಿಡಿ
1. ಸಮಾಜಕಾರ್ಯ
2. ಸಮಾಜಕಾರ್ಯದ ಮೌಲ್ಯಗಳು
3. ಸಮಾಜಕಾರ್ಯದಲ್ಲಿ ಸಂಬಂಧಗಳು
4. ಸಮಾಜಕಾರ್ಯದ ವಿವಿಧ ಮಾದರಿಗಳು
5. ಸಮಾಜಕಾರ್ಯ ಪ್ರಕ್ರಿಯೆಯ ಹಂತಗಳು
6. ಸಮಾಜಕಾರ್ಯದ ಕ್ಷೇತ್ರಗಳು
7. ಸಮಾಜಕಾರ್ಯಕರ್ತರ ಪಾತ್ರಗಳು
8. ಸಮಾಜಕಾರ್ಯ ವಿಧಾನಗಳು
9. ಮಾಹಿತಿ ಸಂಗ್ರಹದ ಸಾಧನ ಮತ್ತು ತಂತ್ರಗಳು
10. ಸಮಾಜಕಾರ್ಯದ ತಂತ್ರಗಳು ಮತ್ತು ಕೌಶಲ್ಯಗಳು
11. ಮೌಲ್ಯಮಾಪನ ಮತ್ತು ದಾಖಲೆ ಬರೆಯುವುದು
12. ಸಮಾಜಕಾರ್ಯ ವೃತ್ತಿ ಮತ್ತು ನೈತಿಕ ದ್ವಂದ್ವಗಳು
13. ಬರ್ನ ಔಟ
14. ಅನುಬಂಧಗಳು
15. ಆಧಾರ ಗ್ರಂಥಗಳು

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/


263 Followers, 593 Following, 525 Posts - See Instagram photos and videos from Niruta Publications ()

📕360 DEGREE FEEDBACK AND PERFORMANCE MANAGEMENT SYSTEM VOLUME - 1, ED - 2📕Editors:T.V. Rao, Raju RaoContentsSection 1 – ...
23/09/2026

📕360 DEGREE FEEDBACK AND PERFORMANCE MANAGEMENT SYSTEM VOLUME - 1, ED - 2📕

Editors:
T.V. Rao, Raju Rao

Contents
Section 1 – 360 Degree Feedback
* Basics of 360 degree pr Multi-rater Assessment and Feedback System
* RSDQ model for 360 Degree Feedback
* TVRLS Approach to 360 Degree Feedback
* 360 Degree Feedback – The TVRLS Experience
* Using 360 Degree Appraisal Effectively
* Leadership Development using 360 Degree Feedback Process
* 360 Degree Feedback as an Intervention
* 360 Degree Feedback – The NIIT experience
* Leadership competencies and 360 Degree Appraisal – The Philips Experience
* Using 360 Degree Feedback as a part of Cultural Change – The Aditya Birla Group Experience
* 360 Degree Feedback – The Wipro Experience
* 360 Degree Feedback – The Motorola Experience
* Using SPIRO-M for 360 Degree Feedback – The
* Integrating 360 Degree Feedback with Performance Management System – The TISCO Experience
* Performance Management System and 360 Degree Feedback – The Birla 3M Experience

Section 2 Performance Management System
* Implementing Performance Management System – The NOCIL Experience
* Implementing Performance Management System – The BPCL Experience
* Performance Management System and Employee Stock Options – An Overview
* Performance Review System Design and Implementation – Some Process Concerns
* Learning’s from Indian Experiences in Performance Management System and 360 Degree Feedback

📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/


📕Labour Law Ready Reckoner📕Author : Ram K NavaratnaLabour Laws - A Ready Reckoner by Ram K. Navaratna is a concised vers...
22/09/2026

📕Labour Law Ready Reckoner📕

Author : Ram K Navaratna

Labour Laws - A Ready Reckoner by Ram K. Navaratna is a concised version on labour laws. The work undertaken by the author is really commendable, as the book is a compendium of 25 labour laws, written in a simple language comprehensible by the common man. This of exercise is usually taken up by a Department or an Institution and such an attempt made by the author speaks about his ability, knowledge and command on the subject.

Contents
1. Form - V Karnataka Payment of Wages Act, 1963 and the Rules thereunder
2. Form – X Abstract of the Minimum Wages Act, 1948 and the rules made thereunder
3. Form - K The Maternity Benefit Act, 1961, and the rules made thereunder
4. Form - U The Payment of Gratuity Act And Rules, 1972
5. Contract Labour (Regulation and Abolition) Act, 1971
6. The Equal Remuneration Act, 1976
7. The Payment of Bonus Rules, 1975
8. The Karnataka Shops And Commercial Establishments Rules,1963
9. Form - 19 The Karnataka Factories Act 1948
10. The Karnataka Industrial Establishments (National and Festival Holidays) Act, 1963
11. The Child Labour (Prohibition And Regulation) Act, 1986
12. Form - 36 The Employees Compensation Act, 1932
13. The Karnataka Labour Welfare Fund Act, 1965
14. (E.P.F.) The Employees' Provident Fund, 1952
15. (E.S.I.) The Employees' State Insurance Act, 1948
16. Sample of Certified Standing Order
17. Schedule - 1 The Industrial Employment (Standing Orders) Act, 1946
18. Schedule - 2 The Industrial Employment (Standing Orders) Act, 1946
19. The Industrial Disputes Act, 1947
20. Building & other Construction Workers (Regulation of Employment & Conditions of Service) Act, 1996
21. The Building And Other Construction Workers' Welfare Cess Act, 1996
22. The Inter-State Migrant Workmen (Regulation of Employment and Conditions of Service) Act, 1971
23. Employment Exchange (Compulsory Notification of Vacancies) Act, 1961
24. The Apprentices Act, 1961
25. Sexual Harassment in the Workplace
26. Bibliography
27. About Us
28. Contract Information of State & Central Departments
29. Feedback Form
📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



Address

326. 2nd Floor , Opp Drive AIT College
Bangalore
560056

Alerts

Be the first to know and let us send you an email when Leaders Talk posts news and promotions. Your email address will not be used for any other purpose, and you can unsubscribe at any time.

Contact The Organization

Send a message to Leaders Talk:

Shortcuts

Share